ಟೀ ಕುಡಿಯುವುದರಿಂದ ದೇಹಕ್ಕೆ ತಕ್ಷಣದ ಉತ್ತೇಜನ ಸಿಗುತ್ತದೆ. ಚಹಾವನ್ನು ಕುಡಿಯುವುದರಿಂದ ಆಲಸ್ಯ ಮತ್ತು ದುಃಖದ ಭಾವನೆಗಳನ್ನು ಸಹ ನಿವಾರಿಸುತ್ತದೆ. ಅನೇಕ ಜನರು ತಲೆನೋವು ಅಥವಾ ಆಯಾಸಕ್ಕಾಗಿ ಚಹಾವನ್ನು ಕುಡಿಯುತ್ತಾರೆ ಮತ್ತು ಸಮಸ್ಯೆಯಿಂದ ಪರಿಹಾರವನ್ನು ಪಡೆಯುತ್ತಾರೆ.
Tea and Smoking side effects : ಅನೇಕ ಜನರು ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡಲು ಚಹಾ ಜೊತೆ ಸಿಗರೇಟ್ ಸೇದುತ್ತಾರೆ. ಆದರೆ ಈ ಅಭ್ಯಾಸವು ನಿಮ್ಮನ್ನು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಗುರಿಮಾಡುತ್ತದೆ.. ಈ ಕುರಿತು ಹೆಚ್ಚಿನ ವಿಚಾರ ಇಲ್ಲಿದೆ ನೋಡಿ..
ಚಹಾಕ್ಕೆ ಹಾಲನ್ನು ಸೇರಿಸಿ ಸೇವಿಸುವುದರಿಂದ ಅದು ವಿಷಕಾರಿಯಾಗಿ ಪರಿವರ್ತನೆಯಾಗುತ್ತದೆ, ಇದರಿಂದ 5 ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.
ಚಹಾವು ಭಾರತದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ಮುನ್ನ ಟೀ ಕುಡಿಯುತ್ತಿರುವವರನ್ನು ಕಾಣಬಹುದು. ಚಹಾವು ಉತ್ತಮ ರುಚಿಯನ್ನು ಮಾತ್ರವಲ್ಲ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಕೆಲವು ವಸ್ತುಗಳನ್ನು ಚಹಾದೊಂದಿಗೆ ಸೇವಿಸಿದರೆ, ಅದು ಹಾನಿಕಾರಕವಾಗಿದೆ.
ಈ ವಸ್ತುಗಳನ್ನು ಚಹಾದೊಂದಿಗೆ ಸೇವಿಸಬಾರದು
ಕಚ್ಚಾ ಈರುಳ್ಳಿ
Health Tips: ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ಈ ಸಮಯದಲ್ಲಿ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
ಆರೋಗ್ಯದ ಮೇಲೆ ಚಹಾದ ಅಡ್ಡಪರಿಣಾಮಗಳು: ಭಾರತದಲ್ಲಿನ ಪ್ರತಿಯೊಂದು ಕಾಯಿಲೆಗೆ ಚಹಾವೇ ಮದ್ದು. ಆದರೆ ಕೆಲವರು ತಪ್ಪಾದ ಸಮಯದಲ್ಲಿ ಮತ್ತು ತಪ್ಪಾದ ರೀತಿಯಲ್ಲಿ ಚಹಾವನ್ನು ಕುಡಿಯುತ್ತಾರೆ. ಇದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಬಿಪಿ ರೋಗಿಗಳಿಗೆ ಏನಾದರೂ ಗಂಭೀರ ಸಮಸ್ಯೆ ಉಂಟಾಗಬಹುದೇ ಎಂಬುದರ ಬಗ್ಗೆ ತಿಳಿಯಿರಿ.
Tea: ಟೀ/ಚಹಾ ಇಷ್ಟಪಡದವರು ತೀರಾ ವಿರಳ. ಸಾಮಾನ್ಯವಾಗಿ, ಕೆ;ಲವರು ಟೀ ಜೊತೆಗೆ ಏನನ್ನಾದರೂ ತಿನ್ನಲು ಇಷ್ಟಪಡುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿಕರಕ ಎಂದು ನಿಮಗೆ ತಿಳಿದಿದೆಯೇ?
Tea or Coffee on an empty stomach : ಪ್ರತಿದಿನ ಬೆಳಿಗ್ಗೆ ಚಹಾ ಮತ್ತು ಕಾಫಿ ಕುಡಿಯುವವರು ಈ ಕೆಳಗಿನ ಸಲಹೆಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಬೊಜ್ಜು, ಮಧುಮೇಹದಂತಹ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.
Caffeine Health effect : ಟೀ, ಕಾಫಿ ಕುಡಿಯುವ ಅಭ್ಯಾಸವಿರುವವರಿಗೆ ಒಂದು ತಿಂಗಳು ಟೀ, ಕಾಫಿ ಕುಡಿಯಬೇಡಿ ಎಂದು ಹೇಳಿದರೆ ಅವರು ಒಪ್ಪುವ ಮಾತಿಲ್ಲ ಬಿಡಿ ಅಷ್ಟು ಅಡಿಕ್ಟ್ ಆಗಿರುತ್ತಾರೆ. ಆದರೆ ವಾಸ್ತವವಾಗಿ, ನೀವು 30 ದಿನಗಳವರೆಗೆ ಚಹಾ ಅಥವಾ ಕಾಫಿಯನ್ನು ಸೇವಿಸದಿದ್ದರೆ, ನಿಮ್ಮ ದೇಹದಲ್ಲಿ ಮೂರು ಪ್ರಮುಖ ಬದಲಾವಣೆ ಆಗುತ್ತದೆ..
Correct Way Of Making Tea: ನಮ್ಮಲ್ಲಿ ಅನೇಕರು ದಿನವನ್ನು 'ಬೆಡ್ ಟೀ' ಯೊಂದಿಗೆ ಪ್ರಾರಂಭಿಸುತ್ತಾರೆ ಮತ್ತು ದಿನವಿಡೀ ಅನೇಕ ಕಪ್ ಚಹಾವನ್ನು ಕುಡಿಯುತ್ತಾರೆ. ಭಾರತದಲ್ಲಿ ಕೋಟಿಗಟ್ಟಲೆ ಜನರು ಚಹಾ ಕುಡಿಯಲು ಹಂಬಲಿಸುತ್ತಾರೆ, ನಮ್ಮ ದೇಶದಲ್ಲಿ ಇದು ನೀರಿನ ನಂತರ ಎರಡನೇ ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ.
Milk Tea Side Effects: ಖಾಲಿ ಹೊಟ್ಟೆ ಹಾಲಿನ ಚಹಾ ಸೇವನೆ ಕೆಲ ಅಡ್ಡ ಪರಿಣಾಮಗಳನ್ನು ಹೊಂದಿದೆ ಮತ್ತು ಈ ಕಾರಣದಿಂದ ಆಗುವ ಸಮಸ್ಯೆಗಳಿಂದ ಸುರಕ್ಷಿತವಾಗಿರಲು ಅವುಗಳ ಕುರಿತು ತಿಳಿದುಕೊಳ್ಳುವುದು ತುಂಬಾ ಅವಶ್ಯಕ.
ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಚಹಾ ಒಂದು ಚಟವಾಗಿ ಪರಿಣಮಿಸಿದರೆ ಅದನ್ನವು ಬಿಡುವುದು ತುಂಬಾ ಕಷ್ಟ. ಅದಕ್ಕೆ ಇಂದು ನಾವು ಚಹಾದ ಬಿಡುವುದು ಹೇಗೆ? ಎಂಬುವುದರ ಬಗ್ಗೆ ಮಾಹಿತಿ ತಂದಿದ್ದೇವೆ ಇಲ್ಲಿದೆ ನೋಡಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.