ನಾಗಾರ್ಜುನ ತೆಲುಗು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. ಇದುವರೆಗೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಸೂಪರ್ ಹಿಟ್ ಚಲನಚಿತ್ರಗಳು ಇವರಿಂದ ತೆರೆಕಂಡಿವೆ.
ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿರುವ ನಾಗಾರ್ಜುನ ಅವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಸೂಪರ್ ಹಿಟ್ ಮೂವಿಗಳನ್ನು ಕೊಟ್ಟಿದ್ದಾರೆ.
ಇದನ್ನು ಓದಿ : WhatsApp Context Cards: ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ?
ನಾಗಾರ್ಜುನ ಅವರಿಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಎರಡು ವಿವಾಹಗಳಾಗಿದ್ದು 1992 ರಲ್ಲಿ ಅಮಲಾ ಅಕ್ಕಿನೇನಿ ಅವರನ್ನು ವಿವಾಹವಾದರೂ ಇದಕ್ಕೂ ಮುಂಚೆ ಲಕ್ಷ್ಮಿದಕ್ಕುಬಾಟಿ ಯವರನ್ನು ಮದುವೆಯಾಗಿದ್ದರು. ಆದರೆ 1990ರಲ್ಲಿ ಲಕ್ಷ್ಮಿ ಅವರಿಗೆ ವಿಚ್ಛೇದನ ನೀಡಿದರು
ತೆಲುಗು ನಟ ವೆಂಕಟೇಶ್ ಅವರ ಸಹೋದರ ಲಕ್ಷ್ಮಿ ಅವರನ್ನು 1984ರಲ್ಲಿ ವಿವಾಹವಾಗಿದ್ದರು, ಇವರಿಬ್ಬರಿಗೆ ಜನಸಿದ ಮಗನೇ ನಾಗ ಚೈತನ್ಯ. ಇವರಿಬ್ಬರ ದಾಂಪತ್ಯ ಜೀವನವು ಸುಖಕರವಾಗಿರದೆ 1990ರಲ್ಲಿ ವಿಚ್ಛೇದನ ಪಡೆದರು.
ಇದನ್ನು ಓದಿ : ಪ್ರಭಾಸ್ ಮದುವೆಯಾಗದೇ ಇರಲು ಇದೇ ಕಾರಣ?..ಸೆನ್ಸೇಷನಲ್ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ!
ಅದೇ ಸಂದರ್ಭದಲ್ಲಿ ಅಮಲ ಅವರೊಂದಿಗೆ ನಾಗಾರ್ಜುನವರು ಹಾಲು ಚಿತ್ರಗಳಲ್ಲಿ ನಟನೆ ಮಾಡಿ ಈ ಮೂಲಕ ಪ್ರೀತಿಸಿ ಮದುವೆಯಾದರು. ಆದರೆ ನಾಗ ಚೈತನ್ಯ ತನ್ನ ತಾಯಿಯೊಂದಿಗೆ ಚೆನ್ನೈನಲ್ಲಿ ಬೆಳೆದರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.