೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಜೀವನದಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ !2025ರವರೆಗೆ ಶನಿ ಮಹಾತ್ಮನೇ ಕರುಣಿಸುವನು ರಾಜ ವೈಭೋಗ

ತನ್ನ ನಡೆಯ ಕಾರಣದಿಂದಲೇ ಕೆಲವು ರಾಶಿಯವರಿಗೆ ರಾಜ ವೈಭೋಗವನ್ನೇ ಕರುಣಿಸಲಿದ್ದಾನೆ ಶನಿ ಮಹಾತ್ಮ. 
 

ಬೆಂಗಳೂರು : ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ.ಶನಿಯ ಸಂಚಾರವು ಸುಮಾರು ಎರಡೂವರೆ ವರ್ಷಗಳಲ್ಲಿ ನಡೆಯುತ್ತದೆ.ಇದೀಗ ಶನಿಗ್ರಹವು ಕುಂಭ ರಾಶಿಯಲ್ಲಿದೆ.ಇನ್ನು 2025ರವರೆಗೆ ಶನಿ ದೇವ ಇದೇ ರಾಶಿಯಲ್ಲಿ ನೆಲೆಸುತ್ತಾನೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಶನಿ ದೇವ ಎಂದ ಕೂಡಲೇ ಕಷ್ಟವನ್ನೇ ನೀಡುತ್ತಾನೆ ಎಂದಲ್ಲ. ಶನಿದೇವನ ಕೃಪಾ ದೃಷ್ಟಿ ಬಿದ್ದರೆ ಭಿಕ್ಷುಕ ಕೂಡಾ ರಾಜನಾಗುತ್ತಾನೆ.ಅದೇ ರೀತಿಯಲ್ಲಿ ತನ್ನ ನಡೆಯ ಕಾರಣದಿಂದಲೇ ಕೆಲವು ರಾಶಿಯವರಿಗೆ ರಾಜ ವೈಭೋಗವನ್ನೇ ಕರುಣಿಸಲಿದ್ದಾನೆ ಶನಿ ಮಹಾತ್ಮ. 

2 /6

ನೀವು ಯಾವ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಬೆನ್ನಿಗಿರುತ್ತದೆ. ನೀವು ಕೈ ಹಾಕುವ ಕೆಲಸ ಯಶಸ್ಸಿನ ದಿಕ್ಕಿಗೇ ಸಾಗುವುದು.ಆರ್ಥಿಕ ಕಷ್ಟ ನಷ್ಟಗಳು ಕೊನೆಯಾಗುವುದು. ವ್ಯಾಪಾರಿಗಳು ದುಪ್ಪಟ್ಟು ಲಾಭ ಪಡೆಯುವ ಸಮಯ ಇದು.

3 /6

ಶನಿಯ ಕೃಪೆ ಈ ರಾಶಿಯವರ ಮೇಲೆ ಅಪಾರವಾಗಿಯೇ ಇರಲಿದೆ.ಹಾಗಾಗಿ ಸೋಲುವ ಭಯ ಇಲ್ಲದೆ ನೀವು ಮುನ್ನಡೆಯಬಹುದು.ಮಾರ್ಚ್ 2025ರವರೆಗೆ ನಿಮ್ಮ ಬಾಳಿನಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ.ನೆಮ್ಮದಿ ಹೆಚ್ಚಲಿದೆ.   

4 /6

ಶನಿಯ ಕಾರಣದಿಂದಲೇ 2029ರವರೆಗೆ ನಿಮ್ಮ ಜೀವನದಲ್ಲಿ ಎಲ್ಲವೂ ಸುಖಮಯವೇ.  ಭೂಮಿ,ಮನೆ ಅಥವಾ ವಾಹನ ಖರೀದಿಸಬಹುದು.ವೃತ್ತಿ ಮತ್ತು ಆರ್ಥಿಕ ರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತೀರಿ.  

5 /6

ಸಾಡೇಸಾತಿ ಪರಿಣಾಮದಿಂದ ತತ್ತರಿಸಿ ಹೋಗಿದ್ದ ನಿಮ್ಮನ್ನು ಶನಿದೇವನೇ ಕೈ ಹಿಡಿದು ಮೇಲೆತ್ತುತ್ತಾನೆ.ಇನ್ನು ನಿಮ್ಮ ಜೀವನದಲ್ಲಿ ಏನಿದ್ದರೂ ಯಶಸ್ಸಿನ ಹಾದಿ. 

6 /6

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.