ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲು ರೆಡಿಯಾದ ನಟಿ ಪೂಜಾ ಹೆಗ್ಡೆ!! ಅಷ್ಟಕ್ಕೂ ಆತ ಯಾರು ಗೊತ್ತೇ?

Pooja Hegde getting marriege with cricketer: ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳ ಸೋಲಿನ ಬೆನ್ನಲ್ಲೇ ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.  

Written by - Savita M B | Last Updated : Sep 20, 2024, 04:09 PM IST
  • ಒಂದು ಕಾಲದಲ್ಲಿ ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದ ಪೂಜಾ
  • ನಟಿಯ ಮದುವೆ ವಿಚಾರವಾಗಿ ಇದೀಗ ಮಾಹಿತಿಯೊಂದು ಲಭಿಸಿದೆ.
ಖ್ಯಾತ ಕ್ರಿಕೆಟರ್‌ ಜೊತೆ ಹಸೆಮಣೆ ಏರಲು ರೆಡಿಯಾದ ನಟಿ ಪೂಜಾ ಹೆಗ್ಡೆ!! ಅಷ್ಟಕ್ಕೂ ಆತ ಯಾರು ಗೊತ್ತೇ?  title=

Pooja Hegde: ನಾಗಚೈತನ್ಯ ಅಭಿನಯದ 'ಒಕಾ ಲೈಲಾ ಪಾರೋ' ಸಿನಿಮಾ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಪೂಜಾ ಹೆಗ್ಡೆ ಅವರಿಗೆ ಬಿಗ್‌ಬ್ರೇಕ್‌ ಕೊಟ್ಟಿದ್ದು, ವರುಣ್ ಅಭಿನಯದ 'ಮುಕುಂದ' ಚಿತ್ರ. 

ಒಂದು ಕಾಲದಲ್ಲಿ ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದ ಪೂಜಾ ಇತ್ತೀಚೆಗೆ ಬ್ಯಾಕ್‌ ಟು ಬ್ಯಾಕ್‌ ಫ್ಲಾಪ್‌ಗಳಿಂದ ಕಂಗೆಟ್ಟ ನಟಿಯ ಮದುವೆ ವಿಚಾರವಾಗಿ ಇದೀಗ ಮಾಹಿತಿಯೊಂದು ಲಭಿಸಿದೆ. 

ಇದನ್ನೂ ಓದಿ-ಮೊಣಗಂಟಿವರೆಗೆ ಗಾಢ ಕಪ್ಪು, ರೇಷ್ಮೆಯಂಥಹ ಕೂದಲು  ಬೇಕಾದರೆ ಆಲೋವಿರಾ ಜೆಲ್ ಗೆ  ಇದನ್ನು ಬೆರೆಸಿ ಹಚ್ಚಿ !ಒಂದೇ ತಿಂಗಳಲ್ಲಿ ಖಂಡಿತಾ ತಿಳಿಯುವುದು ವ್ಯತ್ಯಾಸ ! 

ಟಾಲಿವುಡ್‌ ಬೆಡಗಿ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಚರ್ಚೆಯಾಗುತ್ತಿದೆ. ಆದರೆ ಆ ಕ್ರಿಕೆಟರ್‌ ಯಾರು ಅನ್ನೋದು ಮಾತ್ರ ಇನ್ನು ತಿಳಿದುಬಂದಿಲ್ಲ. ಹಾಗಾದರೆ ಈ ಸುದ್ದಿ ನಿಜಾನಾ? ಸುಳ್ಳಾ? ಆದರೆ ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. 

ಇತ್ತೀಚೆನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಸ್ಥಿತಿ ಸರಿಯಾಗಿಲ್ಲ. ಸಾಲು ಸಾಲು ಸೋಲಿನ ಸಿನಿಮಾಗಳಿಂದ ಕಂಗೆಟ್ಟಿದ್ದಾರೆ. ರಾಧೇಶ್ಯಾಮ್‌ನಿಂದ ಹಿಡಿದು ಬೀಸ್ಟ್ ಮತ್ತು ಆಚಾರ್ಯ ನಂತರ ನಟಿಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೆಲಗಚ್ಚುತ್ತಿವೆ.  

ಇದನ್ನೂ ಓದಿ-ಚಿರತೆ ಸೆರೆ ಕಾರ್ಯಾಚರಣೆ: ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರಿಗೆ ಗಾಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News