ಎಣ್ಣೆ ಕುಡಿಯವ ಟೈಂನಲ್ಲಿ ಇವುಗಳನ್ನು ತಿಂದರೆ ಎಷ್ಟು ಕುಡಿದರೂ ಆರೋಗ್ಯಕ್ಕೆ ಹಾನಿಯಾಗಲ್ಲ..!

Alcohol and Food : ಅನೇಕ ಮಾದಕ ವ್ಯಸನಿಗಳು ಮದ್ಯಪಾನ ಮಾಡುವಾಗ ಬಾಯಿ ರುಚಿಗೆ ಸಿಕ್ಕ ಸಿಕ್ಕ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಕೆಲವರು ಉತ್ತಮ ಪ್ರೋಟೀನ್ ಆಹಾರವನ್ನು ಸೇವಿಸುತ್ತಾರೆ. ಮದ್ಯಪಾನ ಮಾಡುವಾಗ ಯಾವ ರೀತಿಯ ಆಹಾರ ಆರೋಗ್ಯಕ್ಕೆ ಒಳ್ಳೆಯದು? ಬನ್ನಿ ನೋಡೋಣ..

1 /6

ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಆದರೂ ಕುಡಿದು ಸಾಯ್ತಿನಿ ಅಂದ್ರೆ ಏನೂ ಮಾಡೋಕೆ ಆಗಲ್ಲ.. ನಿಮ್ಮ ಆರೋಗ್ಯ ಕಾಳಜಿ ನಮಗೆ ಮುಖ್ಯ, ಅದಕ್ಕಾಗಿ ಎಣ್ಣೆ ಕುಡಿಯುವ ಸಮಯದಲ್ಲಿ ತಿನ್ನಬೇಕಾದ ಉತ್ತಮ ಆಹಾರ ಪದಾರ್ಥಗಳ ಕುರಿತು ನಿಮಗೆ ತಿಳಿಸಲಿದ್ದೇವೆ..   

2 /6

ಬಾದಾಮಿ ಪ್ರೋಟೀನ್ ಮತ್ತು ಉತ್ತಮ ಕೊಬ್ಬಿನಿಂದ ಸಮೃದ್ಧವಾಗಿದೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಆವಕಾಡೊ ಆರೋಗ್ಯಕರ ಕೊಬ್ಬು, ವಿಟಮಿನ್ ಗಳನ್ನು ಹೊಂದಿದ್ದು ದೇಹಕ್ಕೆ ಉತ್ತಮ ಪೋಷಣೆಯನ್ನು ನೀಡುತ್ತದೆ.. ಇವುಗಳನ್ನು ಸಹ ಮದ್ಯಪಾನದ ವೇಳೆ ತಿನ್ನಬಹುದು.  

3 /6

ಪನೀರ್ ಕಲಾನ್ಸ್ ಪ್ರೋಟೀನ್ ಸಮೃದ್ಧವಾಗಿರುವ ಲಘು ತಿಂಡಿ, ಗ್ರಿಲ್ಡ್ ಚಿಕನ್ ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಹಗುರವಾದ, ಆರೋಗ್ಯಕರ ಊಟ ಇದನ್ನು ಸೇವಿಸಬಹುದು.  

4 /6

ತರಕಾರಿ ಸಲಾಡ್‌ಗಳಲ್ಲಿ ವಿಟಮಿನ್, ಫೈಬರ್ ಸಮೃದ್ಧವಾಗಿರುತ್ತವೆ.. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ, ಇವುಗಳಲ್ಲಿ ಪ್ರೋಟೀನ್, ಫೈಬರ್ ಇರುತ್ತದೆ..  

5 /6

ಒಣ ಹಣ್ಣುಗಳು ಜೀವಸತ್ವಗಳು, ಖನಿಜಗಳು, ಉತ್ತಮ ಕೊಬ್ಬುಗಳನ್ನು ಹೊಂದಿರುತ್ತದೆ. ಆಲಿವ್ಗಳು ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಆಗಾಗಿ ಇವುಗಳನ್ನು ಸಹ ತಿನ್ನಬಹುದು..  

6 /6

ಚೀಸ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಉತ್ತಮ ತಿಂಡಿಯಾಗಿದೆ. ಮದ್ಯಪಾನ ಮಾಡುವಾಗ ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.