Alcohol and Food : ಅನೇಕ ಮಾದಕ ವ್ಯಸನಿಗಳು ಮದ್ಯಪಾನ ಮಾಡುವಾಗ ಬಾಯಿ ರುಚಿಗೆ ಸಿಕ್ಕ ಸಿಕ್ಕ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಕೆಲವರು ಉತ್ತಮ ಪ್ರೋಟೀನ್ ಆಹಾರವನ್ನು ಸೇವಿಸುತ್ತಾರೆ. ಮದ್ಯಪಾನ ಮಾಡುವಾಗ ಯಾವ ರೀತಿಯ ಆಹಾರ ಆರೋಗ್ಯಕ್ಕೆ ಒಳ್ಳೆಯದು? ಬನ್ನಿ ನೋಡೋಣ..
Bollywood Actress: ಬಾಲಿವುಡ್ ನಟ-ನಟಿಯರು ಪಾರ್ಟಿ-ಪಬ್ಗಳಲ್ಲಿ ಸುತ್ತಾಡುವುದು ಸಾಮಾನ್ಯ.. ಅನೇಕ ತಾರೆಯರು ಕುಡಿದು ಪಾರ್ಟಿಯಲ್ಲಿ ಕಾಣಿಸಿಕೊಂಡರೂ, ಅವರು ತಮ್ಮ ಚಟಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಆದರೆ ಸ್ಟಾರ್ ನಟಿಯೊಬ್ಬರು ಸಂದರ್ಶನವೊಂದರಲ್ಲಿ ಅಭಿಮಾನಿಗಳು ತಮ್ಮ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡುವುದನ್ನು ನೋಡಿ ಶಾಕ್ ಆಗಿದ್ದಾರೆ.
Food to eat with drinking alcohol : ಅನೇಕ ಜನರಿಗೆ ಮದ್ಯಪಾನ ಮಾಡುವಾಗ ಕೆಲವೊಂದಿಷ್ಟು ಸ್ನ್ಯಾಕ್ಸ್ ಬೇಕೆ ಬೇಕು. ಪಾರ್ಟಿಗಳಲ್ಲೂ ಸಹ ಮದ್ಯಪಾನ ಮಾಡುವಾಗ ಎಣ್ಣೆಯುಕ್ತ ಪದಾರ್ಥಗಳನ್ನು ತಿನ್ನುತ್ತಾರೆ. ಆದರೆ ಮದ್ಯ ಸೇವಿಸುವಾಗ ಯಾವ ಆಹಾರ ತೆಗೆದುಕೊಳ್ಳಬೇಕು..? ಯಾವ ತಿನ್ನಬಾರದು ಎಂದು ತಿಳಿದಿರಬೇಕು.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಷ್ಟಕರವಾಗಿದೆ. ಇದರಿಂದ ಅನೇಕ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿದಿನ ನೀವು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂಬುದರ ಬಗ್ಗೆ ಉಪಯುಕ್ತ ಸಲಹೆಗಳು ಇಲ್ಲಿವೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.