ವಿರುಷ್ಕಾ ಟು ಅದಿತಿ ಸಿದ್ದಾರ್ಥ....ಸೆಲೆಬ್ರಿಟಿ ವೆಡ್ಡಿಂಗ್ ಫೋಟೋಗ್ರಾಫರ್‌ ಯಾರು ಗೊತ್ತಾ?

popular photographer radhik: ಸಿದ್ಧಾರ್ಥ್ ಮತ್ತು ಅದಿತಿ ಮದುವೆ ಸಮಾರಂಭದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ...

Written by - Savita M B | Last Updated : Sep 22, 2024, 05:38 PM IST
  • ಇತ್ತೀಚೆಗಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..
  • ಇತ್ತೀಚೆಗೆ ಟಾಲಿವುಡ್ ತಾರೆಯರಾದ ಸಿದ್ದು-ಅದಿತಿ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿರುಷ್ಕಾ ಟು ಅದಿತಿ ಸಿದ್ದಾರ್ಥ....ಸೆಲೆಬ್ರಿಟಿ ವೆಡ್ಡಿಂಗ್ ಫೋಟೋಗ್ರಾಫರ್‌ ಯಾರು ಗೊತ್ತಾ? title=

popular photographer: ವಿರಾಟ್ ಕೊಹ್ಲಿ-ಅನುಷ್ಕಾ ಮದುವೆಯಿಂದ ಹಿಡಿದು ಇತ್ತೀಚಿನ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ವಿವಾಹದವರೆಗೆ ಸೆಲೆಬ್ರಿಟಿ ವೆಡ್ಡಿಂಗ್‌ ಪೋಟೋಗ್ರಾಫರ್‌ ಯಾರು ಗೊತ್ತೇ? 

ವಿರಾಟ್ ಕೊಹ್ಲಿ - ಅನುಷ್ಕಾ: ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾ ಮದುವೆಯನ್ನು ಕೂಡ ಖ್ಯಾತ ಛಾಯಾಗ್ರಾಹಕ ಜೋಸೆಫ್ ರಾಧಿಕ್ ಅವರೇ ಮಾಡಿದ್ದು, ಈ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಭಾರೀ ಸದ್ದು ಮಾಡಿದ್ದವು. 

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್: ಇತ್ತೀಚೆಗಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇವರ ವೆಡ್ಡಿಂಗ್‌ ಶೂಟ್‌ನ್ನು ಸಹ ಜೋಸೆಫ್ ರಾಧಿಕ್ ಅವರೇ ಮಾಡಿದ್ದಾರೆ.. 

ಇದನ್ನೂ ಓದಿ-ಬಾಹುಬಲಿ ನಟ ಪ್ರಭಾಸ್ ನಿಜವಾದ ಹೆಸರೇನು ಗೊತ್ತಾ? ಸಿಕ್ಕಾಪಟ್ಟೆ ದೊಡ್ಡದಾಗಿ ಇವರ ಅಸಲಿ ನಾಮ!!

ಸಿದ್ದು -ಅದಿತಿ: ಇತ್ತೀಚೆಗೆ ಟಾಲಿವುಡ್ ತಾರೆಯರಾದ ಸಿದ್ದು-ಅದಿತಿ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ವನಪರ್ತಿ ಜಿಲ್ಲೆಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಇವರ ಮದುವೆಯ ಫೋಟೋ ಶೂಟ್ ಕೂಡ ಛಾಯಾಗ್ರಾಹಕ ಜೋಸೆಫ್ ರಾಧಿಕ್ ಮಾಡಿದ್ದಾರೆ. 

ಜೋಸೆಫ್ ರಾಧಿಕ್ ಯಾರು?: ಖ್ಯಾತ ವೆಡ್ಡಿಂಗ್ ಫೋಟೋಗ್ರಾಫರ್ ಜೋಸೆಫ್ ರಾಧಿಕ್ ಹೈದರಾಬಾದ್‌ ಮೂಲದವರಾಗಿದ್ದಾರೆ. ಓದಿದ್ದು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ..  ಇವರಿಗೆ 2015ರಲ್ಲಿ ಅಂತರಾಷ್ಟ್ರೀಯ ಛಾಯಾಗ್ರಾಹಣ ಪ್ರಶಸ್ತಿ ಲಭಿಸಿದೆ.. 

ಇದನ್ನೂ ಓದಿ-ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News