7 ವರ್ಷಗಳ ಕಾಲ ಈ ರಾಶಿಯವರಿಗೆ ರಾಜಯೋಗ !ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ !ಒಲಿದು ಬರುವುದು ಸಕಲ ಐಶ್ವರ್ಯ

7 ವರ್ಷಗಳ ಈ ರಾಶಿಯವರದ್ದು ಬರೀ ಯಶಸ್ಸಿನ ಹಾದಿ. ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ ಒಲಿದು ಬರುವುದು. 

ಬೆಂಗಳೂರು : ಮಂಗಳ ಮಹಾದಶಾ  7 ವರ್ಷಗಳವರೆಗೆ ಇರುತ್ತದೆ.ಉಳಿದ ಗ್ರಹಗಳಿಗೆ ಹೋಲಿಸಿದರೆ ಮಂಗಳ ಅತ್ಯಂತ ಆಕ್ರಮಣಕಾರಿ ಎಂದೇ ಹೇಳಲಾಗುತ್ತದೆ.ಮಂಗಳ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಎಲ್ಲವೂ ಮಂಗಳವೇ.ಯಶಸ್ಸಿನ ಹಾದಿಯಲ್ಲಿ ಬರುವ ಎಲ್ಲ ರೀತಿಯ ಅಡೆತಡೆಗಳು ನಿವಾರಣೆಯಾಗುವುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಮೇಷ ರಾಶಿ :ಅಂದು ಕೊಂದ ಕೆಲಸ ಮಾಡಿ ಮುಗಿಸಬಹುದು. ನಿಮಗೆ ಮಾತೇ ಬಂಡವಾಳ. ನಿಮ್ಮ ಮಾತಿನತ್ತ ಎಲ್ಲರೂ ಆಕರ್ಷಿತರಾಗುತ್ತಾರೆ. ಹಣಕಾಸಿನ ಕೊರತೆ ನಿಮ್ಮನ್ನು ಕಾಡುವುದಿಲ್ಲ.      

2 /7

ವೃಶ್ಚಿಕ ರಾಶಿ :ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಇದನ್ನು ಬಿಟ್ಟರೆ  ನೆಮ್ಮದಿಯ ಬದುಕು ನಿಮ್ಮದು.ಎಲ್ಲವೂ ನಿಮ್ಮ ಮನದ ಇಚ್ಚೆಯಂತೆಯೇ ನಡೆಯುವುದು.  ಉನ್ನತ ಹುದ್ದೆಗೆ ಏರುವಿರಿ.      

3 /7

ಸಿಂಹ ರಾಶಿ : ಹೇಳಿಕೊಳ್ಳುವಂಥಹ ಕಷ್ಟ ನಿಮ್ಮ ಜೀವನದಲ್ಲಿ ಎದುರಾಗುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಬರಬಹುದು. ಅವುಗಳು ಬಂದ ಹಾಗೆಯೇ ಪರಿಹಾರ ಕೂಡಾ ಆಗುವುದು.   ಕೋಪ ಕಡಿಮೆ ಮಾಡಿಕೊಂಡರೆ ನಿಮ್ಮ ಯಶಸ್ಸಿಗೆ ಯಾವುದೂ ತಡೆ ಅಲ್ಲ.      

4 /7

ಕರ್ಕ ರಾಶಿ :ನಿಮಗೆ ಜೀವನದ ಸರ್ವ ಸುಖವೂ ಒಲಿದು ಬರುವುದು.ಸಮಾಜದಲ್ಲಿ ಉತ್ತಮ ಸ್ಥಾನಮಾನ, ಗೌರವ, ಹಣ, ಐಶ್ವರ್ಯ ಎಲ್ಲವೂ ನಿಮ್ಮ ಪಾಲಿಗೆ ಇರುವುದು.ಆರ್ಥಿಕವಾಗಿ ಸದೃಢವಾಗಿ ಇರುವಿರಿ. 

5 /7

ಧನು ರಾಶಿ :ಅನುಭವಿಸಿದ ಕಷ್ಟದ ಬೆನ್ನೆಹಿಂದೆಯೇ ಸುಖ ಸಂತೋಷ ಕೂಡಾ ಹುಡುಕಿಕೊಂಡು ಬರುವುದು. ನಿಮ್ಮದು ಏನಿದ್ದರೂ ಗೆಲುವಿನ ಹಾದಿಯೇ.ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಲೇ ಹೋಗುವಿರಿ.ಮನೆ, ವಾಹನ, ಉನ್ನತ ಸ್ಥಾನಮಾನ ನಿಮಗೆ ಒಲಿದು ಬರುವುದು.

6 /7

ಮೀನ ರಾಶಿ :ನಿಮಗೆ ಸಾಂಸಾರಿಕ ಸುಖ ಜಾಸ್ತಿ. ನಿಮ್ಮದು ಹಠಮಾರಿಸ್ವಭಾವ. ಆದರೂ ನಿಮ್ಮ ಮಾತಿನ ಮುಂದೆ ಎದುರಿನವರು ತಲೆ ಬಾಗುತ್ತಾರೆ.ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.   

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ