ಸಿಎಂಗೆ ಇಡಿ ಶಾಕ್‌ ಬೆನ್ನಲ್ಲೇ ಸೈಟ್‌ ವಾಪಸ್‌ಗೆ ನಿರ್ಧಾರ

  • Zee Media Bureau
  • Oct 1, 2024, 12:25 PM IST

ಸಿಎಂಗೆ ಇಡಿ ಶಾಕ್‌ ಬೆನ್ನಲ್ಲೇ ಸೈಟ್‌ ವಾಪಸ್‌ಗೆ ನಿರ್ಧಾರ 14 ಸೈಟ್ ಹಿಂದಿರುಸುವುದಾಗಿ ಸಿಎಂ ಪತ್ನಿ ಪಾರ್ವತಿ ಪತ್ರ ವಿವಾದಿತ ಮುಡಾ ಸೈಟ್ ವಾಪಸ್ ಪಡೆಯುವಂತೆ ಮನವಿ ಪತ್ರದ ಮೂಲಕ ಮುಡಾ ಆಯುಕ್ತರಿಗೆ ಸಿಎಂ ಪತ್ನಿ ಮನವಿ ಪ್ರಕರಣದ ಸಮಗ್ರ ತನಿಖೆಗೂ ಸಿಎಂ ಪತ್ನಿಆಗ್ರಹ ನನ್ನ ವೈಯಕ್ತಿಕ ನಿರ್ಧಾರದಿಂದ 14 ನಿವೇಶನ ವಾಪಾಸ್ ನನ್ನ ಪತಿಯ ವಿರುದ್ಧ ಕಳಂಕದ ಆರೋಪ ಬೇಡ ಎಂದು ಮನವಿ‌

Trending News