Arecanut Price October 8th: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

Arecanut today price (08-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಅಕ್ಟೋಬರ್ 08) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 8, 2024, 08:34 AM IST
  • ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆಯಾಗಿದೆ
  • ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,050 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಚಿತ್ರದುರ್ಗದಲ್ಲಿ ರಾಶಿ ಅಡಿಕೆ 48,099 ರೂ.ನಂತೆ ಮಾರಾಟವಾಗುತ್ತಿದೆ
Arecanut Price October 8th: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಅಕ್ಟೋಬರ್ 08) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,050 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (08-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: UMANG ಆಪ್ ಬಳಸಿ ಪಿ‌ಎಫ್ ಹಣ ವಿತ್ ಡ್ರಾ ಮಾಡಲು ಸಿಂಪಲ್ ಹಂತ-ಹಂತದ ಪ್ರಕ್ರಿಯೆ

Market  Date Variety Minimum Price Maximum Price Modal Price
Arasikere 07/10/2024 Sippegotu ₹10,000 ₹10,000 ₹10,000
Bantwala 07/10/2024 Cqca ₹19,000 ₹28,500 ₹25,000
Chitradurga 07/10/2024 api ₹48,119 ₹48,559 ₹48,300
Chitradurga 07/10/2024 Bette ₹32,629 ₹33,069 ₹32,879
Chitradurga 07/10/2024 Kempugotu ₹27,449 ₹27,810 ₹27,600
Chitradurga 07/10/2024 Rashi ₹47,639 ₹48,099 ₹47,889
Gonikappal 07/10/2024 Pylone ₹3,500 ₹3,700 ₹3,600
Holalkere 07/10/2024 Rashi ₹23,000 ₹23,000 ₹23,000
Koppa 07/10/2024 Gorabalu ₹23,000 ₹28,000 ₹26,502
Kumta 07/10/2024 Chippu ₹23,019 ₹26,019 ₹24,799
Kumta 07/10/2024 Cqca ₹6,099 ₹22,099 ₹20,749
Kumta 07/10/2024 Factory ₹3,019 ₹16,269 ₹14,329
Kumta 07/10/2024 Ripe ₹30,199 ₹34,399 ₹33,829
Kundapura 07/10/2024 Ripe ₹35,000 ₹40,500 ₹37,000
Puttur 07/10/2024 New Variety ₹26,000 ₹31,000 ₹28,500
Sagar 07/10/2024 Bilegotu ₹10,199 ₹25,509 ₹24,489
Sagar 07/10/2024 Chali ₹27,119 ₹32,909 ₹31,199
Sagar 07/10/2024 Cqca ₹10,521 ₹24,001 ₹20,809
Sagar 07/10/2024 Kempugotu ₹16,019 ₹35,029 ₹31,109
Sagar 07/10/2024 Rashi ₹30,899 ₹49,109 ₹48,629
Sagar 07/10/2024 Sippegotu ₹9,000 ₹16,611 ₹15,499
Shimoga 07/10/2024 Bette ₹36,366 ₹55,399 ₹53,699
Shimoga 07/10/2024 Gorabalu ₹13,181 ₹32,219 ₹31,109
Shimoga 07/10/2024 New Variety ₹45,059 ₹46,559 ₹45,509
Shimoga 07/10/2024 Rashi ₹28,100 ₹49,050 ₹47,569
Shimoga 07/10/2024 Saraku ₹55,169 ₹78,799 ₹61,099
Siddapur 07/10/2024 Bilegotu ₹24,619 ₹28,899 ₹27,109
Siddapur 07/10/2024 Chali ₹31,309 ₹34,109 ₹33,899
Siddapur 07/10/2024 Cqca ₹21,019 ₹26,289 ₹24,609
Siddapur 07/10/2024 Kempugotu ₹21,709 ₹22,199 ₹21,909
Siddapur 07/10/2024 Rashi ₹40,099 ₹45,929 ₹44,599
Siddapur 07/10/2024 Tattibettee ₹31,099 ₹43,569 ₹40,289
Sirsi 07/10/2024 Bette ₹27,921 ₹37,009 ₹32,108
Sirsi 07/10/2024 Bilegotu ₹20,899 ₹30,298 ₹27,462
Sirsi 07/10/2024 Chali ₹32,315 ₹36,201 ₹33,661
Sirsi 07/10/2024 Rashi ₹40,709 ₹44,589 ₹42,473
Yellapur 07/10/2024 Bilegotu ₹15,499 ₹28,490 ₹25,635
Yellapur 07/10/2024 Chali ₹29,299 ₹34,640 ₹32,870
Yellapur 07/10/2024 Cqca ₹4,141 ₹14,299 ₹11,899
Yellapur 07/10/2024 Kempugotu ₹16,012 ₹22,099 ₹19,099
Yellapur 07/10/2024 Rashi ₹38,333 ₹52,000 ₹44,869
Yellapur 07/10/2024 Tattibettee ₹26,899 ₹33,400 ₹30,799

ಇದನ್ನೂ ಓದಿ: 0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News