ಕಾರ್ತಿಕ್ ಅಲಿಯಾಸ್ ಹುಲಿ ಕಾರ್ತಿಕ್ ವಿರುದ್ದ ಎಫ್ ಐ ಆರ್

  • Zee Media Bureau
  • Oct 8, 2024, 06:20 PM IST

ಜಾತಿ ನಿಂದನೆ ಆರೋಪದಡಿ ದಾಖಲಾಯ್ತು ಅಟ್ರಾಸಿಟಿ ಕೇಸ್. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಲೋಕೇಶ್ ಎಂಬುವವರಿಂದ ಕಾರ್ತಿಕ್‌ ವಿರುದ್ಧ ದೂರು.

Trending News