ಈ ಹಾವು ವಿಷ ಕಾರುವುದು ಮಾತ್ರವಲ್ಲ ಮನುಷ್ಯರಂತೆ ಬಾಯಿ ಬಿಟ್ಟು ನಗುತ್ತದೆ !ವಿಚಿತ್ರ ಹಾವನ್ನೊಮ್ಮೆ ನೀವೂ ನೋಡಿ !

ಇದೀಗ ಹಾವಿನ ವಿಡಿಯೋವೊಂದು ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಮನುಷ್ಯರಂತೆ ಬಾಯಿ ಬಿಟ್ಟು ನಗುವ ವಿಚಿತ್ರ ಹಾವು.   

Written by - Ranjitha R K | Last Updated : Oct 11, 2024, 06:07 PM IST
  • ಸೋಶಿಯಲ್ ಮಿಡಿಯಾದಲ್ಲಿ ಅನ್ನುವುದು ಜನರನ್ನು ತಲುಪಲು ಇರುವ ಅದ್ಭುತ ಮಾಧ್ಯಮ.
  • ಲಕ್ಷಾಂತರ ಮಂದಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಾರೆ.
  • ಇಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ಈ ಹಾವು ವಿಷ ಕಾರುವುದು ಮಾತ್ರವಲ್ಲ ಮನುಷ್ಯರಂತೆ ಬಾಯಿ ಬಿಟ್ಟು ನಗುತ್ತದೆ !ವಿಚಿತ್ರ ಹಾವನ್ನೊಮ್ಮೆ ನೀವೂ ನೋಡಿ ! title=

ಸೋಶಿಯಲ್ ಮಿಡಿಯಾದಲ್ಲಿ ಅನ್ನುವುದು ಜನರನ್ನು ತಲುಪಲು ಇರುವ ಅದ್ಭುತ ಮಾಧ್ಯಮ.ಇಲ್ಲಿ ಒಂದು ಸಣ್ಣ ತುಂಡು ವಿಡಿಯೋ ಹಾಕಿದರೂ ಸಾಕು ಅದು ಶರ ವೇಗದಲ್ಲಿ ಜನರನ್ನು ತಲುಪಿ ಬಿಡುತ್ತದೆ.ಇದೇ ಕಾರಣಕ್ಕೆ ಲಕ್ಷಾಂತರ ಮಂದಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಾರೆ.ಇಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. 

ಇದೀಗ ಹಾವಿನ ವಿಡಿಯೋವೊಂದು ಬಹಳ ವೇಗವಾಗಿ ವೈರಲ್ ಆಗುತ್ತಿದೆ.ಇದು ಸಾಮಾನ್ಯ ಹಾವಲ್ಲ.ಮನುಷ್ಯರಂತೆ ಬಾಯಿ ಬಿಟ್ಟು ನಗುವ ವಿಚಿತ್ರ ಹಾವು. ಕೇಳುವುದಕ್ಕೆ ಈ ಮಾತು ವಿಚಿತ್ರ ಎನಿಸಿದರೂ ಸತ್ಯ.ಈ ವಿಡಿಯೋ ಸಾಮಾಜಿಕ  ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ : Viral Video: ನಡು ರಸ್ತೆಯಲ್ಲೇ ಮರಿಗಳಿಗೆ ಜನ್ಮ ನೀಡಿದ ಹಾವು! ಮೈ ಜುಮ್ಮೆನಿಸುವ ವಿಡಿಯೋ ಒಮ್ಮೆ ನೋಡಿ

ಈ ಹಾವಿನ ವಿಡಿಯೋ ನಮ್ಮನ್ನು ಬಿದ್ದುಬಿದ್ದು ನಗುವಂತೆ ಮಾಡುತ್ತದೆ.ನಾವು ಮುಟ್ಟಿದರೆ ಮುನಿ ಸಸ್ಯವನ್ನು ನೋಡಿರುತ್ತವೆ.ಆ ಸಸ್ಯದ ಎಲೆಯನ್ನು ಮುಟ್ಟಿದ ಕೂಡಲೇ ಮುದುಡಿಕೊಳ್ಳುತ್ತದೆ.ಹಾಗೆಯೇ ಈ ಹಾವು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ. ಈ ಹಾವನ್ನು ಮುಟ್ಟಿದ ಕೂಡಲೇ ಕಚಕುಳಿ ಇಟ್ಟಂತೆ ಆಡುತ್ತದೆ. ಈ ವೇಳೆಯಲ್ಲಿ ಅದು  ಬಾಯಿ ತೆರೆದುಕೊಂಡು ಉಲ್ಟಾ ಆಗುವ ರೀತಿ ನೋಡಿದರೆ ಜೋರು ನಗುವ ರೀತಿಯಲ್ಲಿಯೇ ಭಾಸವಾಗುತ್ತದೆ. 

ಇದನ್ನೂ ಓದಿ : Viral Video: ಶಾಲಾ ವಿದ್ಯಾರ್ಥಿಗಳಿಂದ Leg Massage ಮಾಡಿಸಿಕೊಂಡ ಶಿಕ್ಷಕಿ..! ಸೋಶಿಯಲ್ ಮಿಡಿಯಾದಲ್ಲಿ ಆಕ್ರೋಶ..!

ಹಾವು ಈ ರೀತಿ ನಗುವ ವೀಡಿಯೊವನ್ನು ಇಲ್ಲಿಯವರೆಗೆ ವಿವಿಧ  ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ.ಇದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಕೂಡಾ ಮಾಡಿದ್ದಾರೆ.ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.ಈ ಹಾವು ಯಾವುದು? ಇದು ವಿಷಕಾರಿಯೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News