Viral Video: ದೈತ್ಯ ಕಾಳಿಂಗ ಸರ್ಪ ಉಸಿರಾಡುವ ಸದ್ದು...! ಎಂತಹ ಗಟ್ಟಿಗರನ್ನೂ ಅಲುಗಾಡಿಸುವ ರೋಮಾಂಚನಕಾರಿ ವಿಡಿಯೋ ನೋಡಿ

King Cobra breathing: ಕಾಳಿಂಗ ಸರ್ಪಗಳು ಇತರ ಕೆಲ ಹಾವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಅಂದಹಾಗೆ ನಾವಿಂದು ಹಾವು ಲೋಕದ ಅಪರೂಪದ ವಿಡಿಯೋವೊಂದನ್ನು ನಿಮ್ಮಮುಂದೆ ತಂದಿದ್ದೇವೆ.  

Written by - Bhavishya Shetty | Last Updated : Oct 13, 2024, 02:24 PM IST
    • ಉರಗ ಲೋಕದ ರಾಜನೆಂದರೆ ತಕ್ಷಣ ಹೇಳುವ ಹೆಸರು ಕಾಳಿಂಗ ಸರ್ಪ
    • ಅದರ ಗತ್ತು, ಗಾಂಭೀರ್ಯಕ್ಕೆ ಬೇರಾವ ಹಾವುಗಳು ಸಾಟಿಯಿಲ್ಲ
    • ನೋಟದಲ್ಲೇ ಎಂತವರನ್ನೂ ಅರೆಕ್ಷಣ ಹೆದರಿಸುವ ಸಾಮಾರ್ಥ್ಯ ಹೊಂದಿದೆ
Viral Video: ದೈತ್ಯ ಕಾಳಿಂಗ ಸರ್ಪ ಉಸಿರಾಡುವ ಸದ್ದು...! ಎಂತಹ ಗಟ್ಟಿಗರನ್ನೂ ಅಲುಗಾಡಿಸುವ ರೋಮಾಂಚನಕಾರಿ ವಿಡಿಯೋ ನೋಡಿ title=
Viral Video

Viral video of King Cobra breathing: ಉರಗ ಲೋಕದ ರಾಜನೆಂದರೆ ತಕ್ಷಣ ಹೇಳುವ ಹೆಸರು ಕಾಳಿಂಗ ಸರ್ಪ. ಅದರ ಗತ್ತು, ಗಾಂಭೀರ್ಯಕ್ಕೆ ಬೇರಾವ ಹಾವುಗಳು ಸಾಟಿಯಿಲ್ಲ. ಅತ್ಯಂತ ವಿಷಕಾರಿ ಹಾವು ಎಂದೆನಿಸಿಕೊಂಡರೂ, ಅವುಗಳ ತಂಟೆಗೆ ಹೋಗದೇ ಇದ್ದರೆ ನಿರುಪದ್ರವಿಯಾಗಿ ಉಳಿಯುವ ಈ ಹಾವುಗಳು ತಮ್ಮ ನೋಟದಲ್ಲೇ ಎಂತವರನ್ನೂ ಅರೆಕ್ಷಣ ಹೆದರಿಸುವ ಸಾಮಾರ್ಥ್ಯ ಹೊಂದಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಪತ್ನಿ ಯಾರು ಗೊತ್ತೇ? ಸೌಂದರ್ಯಕ್ಕೆ ಮತ್ತೊಂದು ಹೆಸರೇ ಈಕೆ... ಫೇಸ್ಬುಕ್‌ನಿಂದ ಶುರುವಾಗಿತ್ತು ಇವರ ಲವ್‌!

ಇನ್ನು ಕಾಳಿಂಗ ಸರ್ಪಗಳು ಇತರ ಕೆಲ ಹಾವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಅಂದಹಾಗೆ ನಾವಿಂದು ಹಾವು ಲೋಕದ ಅಪರೂಪದ ವಿಡಿಯೋವೊಂದನ್ನು ನಿಮ್ಮಮುಂದೆ ತಂದಿದ್ದೇವೆ.

ಈ ವೈರಲ್​ ವಿಡಿಯೋದಲ್ಲಿ ಕಾಳಿಂಗ ಸರ್ಪವೊಂದನ್ನು ಗೂಡಿನೊಳಗೆ ಹಾಕಲಾಗಿದೆ. ವಿಡಿಯೋ ಸೆರೆ ಹಿಡಿಯಲು ಹೋದ ವ್ಯಕ್ತಿಯನ್ನು ಸರ್ಪ ದಿಟ್ಟಿಸಿ ನೋಡುತ್ತಿದೆ. ಈದನ್ನು ನೋಡಿದ ಎಂತಹ ಗಟ್ಟಿ ಹೃದಯವನ್ನೂ ಒಮ್ಮೆ ಅಲುಗಾಡಿಸುವುದು ಸುಳ್ಳಲ್ಲ. ಅಷ್ಟೇ ಅಲ್ಲದೆ, ಕಾಳಿಂಗ ಸರ್ಪ ಉಸಿರಾಡುವ ಸದ್ದು ಸಹ ಕೇಳಿಸುತ್ತಿದೆ.

ಇದನ್ನೂ ಓದಿ: Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಕೆಯಾಗಿದೆ

ವಿಡಿಯೋ ನೋಡಿ:

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News