Viral Video: ನಡುರಸ್ತೆಯಲ್ಲೇ ಕೋಲಿನಂತೆ ನೆಟ್ಟಗೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈಝುಂ ಎನಿಸುವ ವಿಡಿಯೋ ವೈರಲ್‌

Snake Viral Video: ಈ ವರದಿಯಲ್ಲಿ ಕಾಣಿಸುತ್ತಿರುವ ವಿಡಿಯೋದಲ್ಲಿ ಹಾವೊಂದು ನಡು ರಸ್ತೆಯಲ್ಲಿಯೇ ಕಂಬದಂತೇ ನೇರವಾಗಿ ಎದ್ದುನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಂಥವರನ್ನೂ ಅಚ್ಚರಿಗೀಡುಮಾಡುತ್ತಿದೆ.  

Written by - Bhavishya Shetty | Last Updated : Oct 13, 2024, 03:02 PM IST
    • ಹಾವೊಂದು ನಡು ರಸ್ತೆಯಲ್ಲಿಯೇ ಕಂಬದಂತೇ ನೇರವಾಗಿ ಎದ್ದುನಿಂತಿದೆ
    • ಸಾಮಾನ್ಯವಾಗಿ ಹಾವುಗಳ ಅಪಾಯಕಾರಿ ವೀಡಿಯೊವನ್ನು ನೋಡಿರುತ್ತೇವೆ
    • ʼಸೋಲಾರ್_ವಿಸ್ಪರ್' ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ
Viral Video: ನಡುರಸ್ತೆಯಲ್ಲೇ ಕೋಲಿನಂತೆ ನೆಟ್ಟಗೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈಝುಂ ಎನಿಸುವ ವಿಡಿಯೋ ವೈರಲ್‌ title=
Snake Viral Video

Snake Viral Video: ಹಾವುಗಳಿಗೆ ಸಂಬಂಧಿಸಿದ ಅದೆಷ್ಟೋ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ವಿಡಿಯೋದ ಬಗ್ಗೆ ನಾವಿಂದ ನಿಮಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಈ ಎಣ್ಣೆ ಹಚ್ಚಿದ ಸೆಕೆಂಡುಗಳಲ್ಲಿ ಬಿಳಿಕೂದಲು ಬೇರಿನಿಂದಲೇ ಕಡುಕಪ್ಪಾಗುತ್ತೆ: ಒಮ್ಮೆ ಹಚ್ಚಿದ್ರೆ ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲ... ಹಾಗೇ ಇರುತ್ತೆ

ಈ ವರದಿಯಲ್ಲಿ ಕಾಣಿಸುತ್ತಿರುವ ವಿಡಿಯೋದಲ್ಲಿ ಹಾವೊಂದು ನಡು ರಸ್ತೆಯಲ್ಲಿಯೇ ಕಂಬದಂತೇ ನೇರವಾಗಿ ಎದ್ದುನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಂಥವರನ್ನೂ ಅಚ್ಚರಿಗೀಡುಮಾಡುತ್ತಿದೆ.

ಸಾಮಾನ್ಯವಾಗಿ ಹಾವುಗಳ ಅಪಾಯಕಾರಿ ವೀಡಿಯೊವನ್ನು ನೋಡಿರುತ್ತೇವೆ. ಇಲ್ಲವೇ ತಮಾಷೆಯ ವೀಡಿಯೊಗಳನ್ನಾದರೂ ಕಂಡಿರುತ್ತೇವೆ. ಆ ಈ ವಿಡಿಯೋದಲ್ಲಿ ಮಾತ್ರ ಹಾವೊಂದು ಸ್ಟೈಲ್‌ ಆಗಿ ನಿಂತಿರುವುದನ್ನು ಕಾಣಬಹುದು.

ಇದನ್ನೂ ಓದಿ:  Actress Sudha Rani: ಕೊಲ್ಲುವುದಕ್ಕೆ ಪ್ಲಾನ್..‌ ನಟಿ ಸುಧಾರಾಣಿಗೆ ನರಕ ತೋರಿಸಿದ್ದ ಮೊದಲ ಪತಿ.. ಬದುಕಿ ಬಂದಿದ್ದು ʼಈʼ ಇಬ್ಬರಿಂದ! ಅಷ್ಟಕ್ಕೂ ಅವರ್ಯಾರು ಗೊತ್ತೇ? 

 ಈ ಅಪರೂಪದ ದೃಶ್ಯವನ್ನು ʼಸೋಲಾರ್_ವಿಸ್ಪರ್' ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News