Vastu Tips: ಬೆಳ್ಳಿ ಆನೆಗಳನ್ನು ಮನೆಯಲ್ಲಿಟ್ಟರೆ ಏನಾಗುತ್ತದೆ?

Silver Elephants at Home: ಮನೆಯನ್ನು ಅಲಂಕರಿಸುವ ವಸ್ತುಗಳಲ್ಲಿ ಆನೆಗಳೂ ಒಂದು. ಆನೆಗಳು ಪ್ರತಿಯೊಬ್ಬರ ಮನೆಯ ಅಲಂಕಾರಿಕ ವಸ್ತುಗಳಲ್ಲೊಂದು. ಆನೆಯ ಆಟಿಕೆಗಳನ್ನು ಮನೆಯಲ್ಲಿ ಇಡುವುದು ತುಂಬಾ ಒಳ್ಳೆಯದು. ಇದೀಗ ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿ ಆನೆಗಳನ್ನು ಮನೆಯಲ್ಲಿಡುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯೋಣ.. 

Written by - Savita M B | Last Updated : Oct 13, 2024, 05:30 PM IST
  • ಭಾರತೀಯರು ವಾಸ್ತು ಶಾಸ್ತ್ರವನ್ನು ಬಲವಾಗಿ ನಂಬುತ್ತಾರೆ.
  • ಆನೆಯ ಪ್ರತಿಮೆಗಳು ಹೆಚ್ಚು ಮಂಗಳಕರವೆಂದು ವಾಸ್ತು ಶಾಸ್ತ್ರ ಹೇಳುತ್ತದೆ.
 Vastu Tips: ಬೆಳ್ಳಿ ಆನೆಗಳನ್ನು ಮನೆಯಲ್ಲಿಟ್ಟರೆ ಏನಾಗುತ್ತದೆ?  title=

Silver Elephants: ಭಾರತೀಯರು ವಾಸ್ತು ಶಾಸ್ತ್ರವನ್ನು ಬಲವಾಗಿ ನಂಬುತ್ತಾರೆ. ಮನೆಯ ನಿರ್ಮಾಣದ ಹೊರತಾಗಿ. ಮನೆಯನ್ನು ಅಲಂಕರಿಸುವ ವಸ್ತುಗಳಲ್ಲಿ ಆನೆಗಳೂ ಒಂದು. ಆನೆಗಳು ಪ್ರತಿಯೊಬ್ಬರ ಮನೆಯ ಅಲಂಕಾರಿಕ ವಸ್ತುಗಳಲ್ಲೊಂದು. ಆನೆಯ ಆಟಿಕೆಗಳನ್ನು ಮನೆಯಲ್ಲಿ ಇಡುವುದು ತುಂಬಾ ಒಳ್ಳೆಯದು. ಸಾಮಾನ್ಯ ಆನೆಯ ಪ್ರತಿಮೆಗಳಿಗಿಂತ ಬೆಳ್ಳಿಯ ಆನೆಯ ಪ್ರತಿಮೆಗಳು ಹೆಚ್ಚು ಮಂಗಳಕರವೆಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಮನೆಯಲ್ಲಿ ಉತ್ತರ ದಿಕ್ಕಿಗೆ ಬೆಳ್ಳಿ ಆನೆಗಳನ್ನು ಇಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ಹಾಗೆಯೇ ಮನೆಯಲ್ಲಿಯೂ ಧನಾತ್ಮಕ ಶಕ್ತಿ ಇರುತ್ತದೆ. ಬೆಳ್ಳಿ ಆನೆಯ ಆಕೃತಿಯನ್ನು ಮನೆಯಲ್ಲಿ ದೇವರ ಕೋಣೆಯಲ್ಲಿಟ್ಟರೆ ಆರ್ಥಿಕ ಸಂಕಷ್ಟ, ಸಮಸ್ಯೆಗಳೆಲ್ಲ ಮಾಯವಾಗುತ್ತವೆ.

ಇದನ್ನೂ ಓದಿ-ಬಾಯ್‌ ಫ್ರೆಂಡ್ಸ್‌ ಅಂತೂ ಲೆಕ್ಕನೇ ಇಲ್ಲ.. 48ನೇ ವಯಸ್ಸಿನಲ್ಲೂ ಹುಡುಗರ ಎದೆಯಲ್ಲಿ ಕಿಚ್ಚೆಬ್ಬಿಸುವಂತಿದ್ದಾಳೆ ಈ ಸುಂದ್ರಿ! ಯಾರು ಗೊತ್ತಾ ಈ ಹಾಟ್ ಬ್ಯೂಟಿ!?

ಮನೆಯಲ್ಲಿ ಹಣದ ಕೊರತೆಯೂ ಇರುವುದಿಲ್ಲ... ಅಷ್ಟೈಶ್ವರ್ಯದಿಂದ ಮನೆ ತುಂಬಿ ತುಳುಕುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದೇ ರೀತಿ ನೀವು ಕೆಲಸ ಮಾಡುವ ಕಚೇರಿಯಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳಲ್ಲಿ  ಈ ಆನೆ ಮೂರ್ತಿಯನ್ನು ಇಟ್ಟರೇ ಅಲ್ಲಿ ಲಾಭ ಹೆಚ್ಚುತ್ತದೆ.. 

ಬೆಳ್ಳಿಯ ಲೋಹದಿಂದ ಮಾಡಿದ ಆನೆಯ ಮೂರ್ತಿಗಳನ್ನು ಮನೆಯಲ್ಲಿಟ್ಟರೆ.. ನೆಗೆಟಿವ್ ಎನರ್ಜಿಯೆಲ್ಲ ದೂರವಾಗುತ್ತದೆ.. ಪಾಸಿಟಿವ್ ಎನರ್ಜಿ ಇರುತ್ತದೆ. ಬೇರೆ ಬಣ್ಣಗಳಿಗಿಂತ ಬಿಳಿ ಆನೆಯ ವಿಗ್ರಹಗಳಿದ್ದರೆ ಝೇಂಕಾರಕ್ಕೆ ಕೊರತೆ ಇರುವುದಿಲ್ಲ.  

ಇದನ್ನೂ ಓದಿ-ನನಗೂ ಆ ಕೆಟ್ಟ ಅನುಭವ ಆಗಿದೆ.. ನಯನತಾರಾ ಕಾಸ್ಟಿಂಗ್ ಕೌಚ್ ಬಗ್ಗೆ ಬಿಚ್ಚಿಟ್ರು ಬಿಗ್‌ ಸೀಕ್ರೇಟ್! ಇಂಥ ನರಕ ಅನುಭವಿಸಿದ್ದಾರಾ ಸೌತ್‌ ನಟಿಯರು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News