Video: ಮಗುವಿನಂತ ಮನಸ್ಸು.. ಖಡಕ್‌ ಆಗಿ ಕಾಣುವ ವಿರಾಟ್‌ ಕೊಹ್ಲಿ ಅವರ ರಿಯಲ್‌ ಕ್ಯಾರೆಕ್ಟರ್‌ ನೋಡಿದ್ದೀರಾ..?

Kohli viral video: ವಿರಾಟ್‌ ಕೊಹ್ಲಿ.. ಈ ಹೆಸರು ಕೇಳುತ್ತಿದ್ದಂತೆ ಮೈ ಜುಮ್ಮೆನಿಸುತ್ತೆ, ಕಿಂಗ್‌ ಬ್ಯಾಟಿಂಗ್‌ಗಾಗಿಯೇ ಅನೇಕ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಅಷ್ಟೆ ಅಲ್ಲ, ವಿರಾಟ್‌ ಕೊಹ್ಲಿ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅವರನ್ನೂ, ಮನದಲ್ಲಿ ಇಟ್ಟುಕೊಂಡು ಪೂಜಿಸುವವರಿದ್ದಾರೆ..  

Written by - Zee Kannada News Desk | Last Updated : Oct 22, 2024, 02:34 PM IST
  • ಭಾರತದಲ್ಲಿ ಅಷ್ಟೆ ಅಲ್ಲ, ವಿರಾಟ್‌ ಕೊಹ್ಲಿ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ.
  • ಕಿಂಗ್‌ ಮಗುವಿನಂತೆ ಕುಚೇಷ್ಟೆ ಮಾಡುವುದನ್ನು ನೋಡಿದ್ದೀರಾ..?
  • ನೆಚ್ಚಿನ ಆಟಗಾರನ ಇನ್ನೊಂದು ಮುಕ ಕಂಡು ಅಭಿಮಾನಿಗಳು ಮತ್ತೊಮ್ಮೆ ಕಿಂಗ್‌ ಕ್ಯಾರೆಕ್ಟರ್‌ಗೆ ಮನಸೋತಿದ್ದಾರೆ.
Video: ಮಗುವಿನಂತ ಮನಸ್ಸು.. ಖಡಕ್‌ ಆಗಿ ಕಾಣುವ ವಿರಾಟ್‌ ಕೊಹ್ಲಿ ಅವರ ರಿಯಲ್‌ ಕ್ಯಾರೆಕ್ಟರ್‌ ನೋಡಿದ್ದೀರಾ..? title=

Kohli viral video: ವಿರಾಟ್‌ ಕೊಹ್ಲಿ.. ಈ ಹೆಸರು ಕೇಳುತ್ತಿದ್ದಂತೆ ಮೈ ಜುಮ್ಮೆನಿಸುತ್ತೆ, ಕಿಂಗ್‌ ಬ್ಯಾಟಿಂಗ್‌ಗಾಗಿಯೇ ಅನೇಕ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಅಷ್ಟೆ ಅಲ್ಲ, ವಿರಾಟ್‌ ಕೊಹ್ಲಿ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅವರನ್ನೂ, ಮನದಲ್ಲಿ ಇಟ್ಟುಕೊಂಡು ಪೂಜಿಸುವವರಿದ್ದಾರೆ..

ವಿರಾಟ್‌ ಕೊಹ್ಲಿ ಟವರನ್ನು ಹೊರಗಿನಿಂದ ನೋಡಿದಾಗ, ಅವರು ಕಡುಗೋಪಿ, ಖಡಕ್‌ ವ್ಯಕ್ತಿ ಎಂಬಂತೆ ಕಾಣಿಸುತ್ತದೆ. ಆದರೆ ಅವರು ಕ್ಯಾಮರಾ ಕಣ್ಣಿಗೆ ಹಾಗೆ ಕಾಣಿಸಿದರೂ, ಸಾಮಾನ್ಯವಾಗಿ ಅವರು ಒಬ್ಬ ಮಗುವಿನ ಮನಸ್ಸುಳ್ಳ ವ್ಯಕ್ತಿ. ಹೌದು, ವಿರಾಟ್‌ ಕೊಹ್ಲಿ ಅವರು ಫಿಲ್ಡ್‌ನಲ್ಲಿ ಜಗಳವಾಡುವುದನ್ನು ನೋಡಿರುತ್ತೀರಾ.. ಅವರು ಮುನಿಸಿಕೊಳ್ಳುವುದನ್ನು ನೋಡಿರುತ್ತೀರಾ.. ಕೋಪ ಮಾಡಿಕೊಳ್ಳುವುದನ್ನು ಕೂಡ ನೋಡಿರುತ್ತೀರಾ.. ಆದರೆ ಕಿಂಗ್‌ ಮಗುವಿನಂತೆ ಕುಚೇಷ್ಟೆ ಮಾಡುವುದನ್ನು ನೋಡಿದ್ದೀರಾ..?

ಕಿಂಗ್‌ ಕೊಹ್ಲಿ ಅವರು ಪ್ರಾಕ್ಟಿಸ್‌ನ ವೇಳೆ ಮಗುವಿನ ರೀತಿ ವರ್ತಿಸುತ್ತಾ ಸಹ ಆಟಾಗರರೊಂದಿಗೆ ಕುಚೇಷ್ಟೆ ಮಾಡುತ್ತಿರುತ್ತಾರೆ, ಮಗುವಿನಂತೆ ವರ್ತಿಸುತ್ತಾ ತಾವು ಒಬ್ಬ ಖ್ಯಾತ ವ್ಯಕ್ತಿ ಎಂಬುದನ್ನು ಮರೆತು ಮಕ್ಕಳ ರೀತಿಯಲ್ಲಿ ವರ್ತಿಸುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿ ಕಿಂಗ್‌ ಅಭಿಮಾನಿಗಳು ನಕ್ಕು ಸುಸ್ತಾಗಿರುವುದಷ್ಟೆ ಅಲ್ಲದೆ, ಕಿಂಗ್‌ ಕೊಹ್ಲಿಯ ಮಗುವಿನ ವರ್ತನೆಯನ್ನು ಕಂಡು  ಮತ್ತಷ್ಟು ಮನಸೋತಿದ್ದಾರೆ.

ಈ ವಿಡಿಯೋದಲ್ಲಿ ಪ್ರಾಕ್ಟಿಸ್‌ನ ಸಮಯದಲ್ಲಿ ಕಿಂಗ್‌ ಕೊಹ್ಲಿ ಯಾವ ರೀತಿ ವರ್ತಿಸುತ್ತಾರೆ ಎಂಬುದು ರೆಕಾರ್ಡ್‌ ಆಗಿವೆ, ಈ ವಿಡಿಯೋ ನೋಡಿದ ನಂತರ, ಈವರೆಗೂ ಯಾರೂ ಕೂಡ ಕಂಡಿರದ ಕೊಹ್ಲಿ ಮುಖ ರಿವೀಲ್‌ ಆಗಿದೆ, ತಮ್ಮ ನೆಚ್ಚಿನ ಆಟಗಾರನ ಇನ್ನೊಂದು ಮುಕ ಕಂಡು ಅಭಿಮಾನಿಗಳು ಮತ್ತೊಮ್ಮೆ ಕಿಂಗ್‌ ಕ್ಯಾರೆಕ್ಟರ್‌ಗೆ ಮನಸೋತಿದ್ದಾರೆ. 

ಕೊಹ್ಲಿ ಅವರು ಫಿಲ್ಡ್‌ನಲ್ಲಿ ಮಾಡಿದ ಕೆಲವಷ್ಟು ಕುಚೇಷ್ಟೆ ಕ್ಷಣಗಲನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ವಿಡಿಯೋ ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ, ತಮ್ಮ ನೆಚ್ಚಿನ ಆಟಗಾರನ ಇನ್ನೊಂದು ಮುಕವನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News