ಕೊನೆಗೂ ಮದುವೆಗೆ ಒಪ್ಪಿಕೊಂಡೆ ಬಿಟ್ರು ಸಲ್ಮಾನ್‌ ಖಾನ್.. ಬಾಯಿಜಾನ್‌ ಕೈ ಹಿಡಿಯೋದು ಈ ಖ್ಯಾತ ನಟಿಯನ್ನೇ?!

Salman Khan Marriage: ಬಾಲಿವುಡ್‌ ಬಾಯಿಬಾಜ್‌ ಸಲ್ಮಾನ್‌ ಖಾನ್‌ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟನ ಆಪ್ತರ ಮೇಲಿನ ಹತ್ಯೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು.. ಅಲ್ಲದೇ ಸಲ್ಲುಗೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.. ಇದೇ ವೇಳೆ ಸಲ್ಮಾನ್‌ ಖಾನ್‌ ಅವರ ಮದುವೆ ಕುರಿತಾದ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.. 
 

1 /6

ಸಲ್ಮಾನ್‌ ಖಾನ್‌ ಅವರಿಗೆ ಇತ್ತೀಚೆಗೆ ಕೊಲೆ ಬೆದರಿಕೆಗಳು ಬರುತ್ತಿರುವುದರಿಂದ ಅವರ ಫ್ಯಾನ್ಸ್‌ ಆತಂಕದಲ್ಲಿದ್ದಾರೆ.. ಇದರ ಮಧ್ಯವೂ ನಟ ಹಿಂದಿ ಬಿಗ್‌ಬಾಸ್‌ ಶೋ ಹೋಸ್ಟ್‌ ಮಾಡುತ್ತಿದ್ದಾರೆ.. ಇದರ ಜೊತೆಗೆ ಅವರಿಗೆ ಈ ಮೊದಲಿನದಕ್ಕಿಂತ ಹೆಚ್ಚು ಭದ್ರತೆಯನ್ನು ನೀಡಲಾಗಿದೆ..   

2 /6

ಇನ್ನು ಸಲ್ಮಾನ್‌ ಖಾನ್‌ ವೈಯಕ್ತಿಕ ವಿಚಾರಕ್ಕೆ ಬಂದರೇ ಅವರ ಮದುವೆ ಯಾವಾಗ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆಯಾಗಿತ್ತು.. ಆದರೆ ಸಲ್ಮಾನ್‌ ಖಾನ್‌ ಈ ಯಾವ ಪ್ರಶ್ನೆಗಳಿಗೂ ಉತ್ತರ ನೀಡಿರಲಿಲ್ಲ.. ಇದೀಗ ಕೆಲವು ಗೊಂದಲಗಳಿಗೆ ಉತ್ತರ ಸಿಕ್ಕಂತಿದೆ..  

3 /6

ವಾಸ್ತವವಾಗಿ ನಟ ಸಲ್ಮಾನ್‌ ಖಾನ್‌ಗೆ ಬಿಗ್‌ಬಾಸ್‌ ವೇದಿಕೆಯಲ್ಲಿ 25 ವಯಸ್ಸಿನ ಚೆಲುವೆಯೊಬ್ಬಳು ಮದುವೆ ಪ್ರಪೋಸಲ್‌ ಮುಂದೆ ಇಟ್ಟಿದ್ದಾರೆ.. ನಿಮಗೆ ಎಂತಹ ಹುಡುಗ ಬೇಕು ಎಂದಿದ್ದಕ್ಕೆ ಸಲ್ಮಾನ್‌ ಖಾನ್‌ ಸರ್‌ ನೀವೇ ನನ್ನನ್ನು ಮದುವೆ ಆಗಿ ಎಂದು ಸ್ಪರ್ಧಿ ಚಾಹತ್‌ ಪಾಂಡೆ ಹೇಳಿದ್ದಾರೆ..   

4 /6

ಚಹಾತ್‌ ಪಾಂಡೆ ಹಿಂದಿ ಕಿರುತೆರೆ ನಟಿ,.. ಹಿಂದಿ ಬಿಗ್‌ಬಾಸ್‌ 18ರಲ್ಲಿ ಸ್ಪರ್ಧಿಯಾಗಿದ್ದಾರೆ.. ಇತ್ತೀಚೆಗಿನ ವೀಕೆಂಡ್‌ ಎಪಿಸೋಡ್‌ನಲ್ಲಿ ಸಲ್ಮಾನ್‌ ಖಾನ್‌ ನಿಮ್ಮನ್ನು ಮದುವೆಯಾಗುವ ಹುಡುಗ ಯಾವ ರೀತಿ ಇರಬೇಕು ಎಂದು ಕೇಳಿದಾಗ ಚಹಾತ್‌ ಕರಣ್‌ ವೀರ್‌ ರೀತಿ ಜಿಮ್‌ ಮಾಡೋರು... ಅವಿನಾಶ್‌ ಅವರ ಹಾಗೇ ಡಾನ್ಸ್‌ ಮಾಡೋರು.. ವಿವಿನ್‌ ತರ ಹೇರ್‌ ಸ್ಟೈಲ್‌ ಮಾಡುವವರು ಬೇಕು ಎಂದು ಹೇಳಿದ್ದಾರೆ..   

5 /6

ಇದರ ಬಳಿಕ ಸಲ್ಮಾನ್‌ ಖಾನ್‌ ಸರ್‌ ನೀವೆ ನನ್ನ ಮದುವೆ ಮಾಡಿಕೊಳ್ಳಿ ಎಂದು ನಟನಿಗೆ ಮನವಿ ಮಾಡಿದ್ದಾರೆ.. ಆಗ ಸಲ್ಲು ನೀವು ಕೇಳಿದ ಒಂದು ಗುಣವೂ ನನ್ನಲ್ಲಿ ಇಲ್ಲವೆಂದು ಉತ್ತರ ನೀಡಿದ್ದಾರೆ.. ಹೀಗೆ ನಟ ನಟಿಯ ಮದುವೆ ಪ್ರಪೋಸಲ್‌ಗೆ ಬ್ರೇಕ್‌ ನೀಡಿದ್ದಾರೆ.. ಸದ್ಯ ಈ ಎಪಿಸೋಡ್‌ನ ಚಿಕ್ಕ ತುಣುಕೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ..   

6 /6

ಇನ್ನು ನಟ ಸಲ್ಮಾನ್‌ ಖಾನ್‌ ಸಿನಿಮಾ ವಿಚಾರಕ್ಕೆ ಬರುವುದಾದರೇ ನಟ ಸದ್ಯ ಸಿಖಂದರ್‌ ಸಿನಿಮಾ ಮಾಡಲಿದ್ದಾರೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿ.. ಇದರೊಂದಿಗೆ ಬಿಗ್‌ಬಾಸ್‌ ಶೂಟಿಂಗ್‌ ಒಳಗೂ ಸಲ್ಲುಬಾಯ್‌ ಬ್ಯುಸಿಯಾಗಿದ್ದಾರೆ.