ವಿಪಕ್ಷಗಳು ರಾಜಕೀಯ ಉದ್ದೇಶದಿಂದ ಮಾತನಾಡಬಾರದು - ದಿನೇಶ್‌ ಗುಂಡೂರಾವ್

  • Zee Media Bureau
  • Dec 9, 2024, 06:05 PM IST

ಅಧಿವೇಶನದಲ್ಲಿ ಬಾಣಂತಿ ಸಾವಿನ ಬಗ್ಗೆ ಉತ್ತರ ನೀಡ್ತೇವೆ. ಸದನದಲ್ಲಿ ನಿಜಾಂಶಗಳ ಬಗ್ಗೆ ನಾವು ಚರ್ಚೆ ಮಾಡುತ್ತೆವೆ. ಬೆಳಗಾವಿಯಲ್ಲಿ ಸಚಿವ ದಿನೇಶ್‌ ಗುಂಡೂರಾವ್ ಹೇಳಿಕೆ.

Trending News