ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ

  • Zee Media Bureau
  • Dec 26, 2024, 06:40 PM IST

ಇಂದು ಮಧ್ಯಾಹ್ನ 3ಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ. ರಾಜ್ಯ ಸೇರಿ ಹಲವು ರಾಜ್ಯಗಳ ಗಣ್ಯರಿಗೆ ವಿಶೇಷ ಆತಿಥ್ಯ ಸಿದ್ಧತೆ. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ. ನಾಲ್ಕು ರಾಜ್ಯಗಳ ಸಿಎಂ, 150 ಸಂಸದರು ಸೇರಿ 245 ಗಣ್ಯರು.

Trending News