ನವದೆಹಲಿ : ದೇಶಾದ್ಯಂತ ಹಬ್ಬದ ಸಂಭ್ರಮ ಜೋರಾಗಿದೆ. ದೀಪಾವಳಿ (Diwali) ಋತುವಿನಲ್ಲಿ ಜನರು ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸುತ್ತಾರೆ. ಈ ಮಧ್ಯೆ, ಹೆಚ್ಚುವರಿ ಆದಾಯವನ್ನು ಗಳಿಸಬೇಕೆಂದಿದ್ದರೆ, ಅದಕ್ಕೊಂದು ಸುಲಭ ಉಪಾಯವಿದೆ. ಮನೆಯಲ್ಲೇ ಕುಳಿತು ಹೆಚ್ಚುವರಿ ಆದಾಯ ಗಳಿಸಬಹುದು.
5 ರೂಪಾಯಿ ನೋಟಿನ ಬದಲಿಗೆ ಸಿಗಲಿದೆ 30 ಸಾವಿರ:
ನಿಮ್ಮ ಬಳಿ ಈ ರೀತಿಯ ಹಳೆಯ 5 ರೂ ಇದ್ದರೆ, ಕಣ್ಣು ಮಿಟುಕಿಸುವುದರಲ್ಲಿ ನೀವು ಸುಲಭವಾಗಿ 30,000 ಗಳಿಸಬಹುದು. ಆದರೆ ಈ 5 ರೂಪಾಯಿ ನೋಟು (5 rupees note) ಕೂಡ, ಕೆಲವು ವಿಶೇಷತೆಗಳನ್ನು ಹೊಂದಿದೆ. ಈ ಐದು ರೂಪಾಯಿ ನೋಟಿನ ಮೇಲೆ ಟ್ರ್ಯಾಕ್ಟರ್ ಚಿತ್ರ ಇರಬೇಕು. ಅಲ್ಲದೆ, ಆ ನೋಟು 786 ಅಂಕೆಗಳನ್ನು ಸಹ ಹೊಂದಿರಬೇಕು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ನೋಟು ಬಿಡುಗಡೆ ಮಾಡಿತ್ತು. ಇದು ಅಪರೋಪದ ನೋಟ್ ಆಗಿದ್ದು, ಇದನ್ನು ಅದನ್ನು Coinbazzar ವೆಬ್ಸೈಟ್ನಲ್ಲಿ ಮಾರಾಟ ಮಾಡಬಹುದು.
ಇದನ್ನೂ ಓದಿ : Post Office ಸ್ಕೀಂನಲ್ಲಿ ಪ್ರತಿ ತಿಂಗಳು 1500 ರೂ. ಹೂಡಿಕೆ ಮಾಡಿದರೆ ಕೈ ಸೇರಲಿದೆ 35 ಲಕ್ಷ
1 ರೂಪಾಯಿ ನೋಟಿನಿಂದ 45,000 ರೂ.ಗಳನ್ನು ಪಡೆಯಬಹುದು :
ಇನ್ನು ಹಳೆಯ 1 ರೂಪಾಯಿ ನೋಟು (Old note sale) ಇದ್ದರೂ, ಮನೆಯಲ್ಲಿ ಕುಳಿತು ಹಣ ಗಳಿಸಬಹುದು. 1957 ರಲ್ಲಿ ರಾಜ್ಯಪಾಲ ಎಚ್ಎಂ ಪಟೇಲ್ ಅವರ ಸಹಿ ಇರುವ 1 ರೂಪಾಯಿ ನೋಟು ನಿಮ್ಮಲ್ಲಿದ್ದರೆ, ಅದನ್ನು ಆನ್ಲೈನ್ನಲ್ಲಿ ಮಾರಾಟ (Online sale) ಮಾಡಬಹುದು. ಆದರೆ ನೆನಪಿರಲಿ ನಿಮ್ಮಲ್ಲಿರುವ ನೋಟಿನ ಸರಣಿ ಸಂಖ್ಯೆ 123456 ಆಗಿರಬೇಕು. ಹಾಗಿದ್ದರೆ ಈ ನೋಟು 45000 ರೂ.ಗೆ ಮಾರಾಟವಾಗುತ್ತಿದೆ.
10 ರೂಪಾಯಿ ನೋಟಿನಿಂದ ಗಳಿಸಬಹುದು 25000 ರೂಪಾಯಿ:
ಅಶೋಕ ಸ್ತಂಭದ ಚಿತ್ರ ಇರುವ 10 ರೂಪಾಯಿ ನೋಟು ನಿಮ್ಮಲ್ಲಿದ್ದರೆ, ಅದರಿಂದಲೂ ಸಾಕಷ್ಟು ಸಂಪಾದಿಸಬಹುದು. 1943 ರಲ್ಲಿ, ಬ್ರಿಟಿಷ್ ರಾಜ್ ಕಾಲದಲ್ಲಿ, ಅಂತಹ ಹತ್ತು ರೂಪಾಯಿ ನೋಟುಗಳನ್ನು ಮುದ್ರಿಸಲಾಗಿತ್ತು. ಈ ನೋಟುಗಳಲ್ಲಿ ಸಿ.ಡಿ ದೇಶಮುಖ್ ಅವರ ಸಹಿ ಇದೆ. ಈ ನೋಟಿಗೆ ಬದಲಾಗಿ 20-25 ಸಾವಿರ ರೂ. ಸಿಗಲಿದೆ. ಅಂದರೆ, ನಿಮ್ಮ ಬಳಿ ಈ ಮೂರು ರೀತಿಯ ನೋಟುಗಳಿದ್ದರೆ, ಸುಲಭವಾಗಿ ಒಂದು ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು.
ಇದನ್ನೂ ಓದಿ : Petrol-Diesel Prices : ವಾಹನ ಸವಾರರಿಗೆ ಭರ್ಜರಿ ಸಿಹಿ ಸುದ್ದಿ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ!
ನೋಟುಗಳನ್ನು ಈ ರೀತಿ ಮಾರಾಟ ಮಾಡಬಹುದು :
1.ನಿಮ್ಮಲ್ಲಿ ಇಂಥಹ ನೋಟುಗಳಿದ್ದರೆ, ಅದನ್ನು ಆನ್ಲೈನ್ನಲ್ಲಿ Coinbazzarನಲ್ಲಿ ಮಾರಾಟ ಮಾಡಬಹುದು.
2.ಈ ಅಪರೂಪದ ನೋಟಿನ ಖರೀದಿದಾರರು ಈ ವೆಬ್ಸೈಟ್ನಲ್ಲಿ ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.
3.ಈ ಅಪರೂಪದ ನೋಟನ್ನು ಮಾರಾಟ ಮಾಡಲು, ನೀವು ಮೊದಲು ನಿಮ್ಮನ್ನು Coinbazzar ನಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು.
4.ಇದರ ನಂತರ, ನಿಮ್ಮಲ್ಲಿರುವ ನೋಟಿನ ಫೋಟೋವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಅಪ್ಲೋಡ್ ಮಾಡಿ.
5.ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
ವೆಬ್ಸೈಟ್ನಲ್ಲಿ ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿ.
ಈ ಸೈಟ್ಗಳಲ್ಲಿ ನೀವು ಆನ್ಲೈನ್ನಲ್ಲಿಯೂ ಮಾರಾಟ ಮಾಡಬಹುದು
1. http://dir.indiamart.com/impact/old-coins.html
2. https://in.pinterest.com/080841052o/sell-old-coins/
3. http:www.indiancurrencies.com
(ಸೂಚನೆ : ಈ ಸುದ್ದಿಯನ್ನು ಬಹು ಮೂಲಗಳಿಂದ ಸಂಗ್ರಹಿಸಲಾಗಿದೆ. ಝೀ ಹಿಂದೂಸ್ತಾನ್ ಈ ಸುದ್ದಿಯನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ