17-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

17-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರದ ಬಗ್ಗೆ ಇಲ್ಲಿ ಪರಿಶೀಲಿಸಿ.

Edited by - Chetana Devarmani | Last Updated : Jan 17, 2022, 10:11 AM IST
  • ಜನವರಿ 17 (ಇಂದು) ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ
  • ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹4,710
  • 1 ಕೆಜಿ ಬೆಳ್ಳಿಯ ದರ ₹61,700
17-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ  title=
ಚಿನ್ನ-ಬೆಳ್ಳಿ ದರ

ನವದೆಹಲಿ: ಜನವರಿ 16 (ಇಂದು) ರಂದು  ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ (Gold Price) ಬೆಲೆ ₹4,710 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,100 ಆಗಿದೆ. 

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ  ₹4,810 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹48,100 ಆಗಿದೆ.

ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು ₹44,980 ₹49,080
ದೆಹಲಿ ₹47,130 ₹51,420
ಹೈದರಾಬಾದ್  ₹44,980 ₹49,080
ಮುಂಬೈ ₹47,100 ₹48,100
ಚೆನ್ನೈ ₹45,330 ₹49,430
ಕೋಲ್ಕತ್ತಾ ₹47,180 ₹49,080 

ಇಂದು ಭಾರತದಲ್ಲಿ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹617 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹61,700 ಆಗಿದೆ. 

ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹65,500 
ದೆಹಲಿ ₹61,700
ಚೆನ್ನೈ ₹65,500 
ಮುಂಬೈ ₹61,700 
ಹೈದರಾಬಾದ್ ₹65,500 
ಕೋಲ್ಕತ್ತಾ ₹61,700 

ಜನವರಿ 15 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,090 ಮತ್ತು ಕೆಜಿಗೆ ₹61,700 ನಲ್ಲಿ ಕೊನೆಗೊಂಡಿದ್ದವು.   

ಇದನ್ನೂ ಓದಿ: ಕೊರೊನಾ ಸಮಯದಲ್ಲಿ ವಿಶ್ವದ 10 ಶ್ರೀಮಂತರ ಸಂಪತ್ತು ದ್ವಿಗುಣ, ಇಲ್ಲಿದೆ ಆ ಬಿಲಿಯನೇರ್‌ಗಳ ಪಟ್ಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News