ಬಾಲಿವುಡ್‌ ಬಗ್ಗೆ ಮಹೇಶ್‌ ಬಾಬು ಯಾಕ್‌ ಹಿಂಗಂದ್ರು..?

  • Zee Media Bureau
  • May 14, 2022, 04:07 PM IST


ಸಂಚಲನ ಮೂಡಿಸಿದೆ ಮಹೇಶ್ ಬಾಬು ಹೇಳಿಕೆ. ತೆಲುಗು ನಟ ನೀಡಿದ ಹೇಳಿಕೆ ಫುಲ್ ವೈರಲ್ ಆಗಿದೆ. ಬಾಲಿವುಡ್ ಬಗ್ಗೆ ನಟ ಈ ರೀತಿಯ ಹೇಳಿಕೆ ನೀಡಿದ್ದಾದರೂ ಯಾಕೆ. ನಟನ ಹೇಳಿಕೆಗೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ. 

Trending News