LAYS ಪ್ಯಾಕೆಟ್​ನಲ್ಲಿ ತುಂಬಿರುವ ಗಾಳಿಯ ಹಿಂದಿನ ರಹಸ್ಯವೇನು ಗೊತ್ತಾ!

  • Zee Media Bureau
  • Jun 8, 2022, 03:54 PM IST

ಆಲೂಗೆಡ್ಡೆ ಚಿಪ್ಸ್​ ತಿನ್ನುವ ಬಹುತೇಕರು ಅದರ ಪ್ಯಾಕೆಟ್​ ನೋಡಿ ಚಿಪ್ಸ್​ಗಿಂತ ಅದರಲ್ಲಿರುವ ಗಾಳಿಯೇ ಜಾಸ್ತಿ ಇದೆ ಎಂದು ಗೊಣಗಿಕೊಂಡಿರುತ್ತಾರೆ. ಆದರೂ, ಚಿಪ್ಸ್​ ತಿನ್ನುವುದರಲ್ಲಿ ಯಾರೂ ಹಿಂದಿ ಬಿದ್ದಿಲ್ಲ. ಹೀಗಾಗಿಯೇ ಅನೇಕ ಬ್ರ್ಯಾಂಡ್​ ಹೆಸರಿನ ಚಿಪ್ಸ್​ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.ಅದರಲ್ಲಿ ಮುಂಚೂಣಿಯಲ್ಲಿರುವ ಬ್ರ್ಯಾಂಡ್​ ಅಂದರೆ 'ಲೇಸ್​'. ಪ್ರಮುಖ ಆಲೂಗೆಡ್ಡೆ ಚಿಪ್ಸ್ ಬ್ರ್ಯಾಂಡ್ 'ಲೇಸ್' ನ ಪೋಷಕ ಕಂಪನಿ ಪೆಪ್ಸಿಕೋಗೆ ತ್ರಿಸ್ಸೂರ್​ ಲೀಗಲ್​ ಮೆಟ್ರೊಲಜಿ ಆಫೀಸ್​ 85 ಸಾವಿರ ರೂಪಾಯಿ ದಂಡ ವಿಧಿಸಿದೆ. 

Trending News