ಸೂರ್ಯಕುಮಾರ್ ಯಾದವ್ ಒಂದು ರನ್ ಗಳಿಸಿದ್ದರೆ ರೋಹಿತ್ ಶರ್ಮಾ ದಾಖಲೆ ಉಡೀಸ್
Zee Media Bureau
Jul 13, 2022, 06:37 PM IST
ಸೂರ್ಯಕುಮಾರ್ ಕೇವಲ 1 ರನ್ ನಿಂದ ದಾಖಲೆಯೊಂದನ್ನು ಮಿಸ್ ಮಾಡಿಕೊಂಡಿದ್ದಾರೆ. ಪಂದ್ಯದಲ್ಲಿ ಸೂರ್ಯಕುಮಾರ್ ಇನ್ನೂ ಒಂದು ರನ್ ಗಳಿಸಿದ್ದರೆ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆ ಮುರಿಯುತ್ತಿದ್ದರು. ಆ ಕುರಿತ ಡೀಟೈಲ್ಸ್ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.