ಉಪ ಸಭಾಪತಿ ಆರೋಗ್ಯದಲ್ಲಿ ಏರುಪೇರು

  • Zee Media Bureau
  • Sep 15, 2022, 01:07 PM IST

ಉಪ ಸಭಾಪತಿ  ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಕುಟುಂಬಸ್ಥರಿಂದ ಮಾಹಿತಿ  ಲಭ್ಯವಾಗಿದೆ. 

Trending News