ಅಂತರ್ಜಾಲದಲ್ಲಿ ಅಲೆ ಎಬ್ಬಿಸಿವೆ ಈ ಕಿರುತೆರೆ ನಟಿಯ ಫೋಟೋಗಳು!

ಈ ನಟಿ ಕಿರುತೆರೆಯಿಂದ ದೂರವಿದ್ದರೂ ಮುಖ್ಯಾಂಶಗಳಲ್ಲಿದ್ದಾರೆ. ಕಾರಣ ಅವರ ವೈರಲ್ ಫೋಟೋಗಳು.  

Jan 10, 2020, 10:43 AM IST

ನವದೆಹಲಿ: ಕಿರುತೆರೆ ನಟಿ ರೋಶ್ನಿ ಚೋಪ್ರಾ(Roshni Chopra)  ಅವರ ಕೆಲವು ಚಿತ್ರಗಳು ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವೈರಲ್ ಫೋಟೋಗಳನ್ನು ರೋಶ್ನಿ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರೋಶ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ರೋಶ್ನಿ ಈ ಫೋಟೋಗಳನ್ನೂ ಹಂಚಿಕೊಂಡ ತಕ್ಷಣ, ಅವಳ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಆದ್ದರಿಂದ ಬನ್ನಿ, ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಬ್ಬರವನ್ನುಂಟು ಮಾಡಿರುವ ರೋಶ್ನಿಯವರ ಫೋಟೋಗಳನ್ನು ನೋಡೋಣ...

1/5

ಕಿರುತೆರೆಯಿಂದ ದೂರವಿದ್ದಾರೆ ರೋಶ್ನಿ

ರೋಶ್ನಿ ಚೋಪ್ರಾ ಈ ದಿನಗಳಲ್ಲಿ ಸಣ್ಣ ಪರದೆಯಿಂದ(ಕಿರುತೆರೆಯಿಂದ) ದೂರವಾಗಿದ್ದಾರೆ.

2/5

ಫೋಟೋ ವೈರಲ್

ಸಣ್ಣ ಪರದೆಯಿಂದ ದೂರವಿದ್ದರೂ, ರೋಶ್ನಿ ಮುಖ್ಯಾಂಶಗಳಲ್ಲಿದ್ದಾರೆ ಮತ್ತು ಕಾರಣ ಅವರ ವೈರಲ್ ಚಿತ್ರಗಳು.  

3/5

ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳು

ಈ ದಿನಗಳಲ್ಲಿ ರೋಶನಿ ಮಾಲ್ಡೀವ್ಸ್‌ನಲ್ಲಿ ರಜಾದಿನಗಳನ್ನು ಆನಂದಿಸುತ್ತಿದ್ದಾರೆ.

4/5

ಫೋಟೋ ಶೇರ್

ರೋಶ್ನಿ ಮಾಲ್ಡೀವ್ಸ್‌ನಲ್ಲಿನ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ.

5/5

ಈ ನಟಿಯ ವಯಸ್ಸು

40 ವರ್ಷದ ನಟಿ ರೋಶ್ನಿ ಇಬ್ಬರು ಮಕ್ಕಳಿಗೆ ತಾಯಿಯಾಗಿದ್ದಾರೆ. ಆದರೆ ಅವರ ಫಿಟ್‌ನೆಸ್‌ನಿಂದಾಗಿ ಆಕೆಯ ವಯಸ್ಸು ಅಷ್ಟಾಗಿ ತಿಳಿಯುವುದಿಲ್ಲ. Photo courtesy: All photos have been taken from Roshni Chopra's Instagram account)