ಬಿಗ್‌ಬಾಸ್‌ ಸೇರಿದ ಬೆನ್ನಲ್ಲೇ ಪವಿ ಪೂವಪ್ಪ ಫೋಟೋಸ್‌ ವೈರಲ್‌..! ನೋಡಿದ್ರೆ ಶಾಕ್‌ ಆಗ್ತೀರಾ..

Pavi Poovappa : ಬಿಗ್‌ ಬಾಸ್‌ ಕನ್ನಡ ಸೀಸನ್‌ 50 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಲ್ಲದೆ, ನಿನ್ನೆ ಇಬ್ಬರು ಹೊಸ ಅತಿಥಿಗಳ ಆಗಮನವೂ ಸಹ ಆಗಿದೆ. ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟ ಇಬ್ಬರು ಸ್ಪರ್ಧಿಗಳ ಪೈಕಿ ಇದೀಗ ಕೊಡಗಿನ ಚೆಲುವೆ, ಮಾಡಲ್‌ ಪವಿ ಪೂವಪ್ಪ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ.

1 /10

ವೈಲ್ಡ್ ಕಾರ್ಡ್ ಮಾಡೆಲ್‌ ಪವಿ ಪೂವಪ್ಪ ಬಿಗ್‌ ಬಾಸ್‌ ಮನೆ ಸೇರಿಕೊಂಡಿದ್ದಾರೆ. ಈ ಕಂಟೆಸ್ಟೆಂಟ್ ಆಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.

2 /10

ಇದಕ್ಕೂ ಮೊದಲು ನಟಿ ಸಾನ್ಯಾ ಅಯ್ಯರ್ ಬಿಗ್‌ ಹೌಸ್‌ ಸೇರಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು, ಆದ್ರೆ ಪವಿ ಎಂಟ್ರಿ ಕೊಟ್ಟಿದ್ದಾರೆ.

3 /10

ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಪವಿ, ಬಿಕಿನಿ ಬಾಲೆ ಎಂದೇ ಖ್ಯಾತರಾಗಿದ್ದಾರೆ್ ಸಧ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

4 /10

ಸಧ್ಯ ಪವಿ ಪೂವಪ್ಪ ಹೆಸರು ಕೇಳುತ್ತಿದ್ದಂತೆಯೇ ನೆಟ್ಟಿಗರು ಇಂಟರ್‌ನೆಟ್‌ನಲಿ ಸುಂದರಿಯ ಕುರಿತು ಹುಡುಕಾಟ ಶುರುಮಾಡಿದ್ದು, ಆಕೆಯ ಫೋಟೋಸ್‌ ನೋಡಿ ಶಾಕ್‌ ಆಗುತ್ತಿದ್ದಾರೆ.

5 /10

ಪವಿ ಇನ್‌ಸ್ಟಾಗ್ರಾಮ್‌ ಹೊಕ್ಕು ನೋಡುತ್ತಿರುವ ನೆಟ್ಟಿಗರಿಗೆ ಅವರ ಹಾಟ್‌ ಫೋಟೋಸ್‌ ಬೆರಗಾಗುವಂತೆ ಮಾಡುತ್ತಿವೆ.

6 /10

ಪವಿ ಪೂವಪ್ಪ ಕಳೆದ ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಶೋಗಳಲ್ಲಿ ಭಾಗವಹಿಸಿದ್ದಾರೆ.

7 /10

ಪವಿ ಪೂವಪ್ಪ ಮೂಲತಃ ಕೊಡಗಿನವರು. ಹುಟ್ಟಿದ್ದು ಕೂರ್ಗನಲ್ಲಿಯಾದರೂ, ಬೆಳೆದದ್ದು ರಾಜಧಾನಿ ಬೆಂಗಳೂರಿನಲ್ಲಿ. 

8 /10

ಪವಿ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ ಅಂತ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಪವಿ ಪೂವಪ್ಪ ಅಂತ ಹೆಸರು ಬದಲಾಯಿಸಿಕೊಂಡಿದ್ದಾರೆ.

9 /10

ಪ್ಯಾಶನ್‌ ಲೋಕದಲ್ಲಿ ಮಿಂಚುತ್ತಿರುವ ಬೆಡಗಿ ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

10 /10

ಸಧ್ಯ ಮಾಡೆಲಿಂಗ್ ಜಗತ್ತಿನಿಂದ ದೊಡ್ಮನೆ ಪ್ರವೇಶ ಮಾಡಿರುವ ಪವಿ ಸ್ಪರ್ಧಿಗಳ ಜೊತೆ ಹೇಗಿರ್ತಾರೆ, ಹೇಗೆ ಆಟವಾಡ್ತಾರೆ ಅಂತ ಕಾಯ್ದು ನೋಡಬೇಕಿದೆ.