English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Pavi Poovappa

Pavi Poovappa

BBK10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!
Bigg Boss Kannada Jan 27, 2024, 11:06 AM IST
BBK10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!
who is the winner of bigg boss season 10: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ ಆರಂಭವಾಗಿದ್ದು ನಿನ್ನೆ ಮೊನ್ನೆ ಎನ್ನುವ ಹಾಗೆ ನೆನಪಿದೆ. ವಾರ ವಾರಕ್ಕೂ, ದಿನದಿನಕ್ಕೂ ತನ್ನ ರಂಗು, ರಂಜನೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದ ಬಿಗ್‌ಬಾಸ್ ಕನ್ನಡದ ಗ್ರ್ಯಾಂಡ್ ಫಿನಾಲೆ ನೋಡನೋಡುತ್ತಿದ್ದಂತೆಯೇ ಬಂದೇ ಬಿಟ್ಟಿದೆ. 
BBK10: ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್‌ ಸ್ಪರ್ಧಿಗಳು!
Bigg Boss Kannada Jan 24, 2024, 11:04 AM IST
BBK10: ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್‌ ಸ್ಪರ್ಧಿಗಳು!
Bigg Boss Kannada: ಜಗತ್ತಿನೆದುರು ಎಷ್ಟಾದರೂ ಸುಳ್ಳು ಹೇಳಬಹುದು, ತಮ್ಮನ್ನು ತಾವು ಬೇರೆ ಏನೋ ಆಗಿ ಪ್ರೊಜಕ್ಟ್ ಮಾಡಿಕೊಳ್ಳಬಹುದು. ಆಕ್ಟ್ ಮಾಡಬಹುದು, ಯಾಮಾರಿಸಬಹುದು. ಆದರೆ ಆತ್ಮಸಾಕ್ಷಿಯ ಕನ್ನಡಿಯ ಎದುರು ನಿಂತಾಗ ನಮಗೆ ಎದುರಾಗುವುದು ಸುತ್ತಲಿನ ಜಗತ್ತಲ್ಲ.   
Bigg Boss Kannada 10: ಸಿಕ್ಸ್ತ್‌ ಸೆನ್ಸ್ ಹೇಳ್ತಿದೆ, ಸಂಗೀತಾ ಗೆಲ್ತಾರೆ!-ನಮೃತಾ ಗೌಡ
Bigg Boss Kannada Jan 23, 2024, 11:38 AM IST
Bigg Boss Kannada 10: ಸಿಕ್ಸ್ತ್‌ ಸೆನ್ಸ್ ಹೇಳ್ತಿದೆ, ಸಂಗೀತಾ ಗೆಲ್ತಾರೆ!-ನಮೃತಾ ಗೌಡ
Bigg Boss Kannada: ಬಿಗ್‌ಬಾಸ್‌ ಹತ್ತನೇ ಸೀಸನ್‌ನ ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಈ ವಾರ ಮನೆಯಿಂದ ಹೊರಬಿದ್ದಿದ್ದಾರೆ. ‘ಬಿಗ್‌ಬಾಸ್‌ ಈ ಸೀಸನ್‌ನಲ್ಲಿ ನಿಮ್ಮ ಕಾಂಟ್ರಿಬ್ಯೂಷನ್‌ ನಿಜಕ್ಕೂ ಮಹತ್ವದ್ದು.   
BBK10: ಬಿಗ್‌ಬಾಸ್‌ ಮನೆಯೊಳಗೆ ಬಾಕ್ಸಿಂಗ್ ಪಂಚ್ ಮತ್ತು ಪಂಚಿಂಗ್ ಡೈಲಾಗ್ಸ್!
Bigg Boss Kannada Jan 23, 2024, 11:22 AM IST
BBK10: ಬಿಗ್‌ಬಾಸ್‌ ಮನೆಯೊಳಗೆ ಬಾಕ್ಸಿಂಗ್ ಪಂಚ್ ಮತ್ತು ಪಂಚಿಂಗ್ ಡೈಲಾಗ್ಸ್!
Bigg Boss Kannada: ಫಿನಾಲೆಗೆ ದಿನಗಣನೆ ಶುರುವಾಗಿರುವ ಹಾಗೆಯೇ ಮನೆಯೊಳಗಿನ ಸದಸ್ಯರ ನಡುವಿನ ಹಣಾಹಣಿಯೂ ಜೋರಾಗಿಯೇ ಇದೆ. ಮಾಡು ಇಲ್ಲವೇ ಮಡಿ ಹಂತದಲ್ಲಿ ಸಿಕ್ಕ ಅವಕಾಶವನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ತಮಗೆ ಫಿನಾಲೆ ದಾರಿಯನ್ನು ಸುಗಮಗೊಳಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಯತ್ನದಲ್ಲಿ ಹಿಂದೆಂದೂ ಕಾಣದ ಅವರ ಗುಣಸ್ವಭಾವಗಳು ಆಚೆಗೆ ಬರುತ್ತಿವೆ. 
BBK10: ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿರುಸು!
Bigg Boss Kannada Jan 22, 2024, 01:11 PM IST
BBK10: ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿರುಸು!
Bigg Boss Kannada: ಹಿಂದಿನ ವಾರಾಂತ್ಯದಲ್ಲಿ ನಮ್ರತಾ ಒಬ್ಬರು ಸದಸ್ಯರನ್ನು ಕಳೆದುಕೊಂಡ ಬಿಗ್‌ಬಾಸ್ ಮನೆಯ ಇನ್ನಷ್ಟು ಖಾಲಿಯಾಗಿದೆ. ಆದರೆ ಇರುವ ಆರು ಜನ ಸದಸ್ಯರ ನಡುವಿನ ತುರುಸಿನ ಸ್ಪರ್ಧೆಗೆ ಕಿಡಿ ಮತ್ತಷ್ಟು ಜೋರಾಗಿ ಉರಿಯುತ್ತಿದೆ.   
BBK10: ಜೋರು ಧ್ವನಿ; ಸ್ನೇಹದ ಖನಿ – ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿ!
BBK10 Jan 19, 2024, 09:59 AM IST
BBK10: ಜೋರು ಧ್ವನಿ; ಸ್ನೇಹದ ಖನಿ – ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿ!
Tanisha Out From BBK House:ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲೇ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ. ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿಯ ಹಲವು ಮುಖ್ಯ ಘಟ್ಟಗಳ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.  
BBK10: ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್!
Bigg Boss Kannada Jan 16, 2024, 11:23 AM IST
BBK10: ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್!
Bigg Boss Surprise: ಬಿಗ್‌ಬಾಸ್ ಮನೆಯ ಸದಸ್ಯರಿಗೆ ಬಿಗ್‌ಬಾಸ್ ಒಂದು ಹಾರರ್ ಸರ್ಪೈಸ್ ನೀಡಿದ್ದಾರೆ. ಆ ಸರ್ಪೈಸ್ ಹೇಗಿದೆ ಎಂಬುದು ಬಿಡುಗಡೆ ಮಾಡಿರುವ ಇಂದಿನ ಪ್ರೋಮೊದಲ್ಲಿ ಜಾಹೀರಾಗಿದೆ.   
BBK10: ಬೆಸೆದುಕೊಂಡಿದ್ದ ಬಾಂಧವ್ಯವೆಲ್ಲ ಬೆಂಕಿಗೆ.. ಸ್ಪರ್ಧಿಗಳ ಗೆಲುವಿನ ಕಿಚ್ಚಿಗೆ ಬಲಿಯಾದೋರು ಯಾರು?
Bigg Boss Kannada Jan 15, 2024, 11:49 AM IST
BBK10: ಬೆಸೆದುಕೊಂಡಿದ್ದ ಬಾಂಧವ್ಯವೆಲ್ಲ ಬೆಂಕಿಗೆ.. ಸ್ಪರ್ಧಿಗಳ ಗೆಲುವಿನ ಕಿಚ್ಚಿಗೆ ಬಲಿಯಾದೋರು ಯಾರು?
Bigg Boss Kannada 10: ಸಂಕ್ರಾಂತಿ ಸಂಭ್ರಮಕ್ಕೆ ನೋ ಎಲಿಮಿನೇಷನ್‌ ಸಿಹಿ ಕೊಟ್ಟಿರುವ ಬಿಗ್‌ಬಾಸ್‌, ಹೊಸ ವಾರಕ್ಕೆ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಸದಸ್ಯರ ನಡುವಿನ ಸ್ಪರ್ಧೆಯ ತುರುಸನ್ನು ಹೆಚ್ಚಿಸುವ ಬೆಂಕಿ ಚಟುವಟಿಕೆಯೊಂದು ಮನೆಯೊಳಗೆ ನಡೆದಿದೆ. ಸದ್ಯ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಅದರ ಝಲಕ್ ಜಾಹೀರಾಗಿದೆ.
BBK10: ʼನನ್ನ ಬಗ್ಗೆ ಮಾತಾಡೋ ಯೋಗ್ಯತೆ ನಿನ್ಗಿಲ್ಲʼ.. ಸಂಗೀತಾ–ಕಾರ್ತಿಕ್ ಮಧ್ಯೆ ಮತ್ತೆ ಜಗಳದ ಕಿಡಿ
Bigg Boss Kannada Jan 11, 2024, 12:07 PM IST
BBK10: ʼನನ್ನ ಬಗ್ಗೆ ಮಾತಾಡೋ ಯೋಗ್ಯತೆ ನಿನ್ಗಿಲ್ಲʼ.. ಸಂಗೀತಾ–ಕಾರ್ತಿಕ್ ಮಧ್ಯೆ ಮತ್ತೆ ಜಗಳದ ಕಿಡಿ
Bigg Boss Kannada: ಫಿನಾಲೆಗಾಗಿ ಹೊತ್ತಿ ಉರಿಯುತ್ತಿರುವ ಬಿಗ್‌ಬಾಸ್‌ ಮನೆಯಲ್ಲಿ ಮೊದಲಿನಿಂದ ಒಳ್ಳೆಯ ಗೆಳೆತನ ಹೊಂದಿದ್ದ ಸಂಗೀತಾ – ಕಾರ್ತಿಕ್ ಸದ್ಯ ಒಬ್ಬರಿಗೊಬ್ಬರು ಕಿಡಿಕಾರುತ್ತಿದ್ದಾರೆ..  
BBK10: ಟಿಕೆಟ್ ಟು ಫಿನಾಲೆ; ಒಬ್ಬೊಬ್ಬರಿಗೂ ಸವಾಲೇ!
Bigg Boss Kannada Jan 10, 2024, 11:28 AM IST
BBK10: ಟಿಕೆಟ್ ಟು ಫಿನಾಲೆ; ಒಬ್ಬೊಬ್ಬರಿಗೂ ಸವಾಲೇ!
Bigg Boss Kannada: ಫಿನಾಲೆಯ ವೇದಿಕೆ ಹತ್ತಲು ಬಿಗ್‌ಬಾಸ್‌ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆದಿದೆ. ಇದಕ್ಕೆ ಅನುಗುಣವಾಗಿ ಸ್ವತಃ ಬಿಗ್‌ಬಾಸ್‌ ಎಲ್ಲ ಸ್ಪರ್ಧಿಗಳಿಗೂ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ.   
BBK10: ದೊಡ್ಮನೆಯೊಳಗೆ ಜೋರಾದ ಪೈಪೋಟಿ...! ಫಿನಾಲೆ ಹೊಸ್ತಿಲಲ್ಲಿ ಸ್ಪರ್ಧಿಗಳ ಎದೆಗೆ ನಾಮಿನೇಷನ್‌ ಚೂರಿ
BBK Nomination Jan 9, 2024, 11:59 AM IST
BBK10: ದೊಡ್ಮನೆಯೊಳಗೆ ಜೋರಾದ ಪೈಪೋಟಿ...! ಫಿನಾಲೆ ಹೊಸ್ತಿಲಲ್ಲಿ ಸ್ಪರ್ಧಿಗಳ ಎದೆಗೆ ನಾಮಿನೇಷನ್‌ ಚೂರಿ
Bigg Boss Kannada: ಬಿಗ್‌ಬಾಸ್‌ ಕನ್ನಡ ಶೋ ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ತಲುಪಲಿದೆ.. ಈ ನಿಟ್ಟಿನಲ್ಲಿ ಆಟದ ವರಸೆಯನ್ನೇ ಬದಲಾಯಿಸಿದ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ಎಲಿಮಿನೇಟ್‌ ಆಗುತ್ತಿದ್ದಾರೆ.. ಇದೀಗ ಮತ್ತೊಂದು ನಾಮಿನೇಷನ್‌ ಕತ್ತಿ ದೊಡ್ಮನೆ ಮಂದಿ ತಲೆ ಮೇಲೆ ತೂಗಾಡುತ್ತಿದೆ..   
BBK10: "ಅಮಾಯಕನ ವೇಷ ಹಾಕಿಕೊಂಡು ಎಲ್ಲರಿಗೂ ಬೂದಿ ಎರೆಚಿದ್ದಾರೆ ಪ್ರತಾಪ್" ವಿನಯ್- ಡ್ರೋನ್ ಬಿಗ್‌ಫೈಟ್!
Bigg Boss Kannada Jan 8, 2024, 01:08 PM IST
BBK10: "ಅಮಾಯಕನ ವೇಷ ಹಾಕಿಕೊಂಡು ಎಲ್ಲರಿಗೂ ಬೂದಿ ಎರೆಚಿದ್ದಾರೆ ಪ್ರತಾಪ್" ವಿನಯ್- ಡ್ರೋನ್ ಬಿಗ್‌ಫೈಟ್!
Bigg Boss Kannada: ಹದಿಮೂರು ವಾರಗಳ ಸುದೀರ್ಘ ಅವಧಿ ಕಳೆದು ಹದಿನಾಲ್ಕನೇ ವಾರಕ್ಕೆ ಬಿಗ್‌ಬಾಸ್ ಕನ್ನಡ ಕಾಲಿಟ್ಟಿದೆ. ಕಳೆದ ವಾರ ಮೈಕಲ್‌ ಅವರೂ ಎಲಿಮಿನೇಟ್ ಆಗಿದ್ದಾರೆ. ಹದಿನಾಲ್ಕನೇ ವಾರದ ಆರಂಭ ಬಿಸಿಬಿಸಿಯಾಗಿಯೇ ಆರಂಭವಾಗಿದೆ.   
BBK10: ಕ್ಯಾಪ್ಟನ್ಸಿ ಓಟದಲ್ಲಿ ಯಾರು ಅಂದರ್ ಯಾರು ಬಾಹರ್?
Bigg Boss Kannada Jan 4, 2024, 04:35 PM IST
BBK10: ಕ್ಯಾಪ್ಟನ್ಸಿ ಓಟದಲ್ಲಿ ಯಾರು ಅಂದರ್ ಯಾರು ಬಾಹರ್?
Bigg Boss Kannada: ಬಿಗ್‌ ಬಾಸ್‌ ಮನೆ ದಿನದಿಂದ ದಿನಕ್ಕೆ ಸಾಕಷ್ಟು ಬದಲಾಗುತ್ತಿದೆ.. ಫಿನಾಲೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳು ಆಟದ ವರಸೆಯನ್ನೇ ಬದಲಾಯಿಸಿದ್ದಾರೆ.. ಇದೀಗ ಕ್ಯಾಪ್ಟನ್ಸಿಗಾಗಿ ಜಿದ್ದಾಜಿದ್ದಿ ಶುರುವಾಗಿದೆ.   
BBK10: ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಶುರುವಾಯ್ತು ಮಾತಿನ ಕಿಡಿ!
Bigg Boss Kannada Jan 1, 2024, 12:34 PM IST
BBK10: ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಶುರುವಾಯ್ತು ಮಾತಿನ ಕಿಡಿ!
Bigg Boss Kannada: ಕಳೆದ ಎರಡು ವಾರಗಳು ಬಿಗ್‌ಬಾಸ್ ಮನೆಯಲ್ಲಿ ಅತ್ಯಂತ ಶಾಂತವಾದ ವಾರಗಳು. ಅದರಲ್ಲಿಯೂ ಕಳೆದ ವಾರ ಮನೆಯವರ ಭೇಟಿ, ಅವರ ಕೈಯಡುಗೆಯನ್ನು ಉಂಡು ಎಲ್ಲರೂ ಎಂಜಾಯ್ ಮಾಡಿದ್ರು.   
BBK10: ಸಂಗೀತಾ ಗೆಲ್ಬೇಕು; ಕಾರ್ತೀಕ್ ಗೆಲ್ತಾರೆ-ಸಿರಿ
Bigg Boss Kannada Jan 1, 2024, 11:52 AM IST
BBK10: ಸಂಗೀತಾ ಗೆಲ್ಬೇಕು; ಕಾರ್ತೀಕ್ ಗೆಲ್ತಾರೆ-ಸಿರಿ
Bigg Boss Kannada: ಬಿಗ್‌ಬಾಸ್‌ ಮನೆಯ ಸದಸ್ಯರೆಲ್ಲರೂ ಜಿದ್ದಿಗೆ ಬಿದ್ದವರಂತೆ, ಟಾಸ್ಕ್‌, ಅಗ್ರೆಶನ್‌, ಪಾಲಿಟಿಕ್ಸ್‌, ನಾಮಿನೇಷನ್‌ ಎಂದೆಲ್ಲ ಪರಸ್ಪರ ದೂಷಣೆಯಲ್ಲಿ, ಹಗ್ಗಜಗ್ಗಾಟದಲ್ಲಿ ತೊಡಗಿಕೊಂಡಿದ್ದರೆ, ‘ನನ್ನ ದಾರಿಯೇ ಬೇರೆ’ ಎನ್ನುವಂತೆ ಶಾಂತರಾಗಿ, ಮನೆಯವರಿಗೆಲ್ಲ ಹಿರಿಯಕ್ಕನಾಗಿ, ಎಲ್ಲರಿಗೂ ಬುದ್ಧಿ ಹೇಳಿ ಸಮಾಧಾನ ಮಾಡುತ್ತ, ನಾಮಿನೇಷನ್‌ ಮಾಡುವಾಗಲೂ ಅಷ್ಟೇ ಸಂಯಮದಿಂದ ಅಭಿಪ್ರಾಯ ತಿಳಿಸುತ್ತ ಬಂದವರು ಸಿರಿ.   
BBK10: ಮಿಂಚಿನಂತೆ ಬಂದು ಹೋದ ಅಮ್ಮ.. ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್!
Bigg Boss Kannada Dec 27, 2023, 12:15 PM IST
BBK10: ಮಿಂಚಿನಂತೆ ಬಂದು ಹೋದ ಅಮ್ಮ.. ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್!
Bigg Boss Kannada: ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ. ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಮನೆಯ ಸದಸ್ಯರಿಗೆ ಬಿಗ್‌ಬಾಸ್‌ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾರೆ.   
BBK10: ವರ್ತೂರ್‍ ಸಂತೋಷ್‌ ಗೆಲ್ಲ್ಬೇಕು-ಅಸ್ತಿಕ್ ಅವಿನಾಶ್‌ ಶೆಟ್ಟಿ
Bigg Boss Kannada Dec 26, 2023, 05:44 PM IST
BBK10: ವರ್ತೂರ್‍ ಸಂತೋಷ್‌ ಗೆಲ್ಲ್ಬೇಕು-ಅಸ್ತಿಕ್ ಅವಿನಾಶ್‌ ಶೆಟ್ಟಿ
Bigg Boss Kannada: ಶೆಟ್ಟಿ ವೈಲ್ಡ್‌ ಕಾರ್ಡ್‌ ಮೂಲಕ ಈ ಸಲದ ಬಿಗ್‌ಬಾಸ್‌ ಮನೆಯೊಳಗೆ ಹೋದ ಅಸ್ತಿಕ್ ಅವಿನಾಶ್‌ ಶೆಟ್ಟಿ ಸದ್ಯ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ..   
ಬಿಗ್ ಬಾಸ್ ಪ್ರವೇಶಕ್ಕೂ ಮೊದಲು ಈ ಟೆಸ್ಟ್ ಮಾಡಲೇಬೇಕು... ಸತ್ಯ ಬಿಚ್ಚಿಟ್ಟ ಪವಿ ಪೂವಪ್ಪ
Pavi Poovappa Dec 25, 2023, 05:20 PM IST
ಬಿಗ್ ಬಾಸ್ ಪ್ರವೇಶಕ್ಕೂ ಮೊದಲು ಈ ಟೆಸ್ಟ್ ಮಾಡಲೇಬೇಕು... ಸತ್ಯ ಬಿಚ್ಚಿಟ್ಟ ಪವಿ ಪೂವಪ್ಪ
Pavi Poovappa on Bigg Boss Kannada: ಅಂದಹಾಗೆ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಶನ್ ನಡೆದಿದೆ. ಈ ಮೂಲಕ ಮೈಕಲ್ ಮತ್ತು ಅವಿನಾಶ್ ಜರ್ನಿ ಅಂತ್ಯ ಕಂಡಿದೆ.
BBK10: ವಿನಯ್‌ ಮೇಲಿನ ಕೋಪಕ್ಕೆ ನಾನು ಬಲಿಯಾದೆ..! ಮನೆಯಿಂದ ಹೊರಬಂದ ಪವಿ ಹೀಗಂದಿದ್ಯಾಕೆ?
Bigg Boss Kannada Dec 18, 2023, 01:01 PM IST
BBK10: ವಿನಯ್‌ ಮೇಲಿನ ಕೋಪಕ್ಕೆ ನಾನು ಬಲಿಯಾದೆ..! ಮನೆಯಿಂದ ಹೊರಬಂದ ಪವಿ ಹೀಗಂದಿದ್ಯಾಕೆ?
Bigg Boss Pavi Poovappa: ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಆದರೆ ಇದೀಗ ಪವಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ..   
ಎಂಟ್ರಿ ಕೊಟ್ಟ ಮೂರೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಪವಿ ಪೂವಪ್ಪ ಎಲಿಮಿನೇಟ್
Pavi Poovappa Dec 17, 2023, 06:48 PM IST
ಎಂಟ್ರಿ ಕೊಟ್ಟ ಮೂರೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಪವಿ ಪೂವಪ್ಪ ಎಲಿಮಿನೇಟ್
Pavi Poovappa, Bigg Boss Elimination: ದೊಡ್ಮನೆಗೆ ವೈಲ್ಡ್​​ ಕಾರ್ಡ್​ ಮೂಲಕ ಅವಿನಾಶ್​ ಶೆಟ್ಟಿ ಮತ್ತು ಪವಿ ಪೂವಪ್ಪ ಎಂಟ್ರಿ ಕೊಟ್ಟಿದ್ದರು. ಅವಿನಾಶ್ ಕೊಂಚಮಟ್ಟಿಗೆ ಉತ್ತಮವಾಗಿ ಆಟವಾಡುತ್ತಿದ್ದರೂ ಸಹ, ಪವಿ ಪೂವಪ್ಪ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
  • 1
  • 2
  • Next
  • last »

Trending News

  • ಸ್ಕ್ರೀನ್ ಟೈಮ್.. ನಿದ್ರಾಹೀನತೆ.. ಕೆಲಸದ ಒತ್ತಡ ನಿಮ್ಮ ಮೆದುಳನ್ನ ದುರ್ಬಲಗೊಳಿಸುತ್ತದೆ?
    lifestyle

    ಸ್ಕ್ರೀನ್ ಟೈಮ್.. ನಿದ್ರಾಹೀನತೆ.. ಕೆಲಸದ ಒತ್ತಡ ನಿಮ್ಮ ಮೆದುಳನ್ನ ದುರ್ಬಲಗೊಳಿಸುತ್ತದೆ?

  • ನೋಟುಗಳ ಮೇಲೆ ಕಪ್ಪು ಗೆರೆಗಳು ಏಕೆ ಇವೆ? ಶೇಕಡಾ 99 ರಷ್ಟು ಜನರಿಗೆ ಈ ರಹಸ್ಯ ತಿಳಿದಿಲ್ಲ..
    Indian Currency Notes
    ನೋಟುಗಳ ಮೇಲೆ ಕಪ್ಪು ಗೆರೆಗಳು ಏಕೆ ಇವೆ? ಶೇಕಡಾ 99 ರಷ್ಟು ಜನರಿಗೆ ಈ ರಹಸ್ಯ ತಿಳಿದಿಲ್ಲ..
  • T20 ವಿಶ್ವಕಪ್‌: ಪ್ಲೇಯರ್‌ಗೆ 11 ದಿನ ಜೈಲು ಶಿಕ್ಷೆ.. ಬಾರ್‌ನಲ್ಲಿ 29 ವರ್ಷದ ಮಹಿಳೆಯ ಭೇಟಿ, ಆಕೆಯ ಮನೆಗೆ ಹೋದ ಮೇಲೆ ಏನಾಯ್ತು?
    Danushka Gunathilaka
    T20 ವಿಶ್ವಕಪ್‌: ಪ್ಲೇಯರ್‌ಗೆ 11 ದಿನ ಜೈಲು ಶಿಕ್ಷೆ.. ಬಾರ್‌ನಲ್ಲಿ 29 ವರ್ಷದ ಮಹಿಳೆಯ ಭೇಟಿ, ಆಕೆಯ ಮನೆಗೆ ಹೋದ ಮೇಲೆ ಏನಾಯ್ತು?
  • ಯುಗಾದಿ ಭವಿಷ್ಯ 2026:ಈ ಯುಗಾದಿ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ? ಮನೆ-ವಾಹನ ಖರೀದಿಯ ಕನಸು ನನಸಾಗುವ ಕಾಲ!
    ugadi 2026 astrology predictions
    ಯುಗಾದಿ ಭವಿಷ್ಯ 2026:ಈ ಯುಗಾದಿ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ? ಮನೆ-ವಾಹನ ಖರೀದಿಯ ಕನಸು ನನಸಾಗುವ ಕಾಲ!
  • ನಿಮ್ಮ ಸಂಗಾತಿಯ ಮೇಲಿನ ಪ್ರೀತಿ ಕಡಿಮೆಯಾಗಿದೆಯೇ? ಈ 7 ಲಕ್ಷಣಗಳು ಕಂಡರೆ ನಿಮ್ಮ ಸಂಬಂಧ ಮುಗಿದಂತೆ..!
    Dead relationship
    ನಿಮ್ಮ ಸಂಗಾತಿಯ ಮೇಲಿನ ಪ್ರೀತಿ ಕಡಿಮೆಯಾಗಿದೆಯೇ? ಈ 7 ಲಕ್ಷಣಗಳು ಕಂಡರೆ ನಿಮ್ಮ ಸಂಬಂಧ ಮುಗಿದಂತೆ..!
  • ಸ್ಟಾರ್‌ ನಟಿಯಿಂದ ಡಿವೋರ್ಸ್‌.. ಒಂದೇ ಮಾತಿನಲ್ಲಿ ಆಘಾತವಾಗುವಂತಹ ಕಥೆ ಹಂಚಿಕೊಂಡ ಹೀರೋಯಿನ್!
    Hansika Motwani
    ಸ್ಟಾರ್‌ ನಟಿಯಿಂದ ಡಿವೋರ್ಸ್‌.. ಒಂದೇ ಮಾತಿನಲ್ಲಿ ಆಘಾತವಾಗುವಂತಹ ಕಥೆ ಹಂಚಿಕೊಂಡ ಹೀರೋಯಿನ್!
  • ತಂದೆಗೆ ಬಿಗ್‌ ಶಾಕ್‌ ಕೊಟ್ಟ ಮಗ..! ಅಮ್ಮನ ಪರ ದೊಡ್ಡ ನಿರ್ಧಾರ ಕೈಗೊಂಡ ವಿಜಯ್‌ ಪುತ್ರ
    Vijay Thalapathy
    ತಂದೆಗೆ ಬಿಗ್‌ ಶಾಕ್‌ ಕೊಟ್ಟ ಮಗ..! ಅಮ್ಮನ ಪರ ದೊಡ್ಡ ನಿರ್ಧಾರ ಕೈಗೊಂಡ ವಿಜಯ್‌ ಪುತ್ರ
  • ನೀವು ಕಲ್ಲಂಗಡಿ ಹಣ್ಣಿನ ಕೆಂಪು ಭಾಗವನ್ನು ತಿಂದು ಬಿಳಿ ಭಾಗವನ್ನು ಎಸೆಯುತ್ತಿದ್ದೀರಾ? ಅದರ ಪ್ರಯೋಜನ ತಿಳಿದರೆ ನೀವೇ ಶಾಕ್‌ ಆಗುತ್ತೀರಾ?
    Watermelon
    ನೀವು ಕಲ್ಲಂಗಡಿ ಹಣ್ಣಿನ ಕೆಂಪು ಭಾಗವನ್ನು ತಿಂದು ಬಿಳಿ ಭಾಗವನ್ನು ಎಸೆಯುತ್ತಿದ್ದೀರಾ? ಅದರ ಪ್ರಯೋಜನ ತಿಳಿದರೆ ನೀವೇ ಶಾಕ್‌ ಆಗುತ್ತೀರಾ?
  • ಯುಗಾದಿ ಭವಿಷ್ಯ 2026:ಸಿಂಹ ರಾಶಿಯವರ ಬದುಕಿನಲ್ಲಿ ಸೂರ್ಯೋದಯ! 2026ರ ಸಂವತ್ಸರದಲ್ಲಿ ಅಧಿಕಾರ ಮತ್ತು ಪ್ರತಿಷ್ಠೆಯ ಯೋಗ.
    ugadi 2026 astrology predictions
    ಯುಗಾದಿ ಭವಿಷ್ಯ 2026:ಸಿಂಹ ರಾಶಿಯವರ ಬದುಕಿನಲ್ಲಿ ಸೂರ್ಯೋದಯ! 2026ರ ಸಂವತ್ಸರದಲ್ಲಿ ಅಧಿಕಾರ ಮತ್ತು ಪ್ರತಿಷ್ಠೆಯ ಯೋಗ.
  • ದೇಶದಲ್ಲಿ ಯಾವ ರಾಜ್ಯ ಅತಿ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತದೆ ಗೊತ್ತೇ? ಕರ್ನಾಟಕದ ಸ್ಥಾವವೇನು?
    LPG consumption in India
    ದೇಶದಲ್ಲಿ ಯಾವ ರಾಜ್ಯ ಅತಿ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತದೆ ಗೊತ್ತೇ? ಕರ್ನಾಟಕದ ಸ್ಥಾವವೇನು?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x