"ಅಣ್ಣಂಗೆ ಲವ್‌ ಆಗಿದೆ.." ! ಹಂಸಗೆ 'ಐ ಲವ್ ಯು' ಎಂದ ಜಗದೀಶ್‌? ಲಾಯರ್‌ಗೆ ಕ್ಯಾಪ್ಟನ್‌ ಖಡಕ್‌ ವಾರ್ನಿಂಗ್‌

Lawyer jagadish hamsa: ಬಿಗ್‌ಬಾಸ್‌ ಸೀಸನ್‌ 11 ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಕಾಂಟ್ರವರ್ಸಿ ಸೃಷ್ಟಿಸುತ್ತಲೇ ಇದೆ. ಲಾಯರ್‌ ಜಗದೀಶ್‌ ಅಂತೂ ಸುಮ್ಮನೆ ಇರದೆ ಒಂದಲ್ಲ ಒಂದು ವಿಚಾರಕ್ಕೆ ಕೋಲಾಹಲ ಸೃಷ್ಟಿಸುತ್ತಿದ್ದು, ಇದೀಗ ಸಡನ್‌ ಆಗಿ ಬದಲಾಗಿ ಹೋಗಿದ್ದಾರೆ. ಸದ್ಯ ಮನೆಯ ಕ್ಯಾಪ್ಟನ್‌ ಆಗಿರುವ ಹಂಸ ಅವರ ಜೊತೆ ಲಾಯರಪ್ಪ ಫ್ಲರ್ಟ್‌ ಮಾಡೋಕೆ ಶುರು ಮಾಡಿದ್ದಾರೆ.
 
1 /6

2 /6

ಬಿಗ್‌ಬಾಸ್‌ ಮನೆಯನ್ನು ನಾಉ ಎಕ್ಸ್‌ಪೋಸ್‌ ಮಾಡುತ್ತೆನೆ ಎಂದು ಗುಡುಗಿದ್ದ ಲಾಯರ್‌ ಜಗದೀಶ್‌ ಈ ವಾರ ಸೈಲೆಂಟ್‌ ಆಗಿದ್ದಾರೆ, ಬೇರೆಯದ್ದೆ ರೀತಿಯ ಕಟೆಂಟ್‌ ಕೊಡಲು ಲಾಯರಪ್ಪ ಯೋಜಿಸಿದತಿದ್ದು, ಕ್ಯಾಪ್ಟನ್‌ ಹಂಸ ಜೊತೆಗೆ ಫ್ಲಾರ್ಟ್‌ ಮಾಡಲು ಆರಂಭಿಸಿದ್ದಾರೆ.   

3 /6

ಲಾಯರ್‌ ಜಗದೀಶ್‌ ಸ್ವರ್ಗದಿಂದ ನರಕಕ್ಕೆ ಹೋಗಲು ಕಾರಣ ಹಂಸ ಎನ್ನುವ ಸಿಟ್ಟು ಲಾಯರ್‌ ಜಗದೀಶ್‌ ಅವರನ್ನು ಕುದಿಯುವಂತೆ ಮಾಡುತ್ತಿದೆ, ಲಾಯರಪ್ಪ, ಗೋಲ್ಡ್‌ ಸುರೇಶ್‌ ಅವರೊಂದಿಗೆ ಸೇರಿಕೊಂಡು ಹಂಸರಿಗೆ ಗೋಳು ಹೊಯ್ದುಕೊಳ್ಳಲು ಶುರು ಮಾಡಿದ್ದಾರೆ.   

4 /6

ಲಾಯರ್‌ ಜಗದೀಶ್‌ ಹಂಸ ಅವರಗೆ ನನ್‌ ಶಾಂಪೂ ತಂದು ಕೊಡಿ ನನ್ನ ಅಂಡರ್‌ವೇರ್‌ ತಂದು ಕೊಡಿ ರಗಳೆ ಮಾಡುತ್ತಿದ್ದಾರೆ. ಸ್ವರ್ಗ ನಿವಾಸಿಗಳಿಗೆ ಕಲುಷಿತ ನೀರು ಕೊಟ್ಟು ಎಲ್ಲರಿಗೂ ಬೇದಿ ಆಗಿದೆ ಎಂದು ಆರೋಪ ಮಾಡಿದ್ದಾರೆ.  

5 /6

ಅಷ್ಟಕ್ಕೂ ಲಾಯರಪ್ಪನ ರಗಳೆ ಇಷ್ಟಕ್ಕೆ ಮುಗಿದಿಲ್ಲ "ಕ್ಯಾಪ್ಟನ್‌ ಅವರೇ...ಐ ಲವ್‌ ಯು..ನನಗೆ ಗೋಬಿ ಮಂಚುರಿ ಬೇಕೆ ಬೇಕು..ಗೋಬಿ ಮಂಚಿರಿ ಏನಾದರೂ ತಂದುಕೊಟ್ಟಿಲ್ಲ ಎಂದರೆ ನಿಮ್ಮನ್ನೆ ತಿಂದುಕೊಳ್ಳುತ್ತೇನೆ ಎಂದು ಡಬಲ್‌ ಮೀನಿಂಗ್‌ ಜೋಕ್‌ ಹೊಡೆದಿದ್ದಾರೆ.  

6 /6

ಲಾಯರ್‌ ಜಗದೀಶ್‌ ಮಾತು ಕೇಳಿ ಹಂಸ ಅಂತೂ ಫುಲ್‌ ಸುಸ್ತಾಗಿದ್ದಾರೆ, ವಾರದ ಆರಂಭದಲ್ಲಿ ಸೈಲೆಂಟ್‌ ಆಗಿದ್ದ ಮನೆ ಇದೀಗ ಮತ್ತೆ ಕೊತ ಕೊತ ಎಂದು ಕುದಿಯಲು ಆರಂಭಿಸಿದೆ.