ದೀಪಿಕಾ ಬಿಕಿನಿ ನೋಡಿ... ಕನಸಲೂ ನೀನೆ.. ಮನಸಲೂ.. ನೀನೆ ಎಂದ ಫ್ಯಾನ್ಸ್‌..! ಫೋಟೋಸ್‌ ಇಲ್ಲಿವೆ

Deepika Padukone Fighter photos : ಬಿಟೌನ್‌ ಸೂಪರ್‌ ಸ್ಟಾರ್‌ ನಟ ಹೃತಿಕ್ ರೋಷನ್ ಮತ್ತು ದಿವಾ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫೈಟರ್. ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಉತ್ತಮ ಸ್ಪಂದನೆ ಪಡೆದುಕೊಂಡಿವೆ. ಇಂದು ರಿಲೀಸ್‌ ಆದ ಇಷ್ಕ್‌ ಜೈಸಾ ಕುಚ್ ಎಂಬ ರೊಮ್ಯಾಂಟಿಕ್ ಹಾಡಿನಲ್ಲಿ ದೀಪಿಕಾ ಹಾಟ್‌ಲುಕ್‌ ಅದ್ಭುತವಾಗಿದೆ.. ಫೋಟೋಸ್‌ ಇಲ್ಲಿವೆ ನೋಡಿ..

1 /9

ಬಹುನಿರೀಕ್ಷಿತ ಫೈಟರ್‌ ಸಿನಿಮಾದ ಎರಡನೇ ರೊಮ್ಯಾಂಟಿಕ್ ಸಾಂಗ್‌ ಇಂದು ಬಿಡುಗಡೆಯಾಗಿದೆ.  

2 /9

ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫೀದಾ ಆಗಿದ್ದಾರೆ.   

3 /9

ಇಷ್ಕ್ ಜೈಸಾ ಕುಚ್ ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.  

4 /9

ಹಾಡಿನಲ್ಲಿ ಕಪ್ಪು ಬಿಕಿಯಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಬೋಲ್ಡ್‌ ಲುಕ್‌ ಪಡ್ಡೆ ಹೈಕ್ಳಿಗೆ ನಿದ್ದೆಗೆಡಿಸುವಂತಿದೆ.  

5 /9

ಫೈಟರ್‌ ಚಿತ್ರಕ್ಕೆ ನಿರ್ದೇಶಕ ಸಿದ್ಧಾರ್ಥ್ ಆಕ್ಷನ್‌, ಕಟ್‌ ಹೇಳಿದ್ದು, ದೀಪಿಕಾ- ಹೃತಿಕ್‌ ನಟಿಸಿದ್ದಾರೆ.  

6 /9

ಫೈಟರ್‌ ಚಿತ್ರ ಗಣರಾಜ್ಯೋತ್ಸವದ ಉಡುಗೊರೆಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.  

7 /9

ಈಗಾಗಲೇ ಈ ಚಿತ್ರದ ಮೊದಲ ಸಿಂಗಲ್ ಮತ್ತು ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.  

8 /9

ಇತ್ತೀಚೆಗೆ, ಈ ಚಿತ್ರದಿಂದ ಇಷ್ಕ್ ಜೈಸಾ ಕುಚ್ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು, ಹೃತಿಕ್ ಮತ್ತು ದೀಪಿಕಾ ರೊಮ್ಯಾಂಟಿಕ್ ಸೀನ್ಸ್‌ ಅದ್ಭುತವಾಗಿವೆ.  

9 /9

ದೀಪಿಕಾ ಪಠಾಣ್‌ನಂತರ ಈ ಹಾಡಿನಲ್ಲಿ ಟೂ ಹಾಟ್‌ ಆಗಿ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರಿಗೆ ಇಷ್ಟವಾಗಿದ್ದಾರೆ.