Diwali 2021: ದೀಪಾವಳಿಯ ಮಹಾ ಪರ್ವ (Diwali Festival) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಧನತ್ರಯೋದಶಿ 2021 ಅನ್ನು 2 ನವೆಂಬರ್ 2021 ರಂದು ಆಚರಿಸಲಾಗುತ್ತದೆ.
Diwali 2021: ದೀಪಾವಳಿಯ ಮಹಾ ಪರ್ವ (Diwali Festival) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಧನತ್ರಯೋದಶಿ 2021 ಅನ್ನು 2 ನವೆಂಬರ್ 2021 ರಂದು ಆಚರಿಸಲಾಗುತ್ತದೆ. ಇದರ ನಂತರ ನರಕ್ ಚತುರ್ದಶಿ, ಲಕ್ಷ್ಮಿ ಪೂಜೆ (Dhanteras 2021), ಗೋವರ್ಧನ ಪೂಜೆ ಮತ್ತು ಭಾವುಬೀಜ್ ಆಚರಿಸಲಾಗುತ್ತದೆ. ಲಕ್ಷ್ಮಿಯ ಆಶೀರ್ವಾದ (Goddess Lakshmi Blessings) ಪಡೆಯಲು ಈ ಐದು ದಿನಗಳು ತುಂಬಾ ಮುಖ್ಯವಾಗಿವೆ.
ಇದನ್ನೂ ಓದಿ-Diwali 2021 Remedies: ಕುಂಕುಮ-ಸಾಸಿವೆ ಎಣ್ಣೆಯ ಈ ಸುಲಭ ಪರಿಹಾರವನ್ನು ಅನುಸರಿಸಿ ದೇವಿ ಲಕ್ಷಿ ಕೃಪೆಗೆ ಪಾತ್ರರಾಗಿ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿ. ಝೀ ಹಿಂದೂಸ್ಥಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ಪೊರಕೆ ಹಚ್ಚುವುದು ಕಾಣುವುದು - ದೀಪಾವಳಿಯ 5 ದಿನಗಳಲ್ಲಿ ಒಂದು ವೇಳೆ ನೀವು ಮನೆಯಿಂದ ಹೊರಡುವಾಗ ಯಾರಾದರು ಪೊರಕೆ ಹಚ್ಚುತ್ತಿರುವುದು ಕಂಡರೆ, ನಿಮ್ಮ ಮನೆಯಲ್ಲಿ ಧನವ್ರುಷ್ಟಿಯಾಗಲಿದೆ ಎಂಬುದರ ಸಂಕೇತವದು.
2. ಗೂಬೆ ಕಾಣಿಸುವುದು - ಗೂಬೆ ದೇವಿ ಲಕ್ಷ್ಮಿಯ ವಾಹನ. ಯಾವುದೇ ಶುಕ್ರವಾರದ ದಿನ ಗೂಬೆ ಕಾಣಿಸಿದರೆ ಅದು ತುಂಬಾ ಶುಭಕರ. ಇನ್ನೊಂದೆಡೆ ದೀಪಾವಳಿಯ 5 ದಿನಗಳಲ್ಲಿ ಗೂಬೆ ಕಾಣಿಸಿದರೆ ಲಾಟರಿ ಹೊಡೆದಂತೆಯೇ ಸರಿ. ಇದರರ್ಥ ದೇವಿ ಲಕ್ಷ್ಮಿಯ (Goddess Lakshmi) ಕೃಪೆಯಿಂದ ನಿಮಗೆ ಸಾಕಷ್ಟು ಧನಲಾಭವಾಗಲಿದೆ ಎಂಬುದರ ಸಂಕೇತವದು(Auspicious Sign).
3. ಹಕ್ಕಿ ಗೂಡು ಕಾಣಿಸುವುದು - ದೀಪಾವಳಿಯ 5 ದಿನಗಳಲ್ಲಿ ನಿಮ್ಮ ಮನೆಯಲ್ಲಿ ಒಂದು ಪಕ್ಷಿ ಗೂಡು ಮಾಡಿದರೆ, ನೀವು ಶ್ರೀಮಂತರಾಗುತ್ತೀರಿ ಎಂದರ್ಥ. ದೇವಿ ಲಕ್ಷ್ಮಿ ನಿಮ್ಮ ಮೇಲೆ ಪ್ರಸನ್ನಳಾಗಲು ಇದು ಅತ್ಯಂತ ಮಂಗಳಕರ ಸಂಕೇತವಾಗಿದೆ.
4. ಆಕಸ್ಮಿಕವಾಗಿ ಮನೆಯಲ್ಲಿ ಹಣ ಅಥವಾ ಅಕ್ಕಿ ಇರಿಸಿರುವುದು ಕಂಡರೆ ಶುಭ - ದೀಪಾವಳಿಯ ಐದು ದಿನಗಳಲ್ಲಿ ನಿಮಗೆ ಆಕಸ್ಮಿಕವಾಗಿ ಮನೆಯಲ್ಲಿ ಹಣ ಅಥವಾ ಅಕ್ಕಿ ಇರಿಸಿರುವುದು ಪತ್ತೆಯಾದರೆ, ಅದು ತುಂಬಾ ಶುಭಕರ ಎಂದು ಹೇಳಲಾಗುತ್ತದೆ.
5. ಕಪ್ಪು ಇರುವೆಗಳ ತಂಡ ಕಾಣಿಸುವುದು - ನವೆಂಬರ್ 2 ರಿಂದ ನವೆಂಬರ್ 6, 2021ರ ಅವಧಿಯಲ್ಲಿ ನಿಮಗೆ ನಿಮ್ಮ ಮನೆಯಲ್ಲಿ ಅಥವಾ ಬೇರೆಲ್ಲೋ ಕಪ್ಪು ಇರುವೆಗಳ ತಂಡ ಕಾಣಿಸಿದರೆ, ಇದು ನಿಮ್ಮ ಮನೆಗೆ ದೇವಿ ಲಕ್ಷ್ಮಿಯ ಆಗಮನದ ಸ್ಪಷ್ಟ ಸಂಕೇತವಾಗಿದೆ.