Trigrahi Yoga: ತ್ರಿಗ್ರಹಿ ಯೋಗದಿಂದ ಈ ಮೂರು ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿದೆ.
ಮಧುಮೇಹಿಗಳು ತಮ್ಮ ಆಹಾರಕ್ರಮದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹಬ್ಬದ ಸಮಯದಲ್ಲಿ ಪ್ರತಿಯೊಬ್ಬರೂ ಸಿಹಿತಿಂಡಿಗಳನ್ನ ಬಯಸುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಿಹಿ ಹಂಬಲವನ್ನ ಪೂರೈಸಲು ಕೆಲವು ಉತ್ತಮ ಮಾರ್ಗಗಳ ಬಗ್ಗೆ ತಿಳಿಯಿರಿ...
Jaipur Diwali Luxury Sweets: ಜೈಪುರದಲ್ಲಿ ದೀಪಾವಳಿ ಹಬ್ಬದ ಸಂಭ್ರಮದ ನಡುವೆ “ಸ್ವರ್ಣ ಪ್ರಸಾದಂ” ಎಂಬ ಐಷಾರಾಮಿ ಸಿಹಿತಿಂಡಿ ಎಲ್ಲರ ಗಮನ ಸೆಳೆದಿದೆ
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ದೀಪಾವಳಿ ಉಡುಗೊರೆಯಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನ ನೀಡುತ್ತಿದದೆ. ಬಡ ಕುಟುಂಬಗಳಿಗೆ ಇದು ತುಂಬಾ ಉಪಯುಕ್ತವಾಗಲಿದೆ. ಈ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಳಕಿನ ಹಬ್ಬಕ್ಕೆ ರಾಜ್ಯದ ಜನತೆಗೆ ವಿಶೇಷ ಗಿಫ್ಟ್ ಆಗಿರಲಿದೆ...
ತುಟ್ಟಿಭತ್ಯೆ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆಗೆ ಪತ್ರ ಪಡೆದಿದ್ದು, ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ 01-07-2025ರಿಂದ ಅನ್ವಯವಾಗುವಂತೆ ಬಾಕಿಯಿರುವ ತುಟ್ಟಿಭತ್ಯೆಯನ್ನ ನಗದು ರೂಪದಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ.
Deepavali Lucky zodiac signs: ಬೆಳಕಿನ ಹಬ್ಬ ದೀಪಾವಳಿ ಅನೇಕ ಜನರ ನೆಚ್ಚಿನ ಹಬ್ಬಗಳಲ್ಲಿ ಒಂದಾಗಿದೆ. 2025ರಲ್ಲಿ ದೀಪಾವಳಿ ಹಬ್ಬವು ಅಕ್ಟೋಬರ್ನಲ್ಲಿ ಬರುತ್ತದೆ. ಈ ದೀಪಾವಳಿ ಹಬ್ಬವು ವಿಶೇಷವಾಗಿ ನಾಲ್ಕು ರಾಶಿಯ ಜನರಿಗೆ ಅದೃಷ್ಟವನ್ನ ತರಲಿದೆ. ಈ ಹಬ್ಬದ ಸಮಯದಲ್ಲಿ ಬುಧ ಗ್ರಹವು ಸಾಗುತ್ತದೆ. ಇದರೊಂದಿಗೆ ನಾಲ್ಕು ರಾಶಿಯ ಜನರು ಅಪಾರ ಆರ್ಥಿಕ ಪ್ರಯೋಜನಗಳನ್ನ ಪಡೆಯುತ್ತಾರೆ. ದೀಪಾವಳಿ ಹಬ್ಬದ ಬಳಿಕ ಈ ನಾಲ್ಕು ರಾಶಿಯವರು ಅದೃಷ್ಟದ ಬೆಂಬಲದಿಂದ ದೊಡ್ಡಮಟ್ಟದ ಯಶಸ್ಸು ಸಾಧಿಸುತ್ತಾರೆ. ಶ್ರೀಮಂತಿಕೆಯ ಯೋಗದಿಂದ ಈ ರಾಶಿಯ ಜನರು ಅಪಾರ ಸುಖ-ಸಂಪತ್ತು ಕೂಡ ಗಳಿಸಲಿದ್ದಾರೆ. ದೀಪಾವಳಿ ಬಳಿಕ ಅದೃಷ್ಟದ ಬೆಂಬಲ ಪಡೆಯಲಿರುವ ಆ ರಾಶಿಗಳ ಬಗ್ಗೆ ತಿಳಿಯಿರಿ...
EPFO: ಪ್ರಸ್ತುತ ನಿಯಮಗಳ ಪ್ರಕಾರ PF ಖಾತೆದಾರರು ವೈದ್ಯಕೀಯ, ಶಿಕ್ಷಣ, ಮದುವೆ, ಮನೆ ಖರೀದಿಯಂತಹ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಇಂಟರ್ನೆಟ್ ಮೂಲಕ 5 ಲಕ್ಷ ರೂ.ಗಳವರೆಗೆ ಹಣವನ್ನ ಹಿಂಪಡೆಯಬಹುದು. ಆದರೆ ಈ ರೀತಿ ಹಣ ನಿಮ್ಮ ಕೈಗೆ ತಲುಪಲು ಏನು ಮಾಡಬೇಕು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ವಿಚ್ಛೇದನದ ನಂತರ ನತಾಶಾ ತನ್ನ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ದೀಪಾವಳಿ ಹಬ್ಬದ ಆಚರಣೆಯ ವಿಡಿಯೋ ವೈರಲ್ ಆಗಿದೆ. ನತಾಶಾಳಿಗೆ ಸೀರೆ ಉಡಲು ಅಲೆಕ್ಸಾಂಡರ್ ಸಹಾಯ ಮಾಡಿದ್ದು, ಈ ವಿಡಿಯೋ ಇದೀಗ ಹಾರ್ದಿಕ್ ಪಾಂಡ್ಯರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
Remedies for Pitra Dosha in Diwali: ದೀಪಾವಳಿ ಹಬ್ಬವನ್ನು ಅಮವಾಸ್ಯೆ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ಪಿತೃದೋಷವನ್ನು ಹೋಗಲಾಡಿಸಬಹುದು ಮತ್ತು ನಿಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಬಹುದು.
Healthy Lifestyle: ನೀವು ಆರೋಗ್ಯವಾಗಿ ಮತ್ತು ಫಿಟ್ ಆಗಿರಲು ಬಯಸಿದರೆ, ಸಾಕಷ್ಟು ನೀರು ಕುಡಿಯಿರಿ. ದಿನವಿಡೀ ಕನಿಷ್ಠ 7-8 ಗ್ಲಾಸ್ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್ಬಿಡುಗಡೆಯಾಗುತ್ತವೆ ಮತ್ತು ನಿಮ್ಮ ದೇಹವು ಯಾವಾಗಲೂ ಹೈಡ್ರೇಟೆಡ್ ಆಗಿರುತ್ತದೆ.
Best color clothes to wear on diwali: ದೀಪಾವಳಿಯಂದು ಬಟ್ಟೆಗಳನ್ನು ಖರೀದಿಸುವ ಮೊದಲು ನಿಮಗೆ ಯಾವ ಬಣ್ಣದ ಬಟ್ಟೆ ಹೆಚ್ಚು ಸೂಕ್ತ ಮತ್ತು ಯಾವ ಬಣ್ಣವನ್ನು ತಪ್ಪಿಸುವುದು ಉತ್ತಮ ಎಂಬುದು ತುಂಬಾ ಮುಖ್ಯ. ದೀಪಾವಳಿಯಂದು ಕೆಲವು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸುವುದು ಲಕ್ಷ್ಮಿ ದೇವಿಯ ಕೃಪೆ ನಿಮ್ಮದಾಗುತ್ತದೆ.
Dhana Trayodashi 2024:ಧನತ್ರಯೋದಶಿ ದಿನಂದುಖರೀದಿಸಿದ ವಸ್ತುಗಳು ಮೌಲ್ಯವು ಹದಿಮೂರು ಪಟ್ಟು ಹೆಚ್ಚಾಗುತ್ತದೆ. ಅಂದು ಖರೀದಿಸಿದ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
Dhanteras 2024: ಧನತ್ರಯೋದಶಿ ದಿನದಂದು ಚಿನ್ನ, ಬೆಳ್ಳಿ, ವಾಹನಗಳು ಮತ್ತು ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸುವುದು ಅನೇಕ ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಧನತ್ರಯೋದಶಿ ದಿನದಂದು ಮನೆಗೆ ಹೊಸ ವಸ್ತುಗಳನ್ನು ತರುವುದರಿಂದ ಸಂಪತ್ತಿನ ಜೊತೆಗೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.
ನೀವೆಲ್ಲಾ ಟ್ರೇಲರ್ ನೋಡಿದ್ದೀರಾ. ನಾನು ಸಿನಿಮಾವನ್ನೇ ನೋಡಿದ್ದೇನೆ ಎಂದು ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೂರಿ ಅವರ ನಿರ್ದೇಶನದಲ್ಲಿ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಭಿಷೇಕ್ ಬಹಳ ಮುದ್ದಾಗಿ ಕಾಣುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಿಯಿಸಿದ್ದಾರೆ. ನವೆಂಬರ್ 24 ರಂದು ಚಿತ್ರ ಬಿಡುಗಡೆಯಾಗಿತ್ತಿದೆ ನೋಡಿ ಹಾರೈಸಿ ಎಂದರು.
Diwali 2023 : ಬೆಳಕಿನ ಹಬ್ಬ ದೀಪಾವಳಿ ಅನೇಕ ಆಚರಣೆ, ಪೂಜೆ- ಪುನಸ್ಕಾರ ಸೇರಿದಂತೆ ಹಲವು ಸಂಭ್ರಮಾಚರಣೆಗೆ ಸಾಕ್ಷಿ. ಈ ಶುಭದಿನದಂದು ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಮನೆ, ಮನ ಮತ್ತು ವ್ಯವಹಾರಗಳಿಗೆ ಸಮೃದ್ಧಿಯನ್ನು ನೀಡುವಂತೆ ತಾಯಿ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವ ಬಹಳ ಅಪರೂಪದ ದಿನ.
Deepavali 2023:ದೇಶದಾದ್ಯಂತ ದೀಪಾವಳಿಯನ್ನು ನವೆಂಬರ್ 12ರಂದು ಆಚರಿಸಲಾಗುತ್ತದೆ. ದೀಪಾವಳಿಯ ಮೊದಲು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ ತಾಯಿ ಲಕ್ಷ್ಮಿದೇವಿಯು ಶುದ್ಧವಾಗಿರುವ ಮನೆಯನ್ನು ಇಷ್ಟಪಡುತ್ತಾಳೆ. ಹೀಗಾಗಿ ತಾಯಿಯ ಆಶೀರ್ವಾದ ಬೇಕಾದ್ರೆ ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.
Diwali Gift Ideas 2023:ದೀಪಾವಳಿಗೆಚಿನ್ನದ ಆಭರಣಗಳ ಬದಲಿಗೆ, ನೀವು ಸಾರ್ವಭೌಮ ಚಿನ್ನದ ಬಾಂಡ್ಗಳನ್ನು ಸಹ ಖರೀದಿಸಬಹುದು. ಈ ಬಾಂಡ್ಗಳನ್ನು ಆರ್ಬಿಐ ನೀಡುತ್ತದೆ. ಸರ್ಕಾರವು ಮಾರಾಟ ಮಾಡುವ ಚಿನ್ನದ ಬಾಂಡ್ಗಳನ್ನು ನೀವು ರಿಯಾಯಿತಿಯಲ್ಲಿ ಖರೀದಿಸಬಹುದು.