ನೀವು ಕೂದಲಿಗೆ ಸೆರಮ್ ಬಳಸುತ್ತಿದ್ದೀರಾ? ಹಾಗಾದರೆ ಈ ಅಂಶಗಳ ಬಗ್ಗೆ ತಿಳಿದುಕೊಳ್ಳಲೇಬೆಕು

Benefits of using serum: ಇತ್ತೀಚೆನ ದಿನಗಳ್ಲಲಿ ಪ್ರತಿಯೊಬ್ಬರು ತಮ್ಮ ಕೂದಲಿನ ಆರೈಕೆಯಲ್ಲಿ ಸೆರಮ್‌ ಬಲಸುತ್ತಿದ್ದಾರೆ. ಸೆರಮ್‌ ಕೂದಲಿನ ಬುಡವನ್ನು ಬಲಶಾಲಿಯಾಗಿಸಲು ಸಹಾಯಮಾಡುತ್ತದೆ. ನಿಮ್ಮ ಕೂದಲು ಉದುರುತ್ತಿದ್ದರೆ ನಿಮ್ಮ ಕೂದಲಿನ ಆರೈಕೆಯಲ್ಲಿ ಸೆರಮ್‌ ಸೇರಿಸಿ ಬದಲಾವಣೆ ನೋಡಿ..
 

1 /5

ಉದುರಿದ ಕೂದಲು ಮತ್ತೆ ಬೆಳೆಯಲು ಸಹಕಾರಿ: ಸೆರಮ್‌ನಲ್ಲಿ ಕೂದಲಿಗೆ ಅಗತ್ಯವಾದ ಪೋಷಕಾಂಶಗಳ ಜೊತೆಗೆ ಖನಿಜಾಂಶಗಳಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ  

2 /5

ಕೂದಲು ಉದುರುವುದನ್ನು ತಡೆಯುತ್ತದೆ: ಕೂದಲಿಗೆ ಬರೀ ಎಣ್ಣೆ ಹಚ್ಚಿ ಆರೈಕೆ ಮಾಡುತ್ತೀರಿ ಎಂದಾದರೆ ಅದರಲ್ಲಿ ಸೆರಮ್‌ನ್ನು ಸಹ ಸೇರಿಸಿ. ಇದರಿಂದ ನಿಮ್ಮ ಕೂದಲು ಉದುರಿತ್ತಿದ್ದರೆ ನಿವಾರಣೆಯಾಗುತ್ತದೆ.   

3 /5

ತಲೆಹೊಟ್ಟಿನ ಸಮಸ್ಯೆಯ ನಿವಾರಣೆ: ನೀವು ಸೆರಮ್‌ನ್ನು ಕೂದಲಿಗೆ ಬಳಸುವುದರಿಂದ ಅದು ತಲೆಹೊಟ್ಟಿನ ಸಮಸ್ಯೆಯ ನಿವಾರಣೆ ಮಾಡುತ್ತದೆ.   

4 /5

ಕೂದಲಿನ ಆರೋಗ್ಯಕ್ಕೆ ಒಳ್ಳೆಯದು: ಕೂದಲಿಗೆ ಸೆರಮ್‌ ಬಳಸುವುದರಿಂದ ಸೆರಮ್‌ ಬಳಸುವುದರಿಂದ ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗುವುದು.   

5 /5

ಕೂದಲು ಎಷ್ಟೇ ಉದ್ದವಿದ್ದರೂ ಸೆರಮ್‌ ಬಳಸುವುದು ಒಂದೇ ರೀತಿ: ಸೆರಮ್‌ನ್ನು ಕೂದಲು ತೊಳೆದ ಮೇಲೆ ಬಳಸಿ. ಉತ್ತಮ ಫಲಿತಾಂಶ ಸಿಗುತ್ತದೆ.