Benefits of using serum: ಇತ್ತೀಚೆನ ದಿನಗಳ್ಲಲಿ ಪ್ರತಿಯೊಬ್ಬರು ತಮ್ಮ ಕೂದಲಿನ ಆರೈಕೆಯಲ್ಲಿ ಸೆರಮ್ ಬಲಸುತ್ತಿದ್ದಾರೆ. ಸೆರಮ್ ಕೂದಲಿನ ಬುಡವನ್ನು ಬಲಶಾಲಿಯಾಗಿಸಲು ಸಹಾಯಮಾಡುತ್ತದೆ. ನಿಮ್ಮ ಕೂದಲು ಉದುರುತ್ತಿದ್ದರೆ ನಿಮ್ಮ ಕೂದಲಿನ ಆರೈಕೆಯಲ್ಲಿ ಸೆರಮ್ ಸೇರಿಸಿ ಬದಲಾವಣೆ ನೋಡಿ..
Neem Oil : ಬೇವಿನ ಎಣ್ಣೆಯು ಬೇವಿನ ಮರದ ಬೀಜಗಳಿಂದ ಹೊರತೆಗೆಯಲಾದ ಸಸ್ಯಜನ್ಯ ಎಣ್ಣೆಯಾಗಿದ್ದು, ಭಾರತ ಮತ್ತು ದಕ್ಷಿಣ ಏಷ್ಯಾದ ಇತರ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. ಇದನ್ನು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ಔಷಧಿಗಳಲ್ಲಿ ಮತ್ತು ನೈಸರ್ಗಿಕ ಕೀಟನಾಶಕ ಮತ್ತು ಕೀಟ ನಿವಾರಕವಾಗಿ ಬಳಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.