ಹಾಸಿಗೆಯ ಮೇಲೆ ಕೂತು ಊಟ ಮಾಡುವ ಅಭ್ಯಾಸ ನಿಮಗಿದೆಯಾ..? ಇದುವೇ ಬಡತನ, ಜಗಳ ಹಾಗೂ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತೆ

VASTU: ವಾಸ್ತು ಶಾಸ್ತ್ರವು ಅನಾದಿ ಕಾಲದಿಂದಲೂ ಹಿಂದೂಗಳು ಅನುಸರಿಸುತ್ತಿರುವ ಪದ್ಧತಿಯಾಗಿದೆ. ವಾಸ್ತು ಪ್ರಕಾರ ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು ಯಾಕೆ..?
 

1 /7

VASTU: ವಾಸ್ತು ಶಾಸ್ತ್ರವು ಅನಾದಿ ಕಾಲದಿಂದಲೂ ಹಿಂದೂಗಳು ಅನುಸರಿಸುತ್ತಿರುವ ಪದ್ಧತಿಯಾಗಿದೆ. ವಾಸ್ತು ಪ್ರಕಾರ ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು ಯಾಕೆ..?  

2 /7

ಬಡತನದ ಸಂಕೇತ  ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡಿದರೆ ಬಡತನ ಎದುರಾಗುತ್ತದೆ. ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ನೆಲದ ಮೇಲೆ ಕುಳಿತು ಊಟ ಮಾಡಿ.

3 /7

ಲಕ್ಷ್ಮೀ ವಾಸ  ಪ್ರತಿದಿನ ಹಾಸಿಗೆಯಲ್ಲಿ ಕುಳಿತು ಊಟ ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಸಿಗೆಯು ಮಲಗುವ ಸ್ಥಳ, ಅಲ್ಲಿ ಎಂದಿಗೂ ತಿನ್ನಬಾರದು.

4 /7

ನೆಮ್ಮದಿ ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ಮನೆಯಲ್ಲಿ ವಿವರಿಸಲಾಗದ ಶಾಂತಿಯ ನಷ್ಟವು ಉಂಟಾಗುತ್ತದೆ. ಆದ್ದರಿಂದ ನೀವು ಈ ಅಭ್ಯಾಸವನ್ನು ಬದಲಾಯಿಸಬೇಕಾಗಿದೆ.

5 /7

ಸಾಲ  ವಾಸ್ತು ಶಾಸ್ತ್ರದ ಪ್ರಕಾರ, ಹಾಸಿಗೆಯ ಮೇಲೆ ಕುಳಿತು ತಿನ್ನುವವರು ಸಾಲದ ಸಮಸ್ಯೆಗಳಲ್ಲಿ ಸಿಳುಕುತ್ತಾರೆ. ಅದ್ದರಿಂದ, ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದನ್ನು ತಪ್ಪಿಸಿ.

6 /7

ನಿದ್ರೆ ಹಾಸಿಗೆಯಲ್ಲಿ ಕುಳಿತು ಊಟ ಮಾಡುವವರಿಗೆ ನಿದ್ದೆ ಬರುವುದಿಲ್ಲ. ಅನೇಕ ಬಾರಿ ಆಹಾರದ ವಾಸನೆಯು ಜಿರಳೆಗಳನ್ನು ಹಾಸಿಗೆಗೆ ಆಕರ್ಷಿಸುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೂ ಕೂಡ ಸಮಸ್ಯೆ ಎದುರಾಗಬಹುದು.

7 /7

ಗಮನಿಸಿ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.  ಇಲ್ಲಿ ನೀಡಲಾದ ಮಾಹಿತಿಯನ್ನು Zee News Kannada ಖಚಿತಪಡಿಸುವುದಿಲ್ಲ.