ಈ ಒಂದು ಬಟ್ಟೆಗಾಗಿ ಹಣವನ್ನು ನೀರಿನಂತೆ ಹರಿಸಿದ ಮಲೈಕಾ ಅರೋರಾ

ಫೋಟೋಗಳಲ್ಲಿ, ಮಲೈಕಾ ಅರೋರಾ ಚಿನ್ನದ ಬಣ್ಣದ ಒಂದು ತೋಳಿನ ಹೊಳೆಯುವ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. 

ನವದೆಹಲಿ : ಮಲೈಕಾ ಅರೋರಾ ಮನರಂಜನಾ ಉದ್ಯಮದಲ್ಲಿ ಅತ್ಯಂತ ಸುಂದರಿಯರಲ್ಲಿ ಒಬ್ಬರು. ಅವರು ತಮ್ಮ ಲುಕ್  ಮತ್ತು ಬೋಲ್ಡ್ ಡ್ರೆಸ್ಸಿಂಗ್ ಶೈಲಿಯಿಂದ ಅತ್ಯಂತ ಮೋಹಕವಾಗಿ ಕಾಣಿಸುತ್ತಾರೆ. ಇದೀಗ ಮಲೈಕಾ ಅರೋರಾ ತಮ್ಮ ಇತ್ತೀಚಿನ ಫೋಟೋಶೂಟ್‌ನ ಕೆಲವು ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಫೋಟೋಗಳಲ್ಲಿ, ಮಲೈಕಾ ಅರೋರಾ ಚಿನ್ನದ ಬಣ್ಣದ ಒಂದು ತೋಳಿನ ಹೊಳೆಯುವ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.  

2 /5

ಮಲೈಕಾ ಅರೋರಾ ತಮ್ಮ ಕೂದಲನ್ನು ಪೋನಿಟೇಲ್ ಶೈಲಿಯಲ್ಲಿ ಕಟ್ಟಿದ್ದಾರೆ. ಅತ್ಯದ್ಬುತ ಮೇಕಪ್‌ನೊಂದಿಗೆ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದಾರೆ.  

3 /5

ಮಲೈಕಾ ವಿಭಿನ್ನ ಭಂಗಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅದರಲ್ಲಿ ಅವರ ಬೋಲ್ಡ್ ಸ್ಟೈಲ್ ಸ್ಪಷ್ಟವಾಗಿ ಗೋಚರಿಸುತ್ತದೆ. ಮಲೈಕಾ ಅರೋರಾ ಅವರ ಈ ಫೊಟೋಗಳಿಗೆ ಭಾರೀ ಲೈಕ್ ಮಾಡಲಾಗುತ್ತಿದೆ .

4 /5

ಮಲೈಕಾ ಅರೋರಾ ಅವರ ಈ ಸ್ಟೈಲಿಶ್ ಡ್ರೆಸ್‌ನ ಬೆಲೆ ಸುಮಾರು 40 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ. 

5 /5

ತನ್ನ ಫ್ಯಾಶನ್ ಸೆನ್ಸ್ ಹೊರತಾಗಿ, ಮಲೈಕಾ ಅರೋರಾ ತನ್ನ ವೈಯಕ್ತಿಕ ಜೀವನದಿಂದಾಗಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಮಲೈಕಾ ಕೆಲ ಸಮಸಯಗಳಿಂದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.