ಹಾರ್ದಿಕ್‌ ಪಾಂಡ್ಯ ಜೊತೆ ಡೇಟಿಂಗ್‌ ರೂಮರ್ಸ್‌ನಿಂದ ಸೌಂಡ್‌ ಮಾಡುತ್ತಿರುವ ಬ್ರಿಟೆನ್‌ ಸಿಂಗರ್‌ನ ಹಿನ್ನೆಲೆ ಏನು ಗೊತ್ತಾ..?

Hardik Pandya Jasmin Walia: ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹಾರ್ದಿಕ್‌ ಪಾಂಡ್ಯ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ನತಾಶ ಜೊತೆ ಡಿವೋರ್ಸ್‌ ಅದಾಗಿನಿಂದ ಸ್ಟಾರ್‌ ಆಟಗಾರನ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಹಾರ್ದಿಕ್‌ ಪಾಂಡ್ಯ ಬ್ರಿಟನ್‌ನ ಗಾಯಕಿಯೊಂದಿಗೆ ಡೇಟ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ಅಷ್ಟಕ್ಕೂ ಹಾರ್ದಿಕ್‌ ಜೊತೆ ಡೇಟಿಂಗ್‌ ರೂಮರ್ಸ್‌ನಲ್ಲಿ ಸೌಂಡ್‌ ಮಾಡುತ್ತಿರುವ ಈಕೆ ಯಾರು ಗೊತ್ತಾ..? ತಿಳಿಯಲು ಮುಂದೆ ಓದಿ...
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹಾರ್ದಿಕ್‌ ಪಾಂಡ್ಯ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ನತಾಶ ಜೊತೆ ಡಿವೋರ್ಸ್‌ ಅದಾಗಿನಿಂದ ಸ್ಟಾರ್‌ ಆಟಗಾರನ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಹಾರ್ದಿಕ್‌ ಪಾಂಡ್ಯ ಬ್ರಿಟನ್‌ನ ಗಾಯಕಿಯೊಂದಿಗೆ ಡೇಟ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ಅಷ್ಟಕ್ಕೂ ಹಾರ್ದಿಕ್‌ ಜೊತೆ ಡೇಟಿಂಗ್‌ ರೂಮರ್ಸ್‌ನಲ್ಲಿ ಸೌಂಡ್‌ ಮಾಡುತ್ತಿರುವ ಈಕೆ ಯಾರು ಗೊತ್ತಾ..? ತಿಳಿಯಲು ಮುಂದೆ ಓದಿ...

2 /8

ಹಾರ್ದಿಕ್‌ ಪಾಂಡ್ಯ ಜೊತೆ ಜಾಸ್ಮಿನ್ ವಾಲಿಯಾ ಹೆಸರು ತಳುಕು ಹಾಕುತ್ತಿದೆ, ಇದರ ಬೆನ್ನಲ್ಲೆ ಜನರು ಈಕೆ ಯಾರು ಎಂದು ಪತ್ತೆ ಹಚ್ಚಲು ಸಮಾಜಿಕ ಜಾಲತಾಣದಲ್ಲಿ ಹುಡುಕಲು ಶುರು ಮಾಡಿದ್ದಾರೆ.  

3 /8

ನತಾಶರೊಂದಿಗೆ ಡಿವೋರ್ಸ್‌ ಆದ ಬೆನ್ನಲ್ಲೆ ಈ ಗಾಯಕಿಯ ಹೆಸರು ಹಾರ್ದಿಕ್‌ ಜೊತೆ ಕೇಳಿ ಬಂದಿದ್ದು, ಅಭಿಮಾನಿಗಲು ಈಕೆ ಯಾರು ಎಂದು ಪತ್ತೆ ಹಚ್ಚುವ ಕಾರ್ಯವನ್ನು ಆರಂಭಿಸಿದ್ದಾರೆ.  

4 /8

ಜಾಸ್ಮಿನ್ ವಾಲಿಯಾ ಒಬ್ಬ ಬ್ರಿಟಿಷ್ ಗಾಯಕಿ, ಟಿವಿ ಪರ್ಸೆನಾಲಿಟಿ. ಲಂಡನ್‌ನ ಎಸೆಕ್ಸ್‌ನಲ್ಲಿ ಜನಿಸಿದ ಜಾಸ್ಮಿನ್ ಅವರ ಪೋಷಕರು ಭಾರತೀಯ ಮೂಲದವರು. ಬ್ರಿಟಿಷ್ ರಿಯಾಲಿಟಿ ಟಿವಿ ಸರಣಿ ದಿ ಓನ್ಲಿ ವೇ ಈಸ್ ಎಸೆಕ್ಸ್‌ನ ಭಾಗವಾದಾಗ ಜಾಸ್ಮಿನ್ ಮೊದಲು ವಿಶ್ವದ ಗಮನ ಸೆಳೆದರು.   

5 /8

ಜಾಸ್ಮಿನ್ ವಾಲಿಯಾ 2014 ರಲ್ಲಿ ತಮ್ಮ ಸಿಂಗಿಂಗ್‌ ಪಯನವನ್ನು ಆರಂಭಿಸಿದರು. ನಂತರ ಒಂದು ಯೂಟ್ಯೂಬ್‌ ಚಾನೆಲ್‌ ಆರಂಭಿಸಿದರು. ತಮ್ಮ ಯೂಟ್ಯೂಬ್‌ ಚಾನೆಲ್‌ನ ಮೂಲಕ ತಾನು ಹಾಡಿದ ಹಾಡುಗಳನ್ನು ಪೋಸ್ಟ್‌ ಮಾಡುವ ಮೂಲಕ ಗಾಯಕಿ ಅನೇಕ ಜನರ ಮೆಚ್ಚುಗೆ ಗಳಿಸಿದ್ದಾರೆ.   

6 /8

2018 ರಲ್ಲಿ ಅವರು ಬಾಲಿವುಡ್ ಚಿತ್ರ 'ಸೋನು ಕೆ ಟಿಟು ಕಿ ಸ್ವೀಟಿ' ಗಾಗಿ 'ಬೊಮ್ ಡಿಗ್ಗಿ ಡಿಗ್ಗಿ' ಹಾಡನ್ನು ರಿಮೇಕ್ ಮಾಡಿದರು. 2022 ರಲ್ಲಿ, ಜಾಸ್ಮಿನ್ ವಾಲಿಯಾ ಅವರು ಬಿಗ್ ಬಾಸ್ 13 ರ ಫೈನಲಿಸ್ಟ್ ಅಸಿಮ್ ರಿಯಾಜ್ ಅವರೊಂದಿಗೆ ನೈಟ್ಸ್ ಎನ್ ಫೈಟ್ಸ್ ಎಂಬ ಸಂಗೀತ ವೀಡಿಯೊವನ್ನು ಜಾಸ್ಮಿನ್ ವಾಲಿಯಾ ಮಾಡಿದ್ದಾರೆ.

7 /8

ಜಾಸ್ಮಿನ್ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದು, ಇನ್‌ಸ್ಟಾಗ್ರಾಮ್ ಒಂದರಲ್ಲೇ 6.4 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.  

8 /8

ಇನ್ನೂ, ಇತ್ತೀಚೆಗೆ ಹಾಯಕಿ ಹಾಗೂ ಹಾರ್ದಿಕ್‌ ಪಾಂಡ್ಯ ಇಬ್ಬರೂ ಪ್ರತ್ಯೇಕವಾಗಿ ಒಂದೇ ಬ್ಯಾಕ್‌ಗ್ರೌಂಡ್‌ನಲ್ಲಿ ಫೋಟೊಗಳನ್ನು ಪೋಸ್ಟ್‌ ಮಾಡಿದ್ದು. ಈ ಇಬ್ಬರು ಡೇಟ್‌ ಮಾಡುತ್ತಿದ್ದಾರೆ, ಗಾಯಕಿಯ ಜೊತೆ ಹಾರ್ದಿಕ್‌ ತಮ್ಮ ಸಮಯ ಕಳೆಯುತ್ತಿದ್ದಾರೆ ಎಂದು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.