Almonds Side Effects: ಅತಿಯಾಗಿ ಬಾದಾಮಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

Side Effects of Eating Too Many Almonds: ನೀವು ಹೆಚ್ಚು ಬಾದಾಮಿ ತಿನ್ನುವುದರಿಂದ ಹಲವಾರು ಅಲರ್ಜಿಗಳು ಮತ್ತು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

Side Effects of Eating Too Many Almonds: ಬಾದಾಮಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಅದೇ ರೀತಿ ಅತಿಯಾಗಿ ಬಾದಾಮಿ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಬಾದಾಮಿ ಸೇವಿಸಿದರೆ ನೀವು ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಗುರಿಯಾಗಬಹುದು. ಬಾದಾಮಿ ತಿನ್ನುವುದರ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಬಾದಾಮಿಯು ಬಹಳಷ್ಟು ವಿಟಮಿನ್ ‘ಇ’ ಹೊಂದಿರುತ್ತದೆ. ನೀವು ಈಗಾಗಲೇ ವಿಟಮಿನ್ ‘ಇ’ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ವಿಟಮಿನ್ ‘ಇ’ ಸಮೃದ್ಧವಾಗಿರುವ ಆಹಾರ ಸೇವಿಸುತ್ತಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

2 /5

ಬಾದಾಮಿಯಲ್ಲಿರುವ ನಾರಿನಂಶವನ್ನು ಅತಿಯಾಗಿ ತಿಂದರೆ ಗ್ಯಾಸ್ ಉಂಟಾಗಬಹುದು. ಇದಲ್ಲದೆ ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಡಬಹುದು.

3 /5

ಅತಿಯಾಗಿ ಬಾದಾಮಿ ತಿನ್ನುವುದರಿಂದ ನಿಮಗೆ ವಾಕರಿಕೆ, ಹೊಟ್ಟೆ ನೋವು, ಅತಿಸಾರ ಮತ್ತು ಮಲಬದ್ಧತೆಯಂತಹ ಜಠರಗರುಳಿನ ಸಮಸ್ಯೆ ಕಾಡುತ್ತವೆ.   

4 /5

ಹೆಚ್ಚಿನ ಪ್ರಮಾಣದ ಬಾದಾಮಿ ಸೇವನೆಯಿಂದ ನಿಮ್ಮ ತೂಕ ಹೆಚ್ಚಾಗಬಹುದು ಮತ್ತು ಬೊಜ್ಜು ಸಹ ಉಂಟಾಗುತ್ತದೆ. ಬಾದಾಮಿಯು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಆದರೆ ಮಿತಿಮೀರಿದ ಬಾದಾಮಿ ಸೇವನೆಯು ಅಲರ್ಜಿಗೆ  ಕಾರಣವಾಗಬಹುದು.

5 /5

ಅತಿಯಾಗಿ ಬಾದಾಮಿ ಸೇವನೆಯಿಂದ ಮಲಬದ್ಧತೆ, ತೂಕ ಹೆಚ್ಚಾಗುವುದು, ಅತಿಸಾರ, ಆಹಾರ ನುಂಗಲು ತೊಂದರೆ, ವಾಂತಿ, ತೀವ್ರ ತುರಿಕೆ ಸಹ ಉಂಟಾಗಬಹುದು.