Health Tipes: ಹರಿವೆ ಸೊಪ್ಪು ಆರೋಗ್ಯದ ದೃಷ್ಟಿಯಲ್ಲಿ ತುಂಬಾನೆ ಸಹಕಾರಿಯಾಗಿದೆ. ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್ , ವಿಟಮಿನ್ಸ್ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ದೈಹಿಕ ಶಕ್ತಿಗೆ ಸಹಕಾರಿಯಾಗಿದೆ.
Amarnath Leaves: ಅಧ್ಯಯನವೇ ತಿಳಿಸಿದ ಹಾಗೆ ಪಾಲಕ್ ಸೊಪ್ಪು ಇರಬಹುದು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸೊಪ್ಪು ಇದ್ದರೂ ಅದನ್ನು ನಿರ್ಲಕ್ಷ್ಯ ವಹಿಸದೇ ಅಂಥಹ ಸೊಪ್ಪು ಕಂಡರೇ ಜಾಗೃತೆಯಾಗಿ ಕಾಪಾಡಿಕೊಳ್ಳಿ..ಅದರಲ್ಲೂ ಮುಖ್ಯವಾಗಿ ಸಿಗುವ ಹರಿವೆ ಸೊಪ್ಪು ಆರೋಗ್ಯದ ದೃಷ್ಟಿಯಲ್ಲಿ ತುಂಬಾನೆ ಸಹಕಾರಿಯಾಗಿದೆ. ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್ , ವಿಟಮಿನ್ಸ್ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಹಾಗೂ ದೈಹಿಕ ಶಕ್ತಿಗೆ ಸಹಕಾರಿಯಾಗಿದೆ.
ಹರಿವೆ ಸೊಪ್ಪು ಆರೋಗ್ಯದ ದೃಷ್ಟಿಯಲ್ಲಿ ತುಂಬಾನೆ ಸಹಕಾರಿಯಾಗಿದೆ. ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್ , ವಿಟಮಿನ್ಸ್ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಹಾಗೂ ದೈಹಿಕ ಶಕ್ತಿಗೆ ಸಹಕಾರಿಯಾಗಿದೆ.
ಹರಿವೆ ಸೊಪ್ಪಿನಲ್ಲಿ ಪೊಟ್ಯಾಶಿಯಂ, ನ್ಯೂಟ್ರಿನ್, ಫೈಬರ್, ವಿಟಮಿನ್ ಅಂಶಗಳು ಹೇರಳವಾಗಿರುವುದರಿಂದ ಹೃದಯ ಸಂಬಂಧಿ ಖಾಯಿಲೆಯನ್ನು ನಿಯಂತ್ರಿಸುತ್ತದೆ
ಹರಿವೆ ಸೊಪ್ಪಿನಲ್ಲಿ 30ರಷ್ಟು ಕ್ಯಾಲೋರಿ ಇರುವುದರಿಂದ ಇದು ಕೊಬ್ಬನ್ನು ಕರಗಿಸಿ ತೂಕ ಕಡಿಮೆ ಮಾಡುತ್ತದೆ.
ಹರಿವೆ ಸೊಪ್ಪಿನಲ್ಲಿ ಹೇರಳವಾಗಿ ವಿಟಮಿನ್ ಸಿ ಹೊಂದಿರುವುದರಿಂದ ಇನ್ಫೆಕ್ಷನ್ ಹಾಗೂ ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
ಹರಿವೆ ಸೊಪ್ಪುನಲ್ಲಿ ಅಡಕವಾಗಿರುವ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್ ಅಂಶವು ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ