Aindritha Ray: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್‌ನ ಹಾಟ್‌ ಬೆಡಗಿ ಐಂದ್ರಿತಾ ರೇ

Aindrita Ray: ಸ್ಯಾಂಡಲ್​ವುಡ್​ನ  ಬ್ಯೂಟಿಫುಲ್‌ ಜೋಡಿಯಾಗಿರುವ ದಿಗಂತ್ ಹಾಗೂ ಕ್ಯೂಟ್ ಬೆಡಗಿ ಐಂದ್ರಿತಾ ರೇ   ತಮ್ಮ ನಟನೆ ಮೂಲಕ  ಎಲ್ಲರ ಮನ ಗೆದ್ದಿದ್ದಾರೆ. ಇದೀಗ ನಟಿ ಐಂದ್ರಿತಾ ರೇ 38ನೇ ವರ್ಷದ  ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 

Aindrita Ray Birthday: ಸ್ಯಾಂಡಲ್​ವುಡ್​ನ  ಬ್ಯೂಟಿಫುಲ್‌ ಜೋಡಿಯಾಗಿರುವ ದಿಗಂತ್ ಹಾಗೂ ಕ್ಯೂಟ್ ಬೆಡಗಿ ಐಂದ್ರಿತಾ ರೇ   ತಮ್ಮ ನಟನೆ ಮೂಲಕ  ಎಲ್ಲರ ಮನ ಗೆದ್ದಿದ್ದಾರೆ. ಈ ಜೋಡಿಗಳು ಪರಸ್ಪರ ಜೊತೆಯಾಗಿ ನಟಿಸಿ,  ಕೆಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು.  ಇಬ್ಬರು ಸಹ ವಿಭಿನ್ನ ನಟನೆ ಮೂಲಕ ಕನ್ನಡಿಗರ ಹೃದಯ ಸ್ಪರ್ಶಿಸಿದ್ದಾರೆ. ರೇ ಆಗಾಗ ಬಾಲಿವುಡ್‌ ಸಿನಿಮಾಗಳಲ್ಲೂ ಬ್ಯೂಸಿಯಾಗಿರುತ್ತಾರೆ. ಇದೀಗ ನಟಿ ಐಂದ್ರಿತಾ ರೇ 38ನೇ ವರ್ಷದ  ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 

 

 

1 /4

ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್‌ನ ಹಾಟ್‌ ಬೆಡಗಿ ಐಂದ್ರಿತಾ ರೇ ತಮ್ಮ ಹಾಟ್‌ ಲುಕ್‌ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. 

2 /4

ಸ್ಯಾಂಡಲ್ ವುಡ್‌ ಮಾತ್ರವಲ್ಲದೇ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿರುವ ರೈ 

3 /4

ರಾಜಾಸ್ಥಾನದ ಉದಯಪುರದಲ್ಲಿ 1985 ರಂದು ಬಂಗಾಳಿ ಕುಟುಂಬದಲ್ಲಿ ಜನಿಸಿದರು.  ಆಗಾಗ ಕೆಲ ಕಿರುಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಐಂದ್ರಿತಾ `ಮೆರವಣಿಗೆ' ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್‌ ಪ್ರವೇಶಿಸಿದರು. 

4 /4

ದಿಂಗಂತ್ - ಐಂದ್ರಿತಾ ಸಂಬಂಧಕ್ಕೆ ವಿವಾಹವಾಗುವುದರ ಮೂಲಕ ಇನ್ನಷ್ಟು ಇವರಿಬ್ಬರ ಸಂಬಂಧ ಗಟ್ಟಿಗೊಳ್ಳಲು ಕಾರಣವಾಯಿತು.