ನಮ್ಮನೆ ಯುವರಾಣಿ ಸಿರೀಯಲ್‌ ಮೀರಾ ತಂಗಿ ಎಷ್ಟು ಕ್ಯೂಟ್‌ ಆಗಿದ್ದಾರೆ ಗೊತ್ತಾ? ಇವರೂ ಸಖತ್‌ ಫೇಮಸ್!!‌

Nammane Yuvarani Serial Meera: ನಮ್ಮನೆ ಯುವರಾಣಿ ಸಿರೀಯಲ್‌ ಮೂಲಕ ಜನಪ್ರಿಯರಾದ ನಟಿ ಅಂಕಿತಾ ಅಮರ್..‌ ಈ ಧಾರವಾಹಿಯಲ್ಲಿ ಮೀರಾ ಪಾತ್ರದಲ್ಲಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರ ಮನೆಗೆದ್ದಿದ್ದಾರೆ.. ಇದೀಗ ಇವರ ಸಹೋದರಿಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಯೋಣ..
 

1 /7

ನಮ್ಮನೆ ಯುವರಾಣಿ ಸಿರೀಯಲ್‌ ಮುಗಿದರೂ ಕೂಡ ಈಗಲೂ ಈ ಮೀರಾ ಪಾತ್ರ ಅಷ್ಟೇ ಜನಪ್ರಿಯವಾಗಿದೆ.. ಏಕೆಂದರೇ ಆ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಅಂಕಿತಾ ಅಮರ್‌ ಅವರ ಅದ್ಭುತ ನಟನೆ..   

2 /7

ಹೌದು ಸರಳವಾದ ಅಭಿನಯ, ವಿನಯದ ಸಂಭಾಷಣೆ ಹೀಗೆ ಪ್ರತಿಯೊಂದು ವಿಷಯದಲ್ಲೂ ತಮ್ಮದೇ ವಿಭಿನ್ನ ಶೈಲಿಯನ್ನು ಹೊಂದಿದ್ದ ನಟಿ ಅಂಕಿತಾ ಅಮರ್‌ ಈ ಸಿರೀಯಲ್‌ ಮೂಲಕವೇ ಮನೆಮಾತಾಗಿದ್ದಾರೆ..   

3 /7

ಇನ್ನು ನಟಿ ಅಂಕಿತಾ ಅಮರ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.. ಆಗ್ಗಾಗೆ ಪೋಟೋ.. ರೀಲ್ಸ್‌ ವಿಡಿಯೋಗಳನ್ನು ಶೇರ್‌ ಮಾಡುತ್ತಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ..  

4 /7

ನಟಿ ಅಂಕಿತಾ ಅಮರ್‌ ವೈಯಕ್ತಿಕ ಜೀವನಕ್ಕೆ ಬರುವುದಾದರೇ ಇವರಿಗೆ ಒಬ್ಬಳೂ ತಂಗಿ ಇದ್ದಾರೆ.. ಅವರೂ ನೋಡೋಕೆ ಸೇಮ್‌ ಮೀರಾ ಅವರಂತೆಯೇ ಸಖತ್‌ ಕ್ಯೂಟ್‌ ಆಗಿದ್ದಾರೆ.. ಇವರ ಅನನ್ಯ ಅಮರ್‌..   

5 /7

ಕಿರುತೆರೆ ಲೋಕದಲ್ಲಿ ಸದ್ದು ಮಾಡುತ್ತಿರುವ ಅಂಕಿತಾ ಅಮರ್‌ ಕುಟುಂಬವೇ ರಂಗಭೂಮಿಯಲ್ಲಿ ಮಿಂಚುತ್ತಿದೆ.. ಹೌದು ಮೀರಾ ಅಲಿಯಾಸ್‌ ಅಂಕಿತಾ ಅವರ ತಂದೆ ತಾಯಿ ಸಿರೀಯಲ್‌ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಅನುಭವವನ್ನು ಹೊಂದಿದ್ದಾರೆ..  

6 /7

ಇದೇ ಕಾರಣದಿಂದ ನಟಿ ಅಂಕಿತಾ ಅವರಿಗೆ ನಟನೆ ಒಲಿದುಬಂದಿದೆ.. ಇಷ್ಟೇ ಅಲ್ಲ.. ಅಂಕಿತಾ ಅದ್ಭುತವಾದ ಸಿಂಗರ್‌ ಹಾಗೂ ಡಾನ್ಸರ್‌ ಕೂಡ ಹೌದು.. ಸಾಮಾಜಿಕ ಜಾಲತಾಣದಲ್ಲಿ ಇವರ ಹಾಡುಗಾರಿಕೆಯ ವಿಡಿಯೋಗಳು ಆಗ್ಗಾಗೆ ವೈರಲ್‌ ಆಗುತ್ತಿರುತ್ತವೆ..  

7 /7

ವಿಶೇಷವೆಂದರೇ ನಟಿ ಅಂಕಿತಾ ನಿರೂಪಣೆಯಲ್ಲೂ ಕೂಡ ತಮ್ಮದೇ ಆದ ಹೆಸರು ಮಾಡುತ್ತಿದ್ದಾರೆ.. ಇವರ ಅದ್ಭುತ ಟ್ಯಾಲೆಂಟ್‌ಗೆ ಅವಕಾಶಗಳು ಸಿಗಲಿ.. ಬಣ್ಣದ ಲೋಕದಲ್ಲಿ ದೊಡ್ಡ ಹೆಸರು ಮಾಡಲಿ ಎನ್ನುವುದೇ ನಮ್ಮೆಲ್ಲರ ಆಶಯ..