ನವಪಂಚಮ ಯೋಗದಿಂದ ಈ ರಾಶಿಯವರು ಕೈ ಇಟ್ಟಲೆಲ್ಲಾ ಧನ ! ಹೋದಲೆಲ್ಲಾ ಯಶಸ್ಸು

 ಜ್ಯೋತಿಷ್ಯ ಶಾಸ್ತ್ರದ ಅನೇಕ ರೀತಿಯ ರಾಜಯೋಗಗಳಲ್ಲಿ ಒಂದು 'ನವಪಂಚಮ ರಾಜಯೋಗ'. ಗ್ರಹಗಳು ಪರಸ್ಪರ ತ್ರಿಕೋನದಲ್ಲಿ ನೆಲೆಗೊಂಡಾಗ, ಈ ರಾಜಯೋಗವು ರೂಪುಗೊಳ್ಳುತ್ತದೆ. 

ಬೆಂಗಳೂರು :  ಜ್ಯೋತಿಷ್ಯ ಶಾಸ್ತ್ರದ ಅನೇಕ ರೀತಿಯ ರಾಜಯೋಗಗಳಲ್ಲಿ ಒಂದು 'ನವಪಂಚಮ ರಾಜಯೋಗ'. ಗ್ರಹಗಳು ಪರಸ್ಪರ ತ್ರಿಕೋನದಲ್ಲಿ ನೆಲೆಗೊಂಡಾಗ, ಈ ರಾಜಯೋಗವು ರೂಪುಗೊಳ್ಳುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ನವಪಂಚಮ ರಾಜಯೋಗ : 300 ವರ್ಷಗಳ ನಂತರ ಸೂರ್ಯ, ಗುರು ಮತ್ತು ಮಂಗಳ ಸೇರಿ   ನವಪಂಚಮ ರಾಜ ಯೋಗವನ್ನು ರೂಪಿಸುತ್ತದೆ. ಇದರೊಂದಿಗೆ ಶನಿಯ ಉದಯ ಮತ್ತು ಮಂಗಳ ಸಂಕ್ರಮಣ ಕೂಡಾ ಈ ವಿಶೇಷ ಯೋಗವನ್ನು ರೂಪಿಸುತ್ತದೆ. ಈ ರಾಜಯೋಗಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. 

2 /6

ಸೂರ್ಯ, ಮಂಗಳ ಮತ್ತು ಗುರು ಬಹಳ ವಿಶೇಷ ಸ್ಥಾನದಲ್ಲಿದ್ದು, ನವಪಂಚಮ ರಾಜಯೋಗ ರೂಪಿಸುತ್ತಿದ್ದಾರೆ. ಜ್ಯೋತಿಷಿಗಳ ಪ್ರಕಾರ ಈಶಕ್ತಿಶಾಲಿ ನವಪಂಚಮ ರಾಜಯೋಗದಿಂದ  ಕೆಲವು ರಾಶಿಯ ಜನರಿಗೆ ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಿಗಲಿದೆ.  ನವಪಂಚಮ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ ನೋಡೋಣ

3 /6

ಮೇಷ ರಾಶಿ : ನವಪಂಚಮ ರಾಜಯೋಗವು ಮೇಷ ರಾಶಿಯವರು ವಿಶೇಷವಾಗಿ ವೃತ್ತಿಯ ವಿಷಯದಲ್ಲಿ, ಬಲವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಉದ್ಯೋಗ ಅಥವಾ ವ್ಯವಹಾರ ಎರಡರಲ್ಲೂ ಪ್ರಗತಿ ಇರಲಿದೆ. ಆದಾಯವೂ ಹೆಚ್ಚಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಹಣಕಾಸಿನ  ಪ್ರಯೋಜನವಾಗಲಿದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.   

4 /6

ಮಿಥುನ ರಾಶಿ : ಮಿಥುನ ರಾಶಿಯವರು ಎಲ್ಲಾ ಕಷ್ಟದಿಂದ ಮುಕ್ತಿ ಪಡೆಯಲಿದ್ದಾರೆ. ವೃತ್ತಿಜೀವನದಲ್ಲಿ ಹೊಸ ಯುಗವೇ  ಪ್ರಾರಂಭವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವುದು. ಕೌಟುಂಬಿಕ  ಜೀವನವೂ ಉತ್ತಮವಾಗಿರುತ್ತದೆ. 

5 /6

ಕರ್ಕಾಟಕ ರಾಶಿ: ಈ ನವಪಂಚಮ ರಾಜಯೋಗವು ಕರ್ಕಾಟಕ ರಾಶಿಯ ಜನರ  ಮನಸ್ಸಿನ ದೊಡ್ಡ ಆಸೆಗಳನ್ನು ಈಡೇರಿಸಲಿದೆ. ವೃತ್ತಿಯಲ್ಲಿ ವಿತ್ತೀಯ ಲಾಭ ಹೆಚ್ಚಾಗಿ ಪ್ರಗತಿಯಾಗಲಿದೆ. 

6 /6

ಕನ್ಯಾ ರಾಶಿ : ಈ ನವಪಂಚಮ ರಾಜಯೋಗವು ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆಯನ್ನು ತರುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)