Navapanchama Rajayoga lucky sign:ಈ ಎರಡು ಸಂಯೋಜನೆಗಳಿಂದ ರೂಪುಗೊಂಡ ಯೋಗವು ಕೆಲವು ರಾಶಿಗಳ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದಲ್ಲದೆ, ಈ ಸಮಯವು ಕೆಲವು ರಾಶಿಗಳಿಗೆ ಬಹಳ ವಿಶೇಷವಾಗಲಿದೆ.
Deepavali Lucky Zodiac Signs: 2025 ದೀಪಾವಳಿ ಹಬ್ಬದಲ್ಲಿ ಹಂಸ ಮಹಾಪುರುಷ ರಾಜಯೋಗವೂ ಸೇರಿದಂತೆ ಬರೋಬ್ಬರಿ ಐದು ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿವೆ. ಇದರ ಪರಿಣಾಮವಾಗಿ ಕೆಲವು ಕೆಲವರ ಬದುಕಿನಲ್ಲಿ ಹೊಸ ಬೆಳಕು, ಹೊಸ ಉತ್ಸಾಹ ಹೊರಹೊಮ್ಮಲಿದೆ.
ಪ್ರಸ್ತುತ ಕನ್ಯಾರಾಶಿಯಲ್ಲಿರುವ ಮಂಗಳ ಆಗಸ್ಟ್ 10 ರಂದು ಬೆಳಿಗ್ಗೆ 4:38 ಕ್ಕೆ, ಯಮನೊಂದಿಗೆ ಸೇರಿ ಪ್ರಬಲ ರಾಜಯೋಗವನ್ನು ರೂಪಿಸಲಿದ್ದಾನೆ. ಮಂಗಳ ಮತ್ತು ಯಮ ಪರಸ್ಪರ 120 ಡಿಗ್ರಿಗಳಲ್ಲಿ ಕಾಣಿಸಕೊಳ್ಳುವ ಕಾರಣ ನವಪಂಚಮ ರಾಜಯೋಗ ನಿರ್ಮಾಣವಾಗುತ್ತದೆ.
ಲಕ್ಷ್ಮೀ ನಾರಾಯಣ ಯೋಗರಚನೆಯೊಂದಿಗೆ, ಕೆಲವು ರಾಶಿಗಳಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಅಲ್ಲದೆ, ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು. ಈ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯೋಣ.
Navapanchama Rajayoga: ವೈದಿಕ ಕ್ಯಾಲೆಂಡರ್ ಪ್ರಕಾರ, ಗ್ರಹಗಳು ಒಂದು ನಿರ್ದಿಷ್ಟ ದೂರದಲ್ಲಿ ಚಲಿಸುತ್ತವೆ. ಈ ಸಂದರ್ಭದಲ್ಲಿ ಶುಭ ಮತ್ತು ರಾಜಯೋಗವನ್ನು ಸೃಷ್ಟಿಸುತ್ತವೆ. ಈ ಯೋಗಗಳು ಭೂಮಿ ಮತ್ತು ಪ್ರಪಂಚದ ಮೇಲೆ ನೇರ ಪರಿಣಾಮ ಬೀರುತ್ತವೆ.
Navapanchama Rajayoga:
ಈ ರಾಶಿಯಲ್ಲಿ ಒಟ್ಟೊಟ್ಟಿಗೆ 7 ರಾಜಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರು ರಾಜರಂತೆ ಜೀವನ ನಡೆಸುವರು.
Powerful Rajayoga: ಹೊಸ ವರ್ಷದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಒಟ್ಟೊಟ್ಟಿಗೆ ಹಲವು ಪವರ್ಫುಲ್ ರಾಜಯೋಗಗಳು ನಿರ್ಮಾಣವಾಗಲಿದ್ದು ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ.
100 ವರ್ಷಗಳ ನಂತರ ಶುಕ್ರ ಮತ್ತು ಶನಿ ಗ್ರಹ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸಿದ್ದಾರೆ.ಈ ರಾಜಯೋಗದ ಪರಿಣಾಮ ಮೂರು ರಾಶಿಯವರ ಧನ ಸಂಪತ್ತು ಹೆಚ್ಚುವುದು.
ಜ್ಯೋತಿಷ್ಯ ಶಾಸ್ತ್ರದ ಅನೇಕ ರೀತಿಯ ರಾಜಯೋಗಗಳಲ್ಲಿ ಒಂದು 'ನವಪಂಚಮ ರಾಜಯೋಗ'. ಗ್ರಹಗಳು ಪರಸ್ಪರ ತ್ರಿಕೋನದಲ್ಲಿ ನೆಲೆಗೊಂಡಾಗ, ಈ ರಾಜಯೋಗವು ರೂಪುಗೊಳ್ಳುತ್ತದೆ.