ಅಮೆಜಾನ್ ಸೇಲ್‌ನಲ್ಲಿ ನೆಚ್ಚಿನ ಬ್ರ್ಯಾಂಡ್ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡೀಲ್, ಮತ್ತೆ ಸಿಗಲ್ಲ ಈ ಅವಕಾಶ!

Smart TV Offer In Amazon Sale: ಆಗಸ್ಟ್ 6ರಿಂದ 11ರವರೆಗೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಯಲಿದ್ದು, ಈ ಸೇಲ್‌ನಲ್ಲಿ ನಿಮ್ಮ ನೆಚ್ಚಿನ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ ಇಂದಿನಿಂದ ಆಗಸ್ಟ್ 11 ರವರೆಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಜನಪ್ರಿಯ ಟಿವಿಗಳ ಮೇಲೆ ಭರ್ಜರಿ 65% ವರೆಗೆ ಡೀಲ್‌ಗಳನ್ನು ನೀಡಲಾಗಿದೆ. ಯಾವ್ಯಾವ ಟಿವಿಗಳ ಮೇಲೆ ರಿಯಾಯಿತಿ ಲಭ್ಯವಿದೆ ಎಂದು ತಿಳಿಯೋಣ... 

2 /7

Sony Bravia 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಗೂಗಲ್ ಟಿವಿಯಲ್ಲಿ 42% ರಿಯಾಯಿತಿ ನೀಡಲಾಗುತ್ತಿದೆ. ಈ ಟಿವಿಯ ಮೂಲ ಬೆಲೆ ರೂ. 99,900 ಆದರೆ, ಅಮೆಜಾನ್ ಸೇಲ್‌ನಲ್ಲಿ ನೀವು ಇದನ್ನು ರೂ. 57,990ಕ್ಕೆ ಮನೆಗೆ ತರಬಹುದು. 

3 /7

ಸ್ಯಾಮ್‌ಸಂಗ್ 43-ಇಂಚಿನ ಟಿವಿ  ಕ್ರಿಸ್ಟಲ್ 4K ಅಲ್ಟ್ರಾ HD ಸ್ಮಾರ್ಟ್ LED TVಯಲ್ಲಿ 28% ಡಿಸ್ಕೌಂಟ್ನೀಡಲಾಗುತ್ತಿದೆ. ಇದರ ಮೂಲಬೆಲೆ ರೂ. 49,900  ಆಗಿದ್ದು, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಈ ಟಿವಿಯನ್ನು ರೂ. 35,990 ಕ್ಕೆ ಖರೀದಿಸಬಹುದು. 

4 /7

ರೂ. 24,999 MI 32-ಇಂಚಿನ ಎಚ್‌ಡಿ ರೆಡಿ ಸ್ಮಾರ್ಟ್ ಗೂಗಲ್ ಎಲ್‌ಈ‌ಡಿ ಟಿವಿಯನ್ನು ಅಮೆಜಾನ್ ಸೇಲ್‌ನಲ್ಲಿ ರೂ. 13,989 ಕ್ಕೆ  ಮನೆಗೆ ತರಬಹುದು. 

5 /7

ಎಲ್‌ಜಿ 43-ಇಂಚಿನ 4K ಅಲ್ಟ್ರಾ  ಎಚ್‌ಡಿ ಸ್ಮಾರ್ಟ್ ಎಲ್‌ಈ‌ಡಿ ಟಿವಿಯಲ್ಲೂ 34% ರಿಯಾಯಿತಿ ನೀಡಲಾಗುತ್ತಿದೆ. ರೂ. 49,900 ಮೂಲ ಬೆಲೆ ಹೊಂದಿರವ ಈ  ಟಿವಿಯನ್ನು ಈಗ ಕೇವಲ ರೂ. 32,990ಕ್ಕೆ ನಿಮ್ಮದಾಗಿಸಬಹುದು. 

6 /7

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ 65-ಇಂಚಿನ ಸೋನಿ ಬ್ರವಿಯ 2 4ಕೆ ಅಲ್ಟ್ರಾ ಎಚ್‌ಡಿ ಸ್ಮಾರ್ಟ್ ಎಲ್‌ಈ‌ಡಿ ಗೂಗಲ್ ತಿವಿಯಲ್ಲಿ ಶೇ. 41 ರಷ್ಟು ರಿಯಾತೀತಿ ನೀಡಲಾಗಿದೆ. 1,39,900 ರೂ. ಮೌಲ್ಯದ ಈ ಟಿವಿಯನ್ನು 82,990 ಕ್ಕೆ  ಖರೀದಿಸಬಹುದು. 

7 /7

ಆದಾಗ್ಯೂ, ಈ ಎಲ್ಲಾ ಟಿವಿಗಳಲ್ಲಿ ಕ್ರೆಡಿಟ್ ಕಾರ್ಡ್ ಆಫರ್ ಸೇರಿದಂತೆ ಹಲವು ವಿಶೇಷ ಕೊಡುಗೆಗಳು ಲಭ್ಯವಿದ್ದು, ಇವುಗಳ ಲಾಭ ಪಡೆಯುವ ಮೂಲಕ ಟಿವಿ ಖರೀದಿಯಲ್ಲಿ ಶೇ. 65ರಷ್ಟು ಹಣ ಉಳಿಸಬಹುದು.