Amazon Great Freedom Festival Sale : ಅಮೆಜಾನ್ ಸೇಲ್ನಲ್ಲಿ, 6000 ಕ್ಕಿಂತಲೂ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಖರೀದಿಸುವ ಅವಕಾಶ ಸಿಗುತ್ತಿದೆ.
Amazon Sale: ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಸೈಟ್ಗಳು ಬಂಪರ್ ಡಿಸ್ಕೌಂಟ್ ಪ್ರಕಟಿಸುತ್ತವೆ. ಇದೀಗ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಆರಂಭಿಸಿದ್ದು, ಹೆಸರಾಂತ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ.
Smart TV Offer In Amazon Sale: ಆಗಸ್ಟ್ 6ರಿಂದ 11ರವರೆಗೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಯಲಿದ್ದು, ಈ ಸೇಲ್ನಲ್ಲಿ ನಿಮ್ಮ ನೆಚ್ಚಿನ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯಬಹುದಾಗಿದೆ.
Amazon Great Freedom Festival Sale 2023: ಅಮೆಜಾನ್ ಪ್ರೈಮ್ ಚಂದಾದಾರರಿಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 24 ಗಂಟೆ ಮುಂಚಿತವಾಗಿಯೇ ಲಭ್ಯವಿರಲಿದ್ದು, ಇಂದು(ಆಗಸ್ಟ್ 3) ಮಧ್ಯಾಹ್ನ 12 ಗಂಟೆಯಿಂದಲೇ ಆಫರ್ಗಳು ಲೈವ್ ಆಗಿರಲಿವೆ.
Amazon Great Freedom Festival Sale: ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಇಂದಿನಿಂದ ಆರಂಭವಾಗಿದೆ. ಈ ಸೇಲ್ನಲ್ಲಿ ನೀವು ನಿಮ್ಮ ಮೆಚ್ಚಿನ ಉತ್ಪನ್ನಗಳನ್ನು ಅಗ್ಗವಾಗಿ ಖರೀದಿಸಬಹುದು. ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಇಲ್ಲಿದೆ ಅದ್ಭುತ ಕೊಡುಗೆಗಳು.
ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಆಗಸ್ಟ್ 5 ರಿಂದ ಆರಂಭವಾಗಲಿದ್ದು, ಈ ಸೇಲ್ನಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ಮತ್ತು ಉತ್ತಮ ಆಫರ್ ಗಳೊಂದಿಗೆ ಹಲವು ಸ್ಮಾರ್ಟ್ಫೋನ್ಗಳನ್ನು ಖರೀದಿಸುವ ಅವಕಾಶ ಸಿಗುತ್ತದೆ.