Pavitra Punia: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ಹಲವರು ಸ್ಪರ್ಧಿಗಳ ಜೀವನ ಬದಲಾದ ಅದೆಷ್ಟೋ ಉದಾಹರಣೆಗಳಿವೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ಸ್ಪರ್ಧಿಗಳು ಸಕ್ಸಸ್ ಆಗುತ್ತಾರೆ. ಆದರೆ, ಈ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿದ್ದ ಈ ನಟಿ, ಕಾರ್ಯಕ್ರಮದಿಂದ ನಿರ್ಗಮಿಸಿದ ನಂತರ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು.
Bigg Boss contestant : ಈ ಸಿನಿರಂಗವೇ ಒಂದು ಮಾಯಾ ಲೋಕ.. ಈ ಲೋಕದಲ್ಲಿ ಯಾರು ಯಾವಾಗ ಬೀಳುತ್ತಾರೆ.. ಏಳುತ್ತಾರೆ ಎನ್ನುವುದು ಗೊತ್ತೆ ಆಗಲ್ಲ.. ಸಧ್ಯ ನಟಿಯೊಬ್ಬಳು ಸಾಕಷ್ಟು ನೋವುಗಳ ಮಧ್ಯ.. ಪ್ರೀತಿಸಿದ ವ್ಯಕ್ತಿಯೂ ದೂರವಾಗಿ.. ಇದ್ದ ಹಣವನ್ನೂ ಕಳೆದುಕೊಂಡು.. ಆತ್ಮಹತ್ಯೆಗೆ ಯತ್ನಿಸಿದ್ದಳು.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.