ಬಿಗ್‌ಬಾಸ್ ಮನೆ ಬೀಗ ತೆಗೆಯುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಡಿ.ಕೆ. ಶಿವಕುಮಾರ್, ಬಿಗ್‌ಬಾಸ್ ಮನೆ ಬೀಗ ತೆಗೆಯುವಂತೆ ಬೆಂಗಳೂರು ದ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಉಲ್ಲಂಘಿಸಿದ ನಿಯಮ ಸರಿಪಡಿಸಲು ಜಾಲಿವುಡ್ ಸ್ಟುಡಿಯೋಸ್‌ಗೆ ಸಮಯ ನೀಡಲಾಗುವುದು. ಪರಿಸರ ಸಂರಕ್ಷಣೆ ಜವಾಬ್ದಾರಿ ಎತ್ತಿಹಿಡಿಯುವ ಜೊತೆಗೆ
ಕನ್ನಡ ಮನರಂಜನಾ ಉದ್ಯಮ ಬೆಂಬಲಿಸಲು ನಾನು ಬದ್ಧ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕನ್ನಡ ಬಿಗ್‌ಬಾಸ್‌ಗೆ ರಿಲೀಫ್ ಕೊಟ್ಟ ರಾಜ್ಯ ಸರ್ಕಾರ!
ನಿನ್ನೆ (ಅ.8) ರಾತ್ರಿ ಬೆಂಗಳೂರು ದಕ್ಷಿಣ ಡಿಸಿಗೆ ಡಿ.ಕೆ. ಶಿವಕುಮಾರ್ ಸೂಚನೆ ಬೆನ್ನಲ್ಲೇ ಮಧ್ಯರಾತ್ರಿ ಬಿಗ್‌ಬಾಸ್ ಮನೆ ರೀ ಓಪನ್ ಆಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಿಗ್‌ಬಾಸ್ ಮನೆ ರೀ ಓಪನ್ ಆಗಿದ್ದು,
ನಸುಕಿನ ಜಾವ 4 ಗಂಟೆ ವೇಳೆಗೆ ಬಿಗ್‌ಬಾಸ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಖಾಸಗಿ ರೆಸಾರ್ಟ್‌ನಿಂದ ಬಿಗ್‌ಬಾಸ್ ಎಲ್ಲಾ 17 ಸ್ಪರ್ಧಿಗಳು ಮನೆ ರೀ ಎಂಟ್ರಿ ಕೊಟ್ಟಿದ್ದಾರೆ.
Bigg Boss Kannada 12: ಜನಪ್ರಿಯ ಸಿರೀಯಲ್‌ಗಳಲ್ಲಿ ಮಿಂಚಿದ ಮಂಜುಭಾಷಿಣಿ ಈಗ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಎಂಟ್ರಿಯಾಗಿದ್ದಾರೆ.. ಹಾಗಾದರೆ ಇವರ ಹಿನ್ನಲೆ ಏನು? ಎನ್ನುವುದರ ಒಂದಷ್ಟು ಮಾಹಿತಿ ಇಲ್ಲಿದೆ..
Actress Meghana Raj: ಕನ್ನಡ ನಟಿ ಮೇಘನಾ ರಾಜ್ ಬಿಗ್‌ಬಾಸ್‌ಗೆ ಹೋಗುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಅವರು ಶೋನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿ, ಅಭಿಮಾನಿಗಳಿಗೆ ಇವುಗಳನ್ನು ನಂಬಬೇಡಿ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 11 ಕನ್ನಡದ ಟಾಪ್ ರಿಯಾಲಿಟಿ ಶೋ ಗಳಲ್ಲಿ ಒಂದಾಗಿದೆ. ಹಾಗೆ ಕಳೆದ 10 ಸೀಸನಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನವಾಗಿ ವಿಶಿಷ್ಟವಾಗಿತ್ತು ಎನ್ನುವುದಕ್ಕೆ ಕೆಲವು ಅಂಶಗಳಿವೆ.
ಬಿಗ್ ಬಾಸ್ 11ರ ಈ ಸೀಸನ್ ನಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಂಡಿವೆ. ಅದರಂತೆ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಇದು ತಮ್ಮ ಕೊನೆಯ ಸೀಸನ್ ಎಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
Bigg Boss Kannada 11: ಬಿಗ್‌ಬಾಸ್ ಕನ್ನಡ ಸೀಸನ್ 11 ಸದ್ಯ ಅಂತಿಮ ಹಂತಕ್ಕೆ ತಲುಪುತ್ತಿದೆ.. ಹನುಮಂತು ಗ್ರ್ಯಾಂಡ್ ಫಿನಾಲೆಗೆ ಪ್ರವೇಶ ಪಡೆದಿದ್ದು, ಗೌತಮಿ, ಮಂಜು, ಭವ್ಯ, ಧನರಾಜ್, ರಜತ್ ಕಿಶನ್, ಮೋಕ್ಷಿತಾ, ಹಾಗೂ ತ್ರಿವಿಕ್ರಮ್ ಈ ಮಿಕ್ಕ ಏಳು ಸ್ಪರ್ಧಿಗಳಲ್ಲಿ ಈ ವಾರ ಒಬ್ಬರು ಹೊರಬರುವುದು ಪಕ್ಕಾ ಎನ್ನಲಾಗುತ್ತಿದೆ..
ಇದೀಗ ರಾಮೋಹಳ್ಳಿ ಪಿಡಿಒ, ಜಮೀನಿನ ಮಾಲೀಕ ಪಡೆದಿದ್ದ ವಾಣಿಜ್ಯ, ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ಅನ್ನು ರದ್ದು ಮಾಡಿದ್ದು ಬಿಗ್‌ಬಾಸ್ ಶೋ ನಿಲ್ಲಿಸುವಂತೆ ಆದೇಶಿಸಿದ್ದಾರೆ.
Bigg Boss Kannada Elimination: ಬಿಗ್‌ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಭರ್ಜರಿಯಾಗಿ ಮೂಡಿಬರುತ್ತಿದೆ.. ದಿನಕ್ಕೊಂದು ಟ್ವಿಸ್ಟ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿರುವ ಈ ಶೋನಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.. ಹಾಗಾದ್ರೆ ಈ ವಾರ ಮನೆಯಿಂದ ಹೋಗೋರು ಯಾರು?
Bigg Boss Kannada 11 Shobha Shetty: ಬಿಗ್ ಬಾಸ್ ಕನ್ನಡ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇದು ಪ್ರಸ್ತುತ 11 ನೇ ಸೀಸನ್ ತಲುಪಿದೆ.. ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ.
BBK: ಬಿಗ್‌ಬಾಸ್ ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಸದ್ದು ಮಾಡುತ್ತಲೇ ಇದೆ. ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕೂಡ ಪೂರ್ತಿಯಾಗಿಲ್ಲ, ಅಷ್ಟರಲ್ಲೆ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಸಂಕಷ್ಟ ಒಂದು ಎದುರಾಗಿದೆ.
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಒಂದು ಸಿಕ್ಕಿದೆ.. ಇದೀಗ ಈ ಸಂಬಂಧ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಯಾರು ಹೋಸ್ಟ್ ಎನ್ನುವುದು ಕೂಡ ಬಹಿರಂಗವಾಗಿದೆ..
dr bro: ಡಾ ಬ್ರೋ..ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕರುನಾಡಿನ ಮನ ಗೆದ್ದಿರೋ ಈತ ವಿದೇಶಗಳಲ್ಲಿಯೂ ಕನ್ನಡ ಭಾಷೆಯನ್ನು ಮಾತನಾಡುತ್ತಾ, ಕನ್ನಡ ಭಾಷೆಯಲ್ಲಿ ಮಾತನಾಡುತ್ತಾ ಕರುನಾಡಿನ ಹೆಮ್ಮೆಯನ್ನು ಪ್ರಪಂಚದಾದ್ಯಂತ ಸಾರಲು ಹೊರಟವರು.
Niveditha gowda and Chandan shetty divorce: ಪರಸ್ಪರ ಪ್ರೀತಿಸಿ 2020ರಲ್ಲಿ ಮದುವೆಯಾಗಿದ್ದ ನಿವೇದಿತಾ ಮತ್ತು ಚಂದನ್ ನೂರಾರು ಕಾಲ ಸುಖವಾಗಿ ಬಾಳುತ್ತೇವೆ ಅಂತಾ ಹೇಳಿಕೊಂಡಿದ್ದರು. ಅದರಂತೆ ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು. ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಕೂಡ ಇದ್ದಾರೆ.
Bigg Boss Kannada 10 : ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‌ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್‌ಬಾಸ್ ಮನೆ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ.
BBK 10: ಕನ್ನಡ ಬಿಗ್‌ಬಾಸ್ 10ರ ಸೀಸನ್‌ನಲ್ಲಿ ದಿನಕ್ಕೊಂದು ಕುತೂಹಲಕಾರಿ ಘಟನೆಗಳು ನಡೆಯುತ್ತಲೆ ಇರುತ್ತವೆ. ಇದೀಗ ಬಿಗ್‌ಬಾಸ್ ಹೊಸದೊಂದು ಟಾಸ್ಕ್ ನೀಡಿದ್ದಾರೆ. ದೊಡ್ಡವರೆಲ್ಲ ಶಾಲಾ ಮಕ್ಕಳಾಗಿ ತುಂಟರಾಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಲ್ಲೇ ಒಬ್ಬರು ಶಿಕ್ಷಕರಾಗಿ ಬೇರೆ ಬೇರೆ ವಿಷಯಗಳನ್ನು ತೆಗೆದು ಕೊಂಡು ಬಿಗ್ ಬಾಸ್‌ನ ವಿದ್ಯಾರ್ಥಿಗಳಿಗೆ ಕ್ಲಾಸ್ ಎಗೆದುಕೊಳ್ಳುತ್ತಿದ್ದಾರೆ. ಗುರುಗಳು ಮಕ್ಕಳೊಂದಿಗೆ ಮಕ್ಕಳಾಗಿರುವುದನ್ನು ನೋಡಿದ ವೀಕ್ಷಕರು ಬಿಗ್‌ಬಾಸ್ ಮನೆ ಒಳಗೆ ಹೀಗೂ ಉಂಟೆ ಎಂದೇ ಅಚ್ಚರಿ ಪಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.