Mokshitha Pai: ಅರಾಬ್‌ನಲ್ಲಿ ಪಾರು ಮೋಜುಮಸ್ತಿ: ನಟಿಯ ಮಾರ್ಡನ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ಫಿದಾ!

Actress Mokshitha Pai At Dubai: ಪಾರು ಸೀರಿಯಲ್‌ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಗೆದ್ದ ನಟಿ ಮೋಕ್ಷಿತಾ ಪೈ, ಶೂಟಿಂಗ್‌ ಮಧ್ಯೆ ಬ್ರೇಕ್‌ ಪಡೆದುಕೊಂಡು ಅರಾಬ್‌ ದೇಶಕ್ಕೆ  ಹೋಗಿದ್ದರು.  ಸದಾ ಪ್ರವಾಸ ಮಾಡಲು ಇಷ್ಟಪಡುವ ಈ ನಟಿ, ಈ ಬಾರಿ ದುಬೈಗೆ ತೆರೆಳಿ ಅಲ್ಲಿಯ ಬೇರೇ ಬೇರೇ ತಾಣಗಳಿಗೆ ಭೇಟಿ ನೀಡಿ  ಎಂಜಾಯ್‌ ಮಾಡಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಕಿರುತೆರೆ ನಟಿ ಮೋಕ್ಷಿತಾ ಪೈ ಅರಬ್ ರಾಷ್ಟ್ರ ಗಳಿಗೆ ಪ್ರವಾಸವನ್ನು ಕೈ ಗೊಂಡು, ದುಬೈ, ಅಬುದಾಬಿ ಹೀಗೆ ಹಲವು ನಗರಗಳಿಗೆ ವಿಸಿಟ್‌ ಮಾಡಿ ಖುಷಿಯಾಗಿದ್ದಾರೆ.

2 /7

ನಟಿ ಮೋಕ್ಷಿತಾಗೆ ಪ್ರವಾಸ ಎಂದರೆ ಬಹಳ ಇಷ್ಟವಾದುದರಿಂದ ದುಬೈನಲ್ಲಿಯೂ ಕೂಡ ಸಾಕಷ್ಟು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಎಂಜಾಯ್‌ ಮಾಡಿದ್ದಾರೆ.

3 /7

ಮೋಕ್ಷಿತಾ ಪೈ ಮರುಭೂಮಿಯಲ್ಲಿ ಸುತ್ತಾಡುತ್ತಾ, ಅಲ್ಲಿಯ ರಮಣೀಯ ತಾಣಗಳಲ್ಲಿ ಕಣ್ತುಂಬಿಕೊಂಡು, ಸೂರ್ಯಾಸ್ತ ನೋಡಿ ಸಂತೋಷದಿಂದ ಕಾಲ ಕಳೆದಿದ್ದಾರೆ.

4 /7

ನಟಿ ಮೋಕ್ಷಿತಾ ಅಲ್ಲಿನ ಹವಮಾನಗಳಿಗೆ ತಕ್ಕ ಬಟ್ಟೆಯನ್ನು ಹಾಕಿದ್ದರು. ಈಕೆ ಜೀನ್ಸ್ ಮಿಡಿ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟು ತುಂಬಾ ಮುದ್ದು ಮುದ್ದಾಗಿ ಆಗಿ ಕಾಣಿಸಿಕೊಂಡಿದ್ದರು.

5 /7

ಸೀರಿಯಲ್‌ ನಟಿ ಮೋಕ್ಷಿತಾ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿರುವ ಪ್ರವಾಸದ ಫೋಟೊಗಳು ಬಹಳ ಆಕರ್ಷಕವಾಗಿ ಮೂಡಿ ಬಂದಿದ್ದು, ವೈರಲ್‌ ಆಗಿದೆ.

6 /7

ನಟಿ ಮೋಕ್ಷಿತಾ ಪೈ "ತಾವು ತೆಗೆದುಕೊಂಡಿರುವ ಫೋಟೋಗಳು ಚೆನ್ನಾಗಿ ಮೂಡಿ ಬಂದರೆ ನಮಗೆ ಬಹಳ ಖುಷಿ ಅಲ್ಲವೇ, ಆ ಫೋಟೋಗಳನ್ನೂ ನಾವು ಮುಂದೊಂದು ದಿನ ನೋಡಿ ಬಹಳಷ್ಟು ಖುಷಿ ಪಡುತ್ತೇವೆ. ಅದಕ್ಕೆ ಯಾವ ಜಾಗಕ್ಕೆ ಹೋದರು ಫೋಟೋ ತೆಗೆದು ಇಟ್ಟುಕೊಳ್ಳಬೇಕು. ಆ ಫೋಟೋಗಳನ್ನು ನೋಡಿ ಎಂಜಾಯ್ ಮಾಡಿದ ಕ್ಷಣಗಳು ಆ ಜಾಗಕ್ಕೆ ಹೋದ ನೆನಪುಗಳು ಒಂದು ಕ್ಷಣದಲ್ಲಿ ಬಂದು ಹೋಗುತ್ತದೆ" ಎಂದು ಹೇಳಿದ್ದಾರೆ.

7 /7

ಪಾರು ಧಾರವಾಹಿಯ ಮೋಕ್ಷಿತಾ ದುಬೈ ಪ್ರವಾಸದ ಫೋಟೋಸ್‌ ವೈರಲ್‌ ಆಗಿ, ಸಾಕಷ್ಟು ಲೈಕ್ಸ್‌ ಹಾಗೂ ಪಾಸಿಟಿವ್‌ ಕಮೆಂಟ್‌ಗಳ ಸುರಿಮಳೆಯೇ ಬಂದಿದೆ.