Shani Dosha Parihar: ಜ್ಯೋತಿಷ್ಯ ಶಾಸ್ತ್ರ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಅಶುಭ ಸ್ಥಾನವು ಆ ವ್ಯಕ್ತಿಯ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಇದರಿಂದ ಮುಕ್ತಿ ಪಡೆಯಲು ಕೆಲವು ಸರಳ ಪರಿಹಾರಗಳು ನಿಮಗೆ ಸಹಕಾರಿಯಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶನಿ ದೋಷ: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವ ಯಾವುದೇ ವ್ಯಕ್ತಿಯ ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ಆ ವ್ಯಕ್ತಿಯ ಜೀವನವು ಹಲವು ಬಗೆಯ ಸಂಕಷ್ಟಗಳಿಂದ ತುಂಬಿರುತ್ತದೆ. ಶನಿ ದೋಷವನ್ನು ಕಡಿಮೆ ಮಾಡಲು ಜ್ಯೋತಿಷ್ಯದ ಕೆಲವು ಸಲಹೆಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅವುಗಳೆಂದರೆ...
ಪ್ರತಿ ಶನಿವಾರ ಶನಿ ದೇವರ ದೇವಾಲಯಕ್ಕೆ ಹೋಗಿ ಶನಿದೇವನ ಪಾದಗಳ ದರ್ಶನ ಮಾಡುವುದರಿಂದ ಶನಿ ದೋಷ ಪ್ರಭಾವ ಕಡಿಮೆಯಾಗುತ್ತದೆ.
ಪ್ರತಿ ಶನಿವಾರ ಶನಿಯ ಮಂತ್ರವಾದ 'ಓಂ ಶನಿಶ್ಚರಾಯ ನಮಃ' ಒಂದು ಜಪಮಾಲೆಯನ್ನು ಪಠಿಸಿ. ಜಪಮಾಲೆಯನ್ನು ಪಠಿಸಿದ ನಂತರ, ಶನಿ ಚಾಲೀಸಾವನ್ನು ಪಠಿಸಿ.
ಬಡವರಿಗೆ ದಾನ ಮತ್ತು ಸೇವೆ ಮಾಡುವುದರಿಂದ ಶನಿ ದೇವನನ್ನು ಸಂತೋಷ ಪಡಿಸಬಹುದು. ಇದು ಜಾತಕದಲ್ಲಿ ಶನಿ ದೋಷದ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ಶನಿವಾರದ ದಿನ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಶನಿದೇವನ ಆಶೀರ್ವಾದವೂ ದೊರೆಯುತ್ತದೆ.
ಶನಿವಾರದ ದಿನ ಕಪ್ಪು ಕುದುರೆ ಬಾಲದ ಉಂಗುರವನ್ನು ಧಾರಣೆ ಮಾಡುವುದರಿಂದಲೂ ಶನಿ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.