Mrinal Thakur: ಟ್ರೇಡಿಷನಲ್‌ ಲುಕ್‌ನಲ್ಲಿ ಮಿಂಚಿದ ʼನ್ಯಾಷನಲ್ ಕ್ರಶ್ʼ ಮೃಣಾಲ್‌ ಠಾಕುರ್

Mrunal Thakur: ಮೃಣಾಲ್‌ ಠಾಕುರ್ ನಟನೆಯಿಂದಲೇ ಎಲ್ಲರ ಮನ ಗೆದ್ದಿರುವ ಈ ನಟಿ ಸಹ ಬಹು ಬೇಡಿಕೆ ನಟಿಯಾಗಿದ್ದಾರೆ. ಇದೀಗ ಟ್ರೇಡಿಷನಲ್‌ ಲುಕ್‌ ನಲ್ಲಿ ಮಿಂಚಿದ್ದಾರೆ. 

ಮೃಣಾಲ್‌ ಠಾಕುರ್ ನಟನೆಯಿಂದಲೇ ಎಲ್ಲರ ಮನ ಗೆದ್ದಿರುವ ಈ ನಟಿ ಸಹ ಬಹು ಬೇಡಿಕೆ ನಟಿಯಾಗಿದ್ದಾರೆ. ಇತ್ತಿಚೇಗೆ ಬಿಡುಗಡೆಯಾದ ಟಾಲಿವುಡ್‌ ಸಿನಿಮಾ ‘ಸೀತಾ ರಾಮಂ’ ಚಿತ್ರದಲ್ಲಿ ತಮ್ಮ ಚೊಚ್ಚಲ ನಟನೆಯಿಂದ ಟಾಲಿವುಡ್‌ ಸೇರಿದಂತೆ ಎಲ್ಲರ ಮನ ಗೆದ್ದಿದ್ದರು. ಇದೀಗ ಟ್ರೇಡಿಷನಲ್‌ ಲುಕ್‌ ನಲ್ಲಿ ಮಿಂಚಿದ್ದಾರೆ. 

1 /6

ತಮ್ಮ ನಟನೆಯಿಂದಲೇ ಎಲ್ಲರ ಮನ ಗೆದ್ದಿರುವ ಈ ನಟಿ ಸಹ ಬಹು ಬೇಡಿಕೆ ನಟಿಯಾಗಿದ್ದಾರೆ

2 /6

ಟಾಲಿವುಡ್‌ ಸಿನಿಮಾ‘ಸೀತಾ ರಾಮಂ’ ಚಿತ್ರದಲ್ಲಿ ತಮ್ಮ ಚೊಚ್ಚಲ ನಟನೆ ಮೂಲಕ ಮನ ಗೆದ್ದ ನಟಿ

3 /6

 ಇದೀಗ ಟ್ರೇಡಿಷನಲ್‌ ಲುಕ್‌ ನಲ್ಲಿ ಮಿಂಚಿದ ನ್ಯಾಷನಲ್ ಕ್ರಶ್   

4 /6

 ಮೃಣಾಲ್‌ ಠಾಕುರ್ ಹೊಸ ಪೋಟೊ ಶೂಟ್‌ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ

5 /6

ಮೃಣಾಲ್‌ ಠಾಕುರ್ ನಗುವಿಗೆ ಅಭಿಮಾನಿಗಳು ಮನಸೋತಿದ್ದಾರೆ

6 /6

ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಷನಲ್​ ಕ್ರಶ್ ಟ್ರೆಂಡಿಂಗ್‌ ನಲ್ಲಿ ಮಿಂಚುತ್ತಿರುವ ನಟಿ